ಮೂಲವ್ಯಾಧಿ ಸಮಸ್ಯೆ ಇರುವವರಿಗೆ ಬಾಳೆಹಣ್ಣು ತುಂಬಾ ಉತ್ತಮ
ಆರೋಗ್ಯ ಅನ್ನುವುದು ಮನುಷ್ಯನ ಆಸ್ತಿಯೂ ಹೌದು. ಯಾಕೆಂದರೆ ಆರೋಗ್ಯ ಇದ್ದರೆ ಮನುಷ್ಯ ಪರಿಪೂರ್ಣ ಅನಿಸಿಕೊಳ್ಳುತ್ತಾನೆ. ಆದರೆ ಪ್ರಸ್ತುತ ಮನುಷ್ಯ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವುದು ನಮಗೆ ಗೊತ್ತಿರುವ ವಿಚಾರ. ಬಿಡುವಿಲ್ಲದ ಸ್ಪರ್ಧಾತ್ಮಕ ಬದುಕಿನಲ್ಲಿ ಕೆಲವೊಂದು ಸಣ್ಣ!-->…