Browsing Category

Food

You can enter a simple description of this category here

ಎಲ್ಲಾ ರೋಗಕ್ಕೂ ಮದ್ದು ಈ ವಸ್ತು ; ಭಾರತದಲ್ಲಿ ಸಿಗುವ ಈ ವಸ್ತುವಿಗೆ ಚೀನಾದಲ್ಲೂ ಡಿಮ್ಯಾಂಡ್!

ಎಲ್ಲಾ ಕಾಯಿಲೆಗೂ ಒಂದೇ ಮದ್ದು ಇದ್ದರೆ ಅದೆಷ್ಟು ಚಂದ ಇತ್ತು ಅನ್ನುವುದು ಸಾಮಾನ್ಯವಾದ ಮನುಷ್ಯರ ಮಾತು. ಯಾಕಂದ್ರೆ, ಪ್ರತಿಯೊಂದು ಕಾಯಿಲೆಗೂ ಔಷಧಿ ಮಾಡಿ ಮಾಡಿ ಸುಸ್ತಾಗಿ ಹೋಗಿರುತ್ತಾರೆ. ಆದ್ರೆ, ಎಲ್ಲಾ ಕಾಯಿಲೆಗೂ ಒಂದೇ ಮದ್ದುವಿನ ಮೂಲಕ ಗುಣ ಮಾಡುವ ಶಕ್ತಿ ಇದೆ ಎಂಬುದು ನಿಮಗೆ ಗೊತ್ತಿದೆಯೇ?

High Cholesterol ನಿಯಂತ್ರಣ ಮಾಡಲು ಈ ಡ್ರೈಫ್ರೂಟ್ ಗಳು ಸಹಕಾರಿ

ಆಧುನಿಕ ಜಗತ್ತಿನಲ್ಲಿ ದೈಹಿಕ ಚಟುವಟಿಕೆಗಳು ತೀರಾ ಬಹಳಷ್ಟು ಕಡಿಮೆಯಾಗಿವೆ. ಜೊತೆಗೆ ಕಲಬೆರಕೆ ಇಲ್ಲದ ಆಹಾರ ದೊರೆಯುವುದು ಅತ್ಯಂತ ವಿರಳವಾಗಿದೆ. ಸಾಮಾನ್ಯವಾಗಿ ಎಣ್ಣೆಯುಕ್ತ ಮತ್ತು ಸಿಹಿ ಆಹಾರವನ್ನು ಸೇವಿಸುವುದರಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇಂತಹ

ಬೊಕ್ಕತಲೆ ಸಮಸ್ಯೆಯೆ? ಈ ಟಿಪ್ಸ್‌ ಫಾಲೋ ಮಾಡಿ, ಕೂದಲು ಉದುವುದನ್ನು ನಿಯಂತ್ರಿಸಿ

ಆಧುನಿಕ ಜೀವನಶೈಲಿಯಿಂದಾಗಿ ಅನೇಕ ಜನರು ಕೂದಲಿನ ಸಮಸ್ಯೆಗಳನ್ನು ಒಳಗಾಗುತ್ತಿದ್ದಾರೆ . ಚಿಕ್ಕ ವಯಸ್ಸಿನಲ್ಲಿ, ಅವರು ಕೂದಲು ಉದುರುವಿಕೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೆಲವು ಜನರಲ್ಲಿ ಈ ಸಮಸ್ಯೆಗಳಿಗೆ ಮುಖ್ಯ ಕಾರಣವೆಂದರೆ ವಾತಾವರಣದಲ್ಲಿನ ಮಾಲಿನ್ಯದ ಹೆಚ್ಚಳ ಮತ್ತು ದೇಹದಲ್ಲಿ ಪ್ರೋಟೀನ್

ದಿಢೀರನೆ ಕುಸಿದು ಬಿತ್ತು ರಸ್ತೆ | ಭೂಮಿಯೊಳಗೆ ಹೊಂಡದಲ್ಲಿ ಬಿದ್ದ ತರಕಾರಿ ವ್ಯಾಪಾರಿಗಳು

ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಭಯಾನಕ ಘಟನೆಯೊಂದು ಮುನ್ನಲೆಗೆ ಬಂದಿದೆ. ಹೈದರಾಬಾದ್ ಮಾರುಕಟ್ಟೆ ಬಳಿ ದಿಢೀರ್ ಭೂಮಿ ಕುಸಿದ ಪರಿಣಾಮ ವ್ಯಾಪಾರಸ್ಥರು ಮಣ್ಣಿನಡಿ ಸಿಕ್ಕಿಹಾಕಿಕೊಂಡ ದಾರುಣ ಘಟನೆ ಬೆಳಕಿಗೆ ಬಂದಿದೆ. ನಗರದ ಗೋಶಾಮಹಲ್ ಪ್ರದೇಶದಲ್ಲಿ ರಸ್ತೆಯೊಂದು ದಿಢೀರ್ ಕುಸಿತ ಕಂಡಿದ್ದು

ಮಗಳ ಸಾವಿನ ಸುದ್ದಿ ನ್ಯೂಸ್ ಚಾನೆಲ್ ನಲ್ಲಿ ನೋಡಿ ಕುಸಿದು ಬಿತ್ತು ಕುಟುಂಬ !!!

ಕೇರಳದ ಆಲಪ್ಪುಳ ಮೂಲದ ರಾಷ್ಟ್ರೀಯ ಸೈಕಲ್ ಪೋಲೋ ಆಟಗಾರ್ತಿ ಫಾತಿಮಾ ನಿದಾ ಫುಡ್ ಪಾಯಿಸನ್ ನಿಂದ ಮಹಾರಾಷ್ಟ್ರದ ನಾಗ್ಪುರದಲ್ಲಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಫಾತಿಮಾ ನಿದಾ ಅವರು ವಾಕರಿಕೆ ಮತ್ತು ವಾಂತಿಯಿಂದ ಬಳಲಿದ ಹಿನ್ನೆಲೆಯಲ್ಲಿ ಗುರುವಾರ ಅವರನ್ನು ಆಸ್ಪತ್ರೆಗೆ

ಪಡಿತರ ಚೀಟಿದಾರರಿಗೆ ಬಂಪರ್‌ ಸಿಹಿ ಸುದ್ದಿ

ಸರ್ಕಾರ ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅದರಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ . ಜನತೆಯ ಆರ್ಥಿಕ ಸ್ಥಿತಿಗತಿಯನ್ನು ಪರಾಮರ್ಶೆ ನಡೆಸಿ ಅದರಂತೆ ಎಪಿಎಲ್ ಹಾಗೂ ಬಿಪಿಎಲ್ ಕುಟುಂಬಗಳಿಗೆ ಉಚಿತ ಅಕ್ಕಿ, ಪಡಿತರ ಚೀಟಿ ವಿತರಣೆ ಮಾಡಿ ನೆರವಾಗುತ್ತಿವೆ.

Chyawanprash: ಮರೆತು ಕೂಡ ಇವರು ಚ್ಯವನಪ್ರಾಶ್ ಸೇವಿಸಬಾರದು!

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಅದಲ್ಲದೆ ನಮ್ಮ ದೇಹದ ಪ್ರತಿಯೊಂದು ಭಾಗಗಳನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಆಗಿದೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿಯು ಹೌದು. ಹಾಗೆಯೇ ನಮಗೆ ಆರೋಗ್ಯ ಇದ್ದರೆ ಮಾತ್ರ ನಾವು ಪರಿಪೂರ್ಣ

ಜನರೇ ನಿಮಗೊಂದು ಗುಡ್ ನ್ಯೂಸ್ | ಬರೋಬ್ಬರಿ 107 ಔಷಧಗಳ ಬೆಲೆ ಇಳಿಕೆ ಮಾಡಿದ NPPA

ಕೋರೋನಾ ಮಹಾಮಾರಿಯ ಅಟ್ಟಹಾಸ ಕೊಂಚ ತಗ್ಗಿದೆ ಎಂಬ ನಿಟ್ಟುಸಿರು ಬಿಡುತ್ತಿದ್ದ ಜನತೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಮತ್ತೊಮ್ಮೆ ಕೊರೋನ ತಾಂಡವ ವಾಡುವ ಲಕ್ಷಣಗಳು ಕಂಡು ಬರುತ್ತಿರುವ ನಡುವೆ ರಾಜ್ಯದ ಜನತೆಗೆ ಸಿಹಿ ಸುದ್ದಿಯೊಂದನ್ನು ದು ಕಾದಿದೆ. ಹೌದು!!..ರಾಷ್ಟ್ರೀಯ ಔಷಧ