Browsing Category

Fashion

You can enter a simple description of this category here

ಸ್ಕಿನ್ ಫಾಸ್ಟಿಂಗ್ ಗೊತ್ತೇ ನಿಮಗೆ? ಈಗ ಟ್ರೆಂಡ್ ನಲ್ಲಿರೋ ಇದನ್ನು ಅನುಸರಿಸಿದರೆ ಮುಖ ಗ್ಲೋ ಹೆಚ್ಚುತ್ತಾ?

ಸ್ಕಿನ್ ಫಾಸ್ಟಿಂಗ್ ಇತ್ತೀಚಿನ ದಿನಗಳಲ್ಲಿ ಅಂತರ್ಜಾಲದಲ್ಲಿ ಹೆಚ್ಚು ಟ್ರೆಂಡಿಂಗ್ ಪರಿಕಲ್ಪನೆಯಾಗಿದೆ. ನಿಮ್ಮ ಚರ್ಮವು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ನಿಯಮಿತ ತ್ವಚೆಯ ದಿನಚರಿಯಿಂದ ವಿರಾಮವನ್ನು ನೀಡುವುದನ್ನು ಇದು ಸೂಚಿಸುತ್ತದೆ. ಆದ್ದರಿಂದ, ನೀವು ಒಂದು ದಿನ, ವಾರ ಅಥವಾ ಒಂದು

ಬಾಯಿಯ ಸುತ್ತಲಿನ ಚರ್ಮವು ಕಪ್ಪು ಬಣ್ಣಕ್ಕೆ ತಿರುಗಿದೆಯೇ! ಇಲ್ಲಿದೆ ಸುಲಭ ಪರಿಹಾರ

ದೇಹದಲ್ಲಿ ಉತ್ಪತ್ತಿ ಆಗುವ ಹಾರ್ಮೋನುಗಳ ಅಸಮತೋಲನ ಮತ್ತು ಹೈಪರ್ಪಿಗ್ಮೆಂಟೇಶನ್ ಸೇರಿದಂತೆ ಹಲವಾರು ಕಾರಣಗಳು ಬಾಯಿಯ ಸುತ್ತ ಕಪ್ಪು ಚರ್ಮಕ್ಕೆ ಕಾರಣವಾಗಬಹುದು. ಅನೇಕ ಜನರ ಬಾಯಿಯ ಸುತ್ತಲಿನ ಚರ್ಮವು ಕಪ್ಪು ಮತ್ತು ನಿರ್ಜೀವವಾಗಿ ಕಾಣುತ್ತದೆ. ಮತ್ತೊಂದೆಡೆ ಬಾಯಿಯ ಸುತ್ತಲಿನ ಚರ್ಮವು

Healthy Skin : ಈ ಹಣ್ಣು ಸೇವಿಸಿದರೆ 10 ವರ್ಷ ಸಣ್ಣವರಾಗಿ ಕಾಣ್ತೀರ!

ಮನಸೋ ಇಚ್ಛೆ ಸಿಕ್ಕ ಸಿಕ್ಕ ಆಹಾರವನ್ನು ಸೇವಿಸಿದರೆ ತೂಕ ಹೆಚ್ಚಾಗುತ್ತದೆ ಅಥವಾ ಅನಾರೋಗ್ಯಕ್ಕೆ ಒಳಗಾಗಬೇಕಾಗುತ್ತದೆ. ಆದ್ದರಿಂದ ಸರಿಯಾದ ಆಹಾರ ಸೇವಿಸುವುದು ಬಹಳ ಮುಖ್ಯ. ಹಾಗೆಯೇ ತ್ವಚೆಯ ವಿಷಯ ಬಂದಾಗ ಯಾವ ಆಹಾರ ತಿನ್ನಬಾರದು ಮತ್ತು ಏನು ತಿನ್ನಬೇಕು ಎಂದು ನಾವು ಆಗಾಗ್ಗೆ ಯೋಚಿಸುವುದು

Beauty Tips : ಮೇಕಪ್ ತೆಗೆಯುವಾಗ ಈ ವಿಚಾರ ನೆನಪಿಟ್ಟುಕೊಳ್ಳಿ

ಮೇಕಪ್ ಇಷ್ಟಪಡದ ನಾರಿಯರೇ ಇಲ್ಲ. ಹಿಂದೆ ಸಿನಿಮಾ ನಟಿಯರು, ಮಾಡೆಲ್‌ಗಳು ಮಾತ್ರವೇ ಮೇಕಪ್‌ ಹಚ್ಚಿಕೊಳ್ಳುತ್ತಿದ್ದರು. ಆದರೆ, ಈಗ ಕಾಲ ಹಾಗಿಲ್ಲ. ಪೇಟೆಯ ಯುವತಿಯರಂತೂ ಮೇಕಪ್‌ ಇಲ್ಲದೆ ಮನೆಯಿಂದ ಹೊರಗೆ ಕಾಲಿಡುವುದಿಲ್ಲ. ಹಳ್ಳಿಗಳಲ್ಲೂ, ಹೆಚ್ಚಿನ ಹೆಣ್ಣು ಮಕ್ಕಳ ಬಳಿ ಮೇಕಪ್‌ ಕಿಟ್‌ ಇದ್ದೇ

Hair Care Tips : ಮಿರ ಮಿರ ಮಿಂಚುವ ಉದ್ದ ಕೂದಲು ನಿಮ್ಮದಾಗಬೇಕೇ? ಈ ಎಣ್ಣೆ ಹಚ್ಚಿರಿ ಕಮಾಲ್‌ ನೋಡಿ!

ಪ್ರತಿಯೊಬ್ಬರಿಗೂ ಉದ್ದನೆಯ ಕೂದಲನ್ನು ಪಡೆಯುವ ಆಸೆ ಇದ್ದೇ ಇರುತ್ತದೆ. ಕೂದಲು ಹೆಂಗಳೆಯರ ಅಂದವನ್ನೂ ಹೆಚ್ಚಿಸುತ್ತದೆ. ಮುಖದ ಸೌಂದರ್ಯದಲ್ಲಿ ಕೂದಲು ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಹೇಗೆಂದರೆ, ಕೂದಲು ಉದ್ದವಾಗಿ, ಸುಂದರವಾಗಿ ಹೊಳೆಯುತ್ತಿದ್ದರೆ ಮುಖದ ಹೊಳಪು ಕೂಡ ಹೆಚ್ಚಾಗುತ್ತದೆ.

Diamond ring: ವಜ್ರ ದುಂಗುರ ಧರಿಸುವ ಮುನ್ನ ಈ ವಿಚಾರಗಳು ನಿಮಗೆ ತಿಳಿದಿರಲಿ!!

ಪ್ರತಿಯೊಬ್ಬರಿಗೂ ಅವರದ್ದೇ ಆದ ನಂಬಿಕೆ ಇರುವುದು ಸಹಜ. ನಾವು ಧರಿಸುವ ಉಡುಪಿನ ಬಣ್ಣ, ಧರಿಸುವ ಆಭರಣಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಅದರದ್ದೇ ಆದ ಮಹತ್ವ ಪಡೆದುಕೊಂಡಿದೆ. ಕೆಲ ಹರಳುಗಳು ಜ್ಯೋತಿಷ್ಯ ರಾಶಿ ಫಲದ ಅನುಸಾರ ಶ್ರೇಯಸ್ಸಿಗೆ ಕಾರಣವಾದರೆ, ಮತ್ತೆ ಕೆಲ ಆಭರಣಗಳು ಕೆಡುಕನ್ನು ಉಂಟು

ಕಲರ್ ಹಚ್ಚದೆ ನ್ಯಾಚುರಲ್ ಆಗಿ ಕೂದಲು ಕಪ್ಪಾಗಿಸಲು ಇಲ್ಲಿದೆ ಸುಲಭ ಉಪಾಯ

ಇತ್ತೀಚಿಗೆ ನಾವು ಅನುಸರಿಸುವ ಕೆಟ್ಟ ಆಹಾರ ಪದ್ದತಿಯಿಂದಾಗಿಯೇ ಹಲವಾರು ಸಮಸ್ಯೆ ಅನುಭವಿಸುತ್ತಿದ್ದೇವೆ. ಜೊತೆಗೆ ಕೂದಲು ಉದುರುವುದು, ಕಿರಿ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದು, ಶುಷ್ಕ ಕೂದಲು, ತಲೆ ಹೊಟ್ಟು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಪ್ರಾಚೀನ ಕಾಲದಲ್ಲಿ ಬಿಳಿ ಕೂದಲು

Glowing Skin Tips: ನಿಮ್ಮ ಮುಖ ಫಳ ಫಳ ಹೊಳೆಯಲು ಈ ಎಣ್ಣೆಯ ಎರಡು ಹನಿ ಹೆಲ್ಪ್‌ ಮಾಡುತ್ತೆ !

ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣಲು ನೀವು ಈಗಾಗಲೇ ನಿಮ್ಮ ಚರ್ಮದ ಆರೈಕೆಯನ್ನು ಮಾಡುತ್ತಿರಬಹುದು. ಆದರೆ ನಿಮಗಾಗಿ ಇಲ್ಲಿ ಆಲಿವ್ ಎಣ್ಣೆಯಿಂದ ಮುಖಕ್ಕೆ ಮಸಾಜ್ ಮಾಡುವ ಪ್ರಯೋಜನಗಳನ್ನು ತಿಳಿಸಲಾಗಿದೆ. ಹೌದು ನೀವು ತ್ವಚೆಯ ಆರೈಕೆಯಲ್ಲಿ ಆಲಿವ್ ಎಣ್ಣೆಯನ್ನು ಅಳವಡಿಸಿಕೊಂಡರೆ ಅದು ನಿಮ್ಮ