Browsing Category

Food

You can enter a simple description of this category here

Brown Bread Benefits : ಬಿಪಿ ಸಮಸ್ಯೆಗೆ ಬ್ರೌನ್ ಬ್ರೆಡ್ ಉತ್ತಮ | ಹೇಗೆ ತಿಂದರೆ ಬೆಸ್ಟ್?

ಬ್ರೆಡ್ ಎಂದಾಗ ತಕ್ಷಣ ನೆನಪಾಗುವುದು ಆರೋಗ್ಯ ತಪ್ಪಿದಾಗ ಬಳಸುವ ಬಿಳಿಯ ಬ್ರೆಡ್. ಆದರೆ ಹೆಚ್ಚಿನವರಿಗೆ ಬ್ರೌನ್ ಬ್ರೆಡ್ ಬಗ್ಗೆ ತಿಳಿದಿಲ್ಲ. ಕಂದು ಬ್ರೆಡ್ ಅನ್ನು ಇಡಿಯ ಗೋಧಿಯ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಅಲ್ಲದೆ ಹೊರ ಹೊದಿಕೆಯು ಕೂಡ ಹಾಗೇ ಇರುತ್ತದೆ. ಬಿಳಿ ಬ್ರೆಡ್‌ಗೆ ಹೋಲಿಸಿದರೆ

ಫಿಶ್ ಆಯಿಲ್ ಬಗ್ಗೆ ನಿಮಗೆ ತಿಳಿದಿರದ ಹಲವು ಪ್ರಯೋಜನಗಳ ಮಾಹಿತಿ ಇಲ್ಲಿದೆ!!!

ಮಾರುಕಟ್ಟೆಯಲ್ಲಿ ಸಿಗುವ ಫಿಶ್ ಆಯಿಲ್ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ. ಒಮೆಗಾ 3, ಕೊಬ್ಬಿನಂಶ ಸೇರಿ ಹಲವು ಪೋಷಕಾಂಶಗಳ ಕಣಜವಾಗಿದ್ದು, ಹಲವು ರೋಗಗಳಿಗೆ ಇದು ರಾಮಬಾಣವಾಗಿದೆ. ಮೀನಿನ ಎಣ್ಣೆಯನ್ನು ಕೆಲವು ರೀತಿಯ ಮೀನುಗಳ ಒಮೆಗಾ -3 ಕೊಬ್ಬಿನಾಮ್ಲಗಳು ದೇಹಕ್ಕೆ ಅತ್ಯಗತ್ಯವಾದ

Kiwi Fruit side effect : ಕಾಸ್ಲಿಯೆಸ್ಟ್ ಕಿವಿ ಹಣ್ಣು ಹೆಚ್ಚು ತಿಂದರೆ ಏನಾಗಬಹುದು ?

ಕಿವಿ ಹಣ್ಣು ನೋಡಲು ಸೂಕ್ಷ್ಮ ರೋಮಗಳಿಂದ ತುಂಬಿರುವ ಕಂದುಬಣ್ಣದ ಚಪ್ಪಟೆಯಾಗಿಸಿದ ಮೊಟ್ಟೆಯಂತೆ ಕಾಣುವ ಹಣ್ಣು. ವಾಸ್ತವದಲ್ಲಿ ವಿಟಮಿನ್ ಸಿ ಪೋಷಕಾಂಶದ ಭಂಡಾರವೇ ಆಗಿದೆ. ಆದರೆ ಅತಿಯಾದರೆ ಅಮೃತವೂ ಕೂಡ ವಿಷವಾಗುತ್ತದೆ. ಅತಿಯಾದ ಕಿವಿ ಹಣ್ಣಿನ ಸೇವನೆ ಕೂಡ ಹಾನಿ ಉಂಟು ಮಾಡುತ್ತದೆ.ಕಿವಿಹಣ್ಣಿನ

Weight lifting : ಹೃದಯದ ಆರೋಗ್ಯಕ್ಕೆ ಬಾಡಿ ಬಿಲ್ಡಿಂಗ್ ಎಷ್ಟು ಲಾಭವಾಗುತ್ತೆ?

ಮನುಷ್ಯನ ದೇಹ ಒತ್ತಡ ರಹಿತವಾಗಿ ಆರೋಗ್ಯವಾಗಿರಲು ವ್ಯಾಯಮ ಮಾಡುವುದು ಅವಶ್ಯ. ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಮಾತಿನಂತೆ ಅತಿಯಾದ ವ್ಯಾಯಮದಿಂದಲೂ ಕೂಡ ಸಮಸ್ಯೆಗಳು ಉದ್ಭವಿಸುತ್ತವೆ. ವರ್ಕೌಟ್ ಮಾಡುವವರು ಜಿಮ್ ನಲ್ಲಿ ತರಬೇತುದಾರರ ಅಣತಿಯಂತೆ ದೇಹ ದಂಡಿಸುವುದು, ವಾರದ ಒಂದೆರಡು ದಿನ ತೂಕ

Health Tips : ಈ 6 ಬಗೆಯ ಟೀ ಮಾಡಿ ಆರೋಗ್ಯ ವೃದ್ಧಿಸಿ | ‘ಗಿಡಮೂಲಿಕೆ ಚಾ’ ಗಳ ಪ್ರಯೋಜನ ಇಲ್ಲಿದೆ

ಹೆಚ್ಚಿನವರ ದಿನಚರಿ ಒಂದು ಕಪ್ ಟೀಯಿಂದ ಆರಂಭವಾಗುತ್ತದೆ. ಮನಸ್ಸಿಗೆ ಹಿತಕರ ಅನುಭವ ನೀಡುವ ಚಾಯವನ್ನೂ ಬಯಸದೇ ಇರುವವರೇ ವಿರಳ. ನಾವು ಸೇವಿಸುವ ಟೀ ಗೆ ಶುಂಠಿ, ಜೇನುತುಪ್ಪ, ಔಷಧೀಯ ಗುಣ ಹೊಂದಿರುವ ಗಿಡಮೂಲಿಕೆಗಳನ್ನು ಬೆರೆಸಿ ಕುಡಿದರೆ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಗಿಡಮೂಲಿಕೆ

ಮೊಳಕೆ ಬರಿಸಿದ ಕಡಲೆ ಕಾಳು ಮತ್ತು ಹೆಸರುಕಾಳು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತಾ | ಸಲಾಡ್‌ ಮಾಡಿ ತಿಂದರೆ ಲಾಭ…

ಮೊಳಕೆ ಬರಿಸಿದ ಕಾಳುಗಳು ಆರೋಗ್ಯಕ್ಕೆ ವರದಾನವಿದ್ದಂತೆ. ಅವುಗಳ ಸಲಾಡ್‌ ಮಾಡಿ ಸವಿದರಂತೂ ಮತ್ತೆ ಮತ್ತೆ ತಿನ್ನಬೇಕೆನ್ನುವ ಭಾವ. ಕಡಲೆ ಕಾಳು, ಹೆಸರು ಕಾಳುಗಳನ್ನು 8 ರಿಂದ 9 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟರೆ ಸಾಕು ಬಿಳಿ ಬಣ್ಣದ ಮೊಳಕೆಯೊಡೆಯಲು ಆರಂಭಿಸುತ್ತದೆ. ಇದು ಚಿಕ್ಕಮಕ್ಕಳಿಂದ

Health tips : ಕಣ್ಣಲ್ಲಿ ನೀರು ತರಿಸುವ ‘ಈರುಳ್ಳಿ’ ಯ ಉಪಯೋಗ | ಹುರಿದ ಈರುಳ್ಳಿಯ ಮಹಿಮೆ ಅನೇಕ

ಹೆಂಗೆಳೆಯರ ಕಣ್ಣಲ್ಲಿ ನೀರು ತರಿಸುವ, ಸರ್ವ ಖಾದ್ಯಗಳಲ್ಲಿ ಯೂ ಬಳಕೆಯಾಗುವ ಈರುಳ್ಳಿ ಅನೇಕ ರೋಗಗಳ ನಿವಾರಣೆಗೆ ಮನೆಮದ್ದಾಗಿ ಬಳಕೆಯಾಗುತ್ತದೆ. ಅಡುಗೆಯ ರುಚಿಯನ್ನು ಹೆಚ್ಚಿಸಿ, ಈರುಳ್ಳಿ ಇಲ್ಲಿದೆ ಅಡುಗೆಯೇ ಅಪೂರ್ಣ ಎಂಬ ಭಾವನೆ ಸೃಷ್ಟಿಸುವ ಅಡುಗೆಗೆ ಮಾತ್ರವಲ್ಲದೆ ಬಹುಪಯೋಗಿ ಔಷಧಿಯ

ವಿಟಮಿನ್ ಬಿ 12 ದೇಹದಲ್ಲಿ ಎಷ್ಟು ಅಗತ್ಯ? | ಇದರ ಕೊರತೆ ಉಂಟಾದರೆ ಯಾವೆಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ

ನಾವು ಆರೋಗ್ಯವಾಗಿರಲು ಇತರ ಪೋಷಕಾಂಶಗಳಂತೆ ವಿಟಮಿನ್ ಬಿ 12 ಕೂಡ ಬಹಳ ಮುಖ್ಯ. ದೇಹದಲ್ಲಿ ವಿಟಮಿನ್ ಬಿ 12 ಕೊರತೆಯನ್ನು ಗುರುತಿಸಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಅದು ದೊಡ್ಡ ಹಾನಿಯನ್ನು ಉಂಟುಮಾಡಬಹುದು. ಆರೋಗ್ಯವಂತರಾಗಿರಲು ದೇಹಕ್ಕೆ ವಿಟಮಿನ್ ಗಳು ಸಹ ಅತ್ಯಗತ್ಯ. ಅದರಲ್ಲೂ