Browsing Category

Food

You can enter a simple description of this category here

Rice : ಅತೀ ಹೆಚ್ಚು ‘ಅನ್ನ’ವನ್ನು ಸೇವಿಸುವ ಅಭ್ಯಾಸ ನಿಮಗಿದೆಯೇ? : ಹಾಗಿದ್ರೆ ನಿಮಗಿದೆ ಈ ಅಪಾಯ

ಪ್ರತಿಯೊಬ್ಬರು ಕೂಡ ಅನ್ನವನ್ನು ಸೇವಿಸಿ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಾರೆ. ಆದ್ರೆ, ಅತಿಯಾದ ಅನ್ನವು ಆರೋಗ್ಯಕ್ಕೆ ವಿಷವಾಗಬಹುದು ಎಂಬುದು ಅನೇಕರಿಗೆ ಅರಿಯದೆ ಹೋಗಿದೆ.

Chicken 65 name : ಚಿಕನ್ 65 ಅಂತ ಈ ತಿನಿಸಿಗೆ ಹೆಸರು ಯಾಕೆ ಬಂತು ಗೊತ್ತೇ ?

ಏನಿದು ಹೆಸರು- ಚಿಕನ್ 65 ? ಹೆಸರು ವಿಚಿತ್ರವಾಗಿ ಇದ್ಯಲ್ಲ, ಇದನ್ನು ಚಿಕನ್ 65 ಎಂದು ಏಕೆ ಕರೆಯಲಾಯಿತು, ಯಾರು ಯಾವಾಗ ಹೆಸರಿಟ್ಟರು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಈ ಚಿಕನ್ 65(Chicken 65 name )ಮಂಚೂರಿಯನ್‌ನಂತಹ ಖಾದ್ಯಗಳ ಥರವೇ ಚೀನಾದಿಂದ ಬಂದಿದೆ ಎಂದು ನೀವು ಭಾವಿಸಿದ್ದರೆ,…

Kabab 238, Viral Recipe: 1784 ಇಸವಿಯ, ಬಂಗಾಳದ ಮೊದಲ ಗವರ್ನರ್ ಕಾಲದ 238 ವರ್ಷ ಹಳೆಯ ಕಬಾಬ್​​ ರೆಸಿಪಿ ವೈರಲ್​​ !

ಪಾಕವಿಧಾನ ಹಳೆಯ ಫೋಟೋವನ್ನು ಇತ್ತೀಚೆಗೆ ಬರಹಗಾರರ ಇರಾ ಮುಖೋಟಿ ಎನ್ನುವವರು ತನ್ನ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಆ ಸುದ್ದಿ ವೈರಲ್ ಆಗಿದ್ದು ಕಬಾಬ್ ನಷ್ಟೇ ಫೇಮಸ್ ಆಗಿ ಬಿಕರಿಯಾಗುತ್ತಿದೆ.

Paper Cup : ಪೇಪರ್‌ ಕಪ್‌ನಲ್ಲಿ ಕಾಫಿ, ಟೀ ಕುಡಿಯುತ್ತೀರಾ? ಎಚ್ಚರ!

ಟೀ ಕುಡಿಯಲು ಸ್ಟೀಲ್​ ಗ್ಲಾಸ್​ ಬಳಸುವ ನೀವು ಹೊರಗಡೆ ಹೋದಾಗ ಪ್ಲಾಸ್ಟಿಕ್​ ಕಪ್​ನಲ್ಲಿ (plastic cup )ಅಥವಾ ಪೇಪರ್ ಕಪ್ ನಲ್ಲಿ ಕುಡಿಯುತ್ತೀರಾ? ಹಾಗಿದ್ದರೆ ಇಲ್ಲಿ ಓದಿ

ಕಪ್ಪುಚುಕ್ಕೆಯಿರುವ ಈರುಳ್ಳಿಗಳು ಆರೋಗ್ಯಕ್ಕೆ ಒಳಿತೆ? ಕೆಡುಕೆ? : ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ

Black spotted onion: ಈರುಳ್ಳಿ ಬಿಟ್ಟರೆ, ಫ್ರಿಜ್ ಅನ್ನು ಹಲವಾರು ದಿನಗಳವರೆಗೆ ಸ್ವಚ್ಛಗೊಳಿಸದಿದ್ದರೆ ಇದನ್ನು ನೋಡಬಹುದು. ಹಾಗಾಗಿ ಕಪ್ಪು ಚುಕ್ಕೆಯಿರುವ ಈರುಳ್ಳಿಯ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.

Coconut Water: ಎಳನೀರಿಗೆ ನಿಂಬೆ ರಸ ಮಿಶ್ರಣ : ಒಳ್ಳೆಯದೋ, ಕೆಟ್ಟದ್ದೋ?

Coconut Water: ಎಳನೀರಿಗೆ (Coconut Water) ನಿಂಬೆ ರಸವನ್ನು (lemon juice)ಮಿಶ್ರಣ ಮಾಡಿ ಕುಡಿಯುತ್ತಾರೆ ಇದರಿಂದ ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ ಎಂದು ನಿಮಗೆ ಇಲ್ಲಿ ತಿಳಿಸಲಾಗಿದೆ.

Chewing Gum: ಚ್ಯೂಯಿಂಗ್ ಗಮ್ ತಿನ್ನುವಾಗ ನಿಮ್ಮ ಹೊಟ್ಟೆಯೊಳಗೆ ಹೋದರೆ ಏನಾಗುತ್ತೆ?

Chewing Gum: ಯಾವಾಗಲೂ ಚ್ಯೂಯಿಂಗ್ ಗಮ್ ಜಗಿಯಬೇಕು, ಅದನ್ನು ನುಂಗಬಾರದು, ಚ್ಯೂಯಿಂಗ್ ಗಮ್ ನುಂಗಿದರೆ ಅದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.

ಬೋಳು ತಲೆ ಸಮಸ್ಯೆ ನಿವಾರಣೆಗೆ ಈ 5 ಮನೆಮದ್ದುಗಳು ತುಂಬಾ ಉತ್ತಮ!

ಬೋಳು ತಲೆ (bald Head) ಸಮಸ್ಯೆ ಹೆಚ್ಚಿನವರಿಗೆ ಕಂಡುಬರುತ್ತದೆ. ಮೊದ ಮೊದಲು ಕೊಂಚ ಕೂದಲು ಉದುರುತ್ತಾ ಹೋಗಿ ಈ ಸಮಸ್ಯೆ ಹೆಚ್ಚಾದಂತೆ ಬೋಳು ತಲೆ ಸಮಸ್ಯೆ ಉಂಟಾಗುತ್ತದೆ.