Browsing Category

Fashion

You can enter a simple description of this category here

‌‌ಬಂಗಾರ ಖರೀದಿಸಲು ಇಂದಿನ ಚಿನ್ನದ ಬೆಲೆ ಇಲ್ಲಿದೆ ನೋಡಿ

ದೇಶದಲ್ಲಿ ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದ್ದು, ಗ್ರಾಹಕರಿಗೆ ಖುಷಿ ನೀಡಿದೆ. ಇನ್ನೊಂದೆಡೆ ಬೆಳ್ಳಿ ಬೆಲೆಯಲ್ಲಿಯೂ 250 ರೂ. ಇಳಿಕೆಯಾಗಿದ್ದು ಕೆಜಿ ಬೆಳ್ಳಿಯ ಬೆಲೆ 65,450 ರೂ. ಆಗಿದೆ. ಇಂದು (ಏಪ್ರಿಲ್‌ 27) ಚಿನ್ನದ ಬೆಲೆಯಲ್ಲಿ ಮತ್ತೆ 54

‘ತೂಕ ಕಳ್ಕೊಳ್ಳಿ, ಬೋನಸ್ ಪಡ್ಕೊಳ್ಳಿ ‘ ಚಾಲೆಂಜ್ | ತನ್ನ ಉದ್ಯೋಗಿಗಳು ಇಂತಿಷ್ಟು ಬೊಜ್ಜು…

ಝೆರೋಧಾ ಎಂಬ ಬ್ರೋಕರೆಜ್ ಕಂಪನಿಯ ಸಿಇಒ ನಿತಿನ್ ಕಾಮತ್ ಅವರು ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಗಳಿಗೆ ಒಂದು ಹೊಸ ಹೆಲ್ತ್ ಚಾಲೆಂಜಿಂಗ್ ಘೋಷಿಸಿದ್ದಾರೆ. ತಮ್ಮ ತೂಕವನ್ನು ಕಳೆದುಕೊಳ್ಳುವ ಉದ್ಯೋಗಿಗಳಿಗೆ ಆಕರ್ಷಕ ಬೋನಸ್ ನೀಡುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಒಂದು ಹೊಸ ಮೇಲ್ಪಂಕ್ತಿ

ಸದ್ಯದಲ್ಲೇ ಬರಲಿದೆ “ಎಲೆಕ್ಟ್ರಿಕ್ ರಾಯಲ್ ಎನ್‌ಫೀಲ್ಡ್”|ಗಂಟೆಗೆ 8 ರಿಂದ 10 ಕಿಲೋವ್ಯಾಟ್ ಬ್ಯಾಟರಿ…

ಇಂದಿನ ಟೆಕ್ನಾಲಾಜಿ ಕಾಲದಲ್ಲಿ ಎಲೆಕ್ಟ್ರಿಕ್ ವಾಹನದ್ದೇ ಹವಾ. ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದೇ ಇಟ್ಟಿದ್ದು ಎಲ್ಲೆಡೆ ಇದರ ಬಳಕೆಯೇ ಹೆಚ್ಚುತ್ತಿದೆ.ವಿವಿಧ ಕಂಪನಿಗಳು ಎಲೆಕ್ಟ್ರಿಕ್​ ವಾಹನಗಳನ್ನು ಪರಿಚಯಿಸುತ್ತಿವೆ. ಅದರಲ್ಲೂ ಕೆಲವು ಕಂಪನಿಗಳು ಹೊಸ ಎಲೆಕ್ಟ್ರಿಕ್​

ಮೂರು ತಿಂಗಳುಗಳ ಕಾಲ ಯುವತಿಯ ಕೂದಲಲ್ಲೇ ಗೂಡು ಕಟ್ಟಿ ಜೀವಿಸಿದ್ದ ಪಕ್ಷಿ|84 ದಿನ ತಲೆ ಸ್ನಾನ ಮಾಡದೆ ಅಮ್ಮನಂತೆ ಆರೈಕೆ

ಇಂದಿನ ಪ್ರಪಂಚ ಹೇಗೆ ಮುಂದುವರೆದಿದೆ ಎಂಬುದು ನಿಮಗೆಲ್ಲರಿಗೂ ಅರಿವಿರೋ ವಿಚಾರ. ಮಾನವೀಯತೆ, ಸಮಾನತೆ ಎಂಬ ಪದದ ಅರ್ಥವೇ ತಿಳಿಯದ ಕಾಲ!!ಒಂಚೂರು ಮಂದಿ ಈ ಗುಂಪಿಗೆ ಸೇರಿದ್ರೆ ಇನ್ನೊಂದುಚೂರು ಜನ ತಮ್ಮವರು ಎಂದು ಕಷ್ಟಕ್ಕೆ ಕೈಗೂಡಿಸೋ ಜನ.. ಮಾನವರು ಒಂದು ಕಡೆ ಆದ್ರೆ, ಇನ್ನೊಂದು ಕಡೆ

ಯುವಕನ ಕನಸು ನನಸು ಮಾಡಿದ ‘ಒಂದು ರೂಪಾಯಿ’ | 2 ಲಕ್ಷದ ಡ್ರೀಮ್ ಬೈಕ್ ಖರೀದಿಗೆ ಕೂಡಿಟ್ಟ ಒಂದೊಂದೇ ರೂಪಾಯಿ…

ಪ್ರಯತ್ನವಿದ್ದರೆ ಮಾತ್ರ ಪ್ರತಿಫಲ. ಹಾಗೇನೇ ಒಂದೊಂದು ಸೇರಿದರೇನೇ ರಾಶಿ ಆಗಲು ಸಾಧ್ಯ ಅಲ್ವಾ!?. ಅದೆಷ್ಟೋ ಜನ ಒಂದು ರೂಪಾಯಿ ಅಂದ್ರೆ ತಾತ್ಸಾರದಿಂದ ನೋಡುವವರೇ ಹೆಚ್ಚು. ಒಂದು ರೂಪಾಯಿಯಿಂದ ಏನಾಗತ್ತೆ ಅನ್ನುವವರಿಗೆ ಈ ಸ್ಟೋರಿ. ರೂಪಾಯಿ ಪಾವಳಿಯ ಬೆಲೆ ತಿಳಿಯೋದೆ, ಒಂದು ಕನಸನ್ನು ಭದ್ರವಾಗಿ

ಹೊಸದಾಗಿ ಬಂದಿದೆ ‘ಗೋಲ್ಡ್ ಕಾರ್ ‘|ಈ ಕಾರ್ ಟ್ಯಾಕ್ಸಿಲಿ ಪ್ರಯಾಣಿಸಬೇಕಾದರೆ ನೀವು ನೀಡಬೇಕು 7ಲಕ್ಷ!

ಇಂದಿನ ಟೆಕ್ನಾಲಜಿಯಲ್ಲಿ ಕಾರುಗಳಿಗೆ ಏನು ಕಮ್ಮಿ ಇಲ್ಲ. ವಿಭಿನ್ನ ಎಂಬಂತೆ ಹೊಸ-ಹೊಸ ಕಾರುಗಳು ಮಾರುಕಟ್ಟೆಗೆ ಬರುತ್ತಲೇ ಇದೆ. ಅದೆಷ್ಟೇ ಬಂದರೂ ಅವುಗಳಿಗಿರುವ ಡಿಮ್ಯಾಂಡ್ ಕಮ್ಮಿಯಾಗಿಲ್ಲ ನೋಡಿ. ಯಾಕಂದ್ರೆ ಹೊಸ ಮಾದರಿಯ ಕಾರ್ ಬರುತ್ತಿದ್ದಂತೆ ಕುತೂಹಲ ಹೆಚ್ಚಾಗಿರುತ್ತೆ. ಅದರಲ್ಲೂ ಬೆಂಗಳೂರು

Nail Polish : ಕೈ ಬೆರಳುಗಳಿಗೆ ಹಚ್ಚಿದ ಬಣ್ಣ ರಿಮೂವರ್ ಇಲ್ಲದೆ ತೆಗೆಯೋದು ಹೇಗೆ ?

ನೇಲ್ ಪಾಲಿಶ್ ಕೈಗಳ ಸೌಂದರ್ಯವನ್ನು ಇಮ್ಮಡಿಗೊಳಿಸುವುದರಲ್ಲಿ ಎರಡು ಮಾತಿಲ್ಲ. ಮಾರುಕಟ್ಟೆ ಯಲ್ಲಿ ಬಗೆ ಬಗೆಯ ನೇಲ್ ಪಾಲಿಶ್ ಗಳು ದೊರಕುತ್ತದೆ. ಒಂದೊಂದು ಉಗುರಿಗೆ ಒಂದೊಂದು ಬಣ್ಣ ಹಚ್ಚಿಕೊಳ್ಳುವವರಿದ್ದಾರೆ. ನೇಲ್ ಪಾಲಿಶ್ ಹಚ್ಚಿದ್ರೆ ಸಾಲುವುದಿಲ್ಲ ಆಗಾಗ ಅದರ ಆರೈಕೆ ಕೂಡಾ ಮಾಡುವುದು ಮುಖ್ಯ.

ಪತ್ನಿಯರೊಂದಿಗೆ ಶಾಪಿಂಗ್ ಮಾಲ್ ಸುತ್ತಲು ಇಷ್ಟಪಡದ ಗಂಡಂದಿರಿಗಾಗಿಯೇ ತಯಾರಾಗಿದೆ ಈ ವಿಶೇಷ ಕೋಣೆ!|ಮಾಲ್ ನ ಈ ಸಖತ್…

ಶಾಪಿಂಗ್ ಅಂದ ಕೂಡಲೇ ತಕ್ಷಣ ನೆನಪಾಗೋದೇ ಮಹಿಳೆಯರು. ಯಾಕಂದ್ರೆ ಒಮ್ಮೆ ಖರೀದಿಸಲು ಶುರು ಮಾಡಿದ್ರೆ ಟೈಮ್ ಹೋದದ್ದೇ ತಿಳಿಯೋದಿಲ್ಲ.ಆದ್ರೆ ಇದರಿಂದ ಮಹಿಳೆಯರಿಗೆ ಏನು ಸಮಸ್ಯೆ ಇಲ್ಲ. ಇಲ್ಲಿ ಸಮಸ್ಯೆ ಇರೋದೇ ಗಂಡಸರಿಗೆ ಅಲ್ವಾ..? ಅದೆಷ್ಟೋ ಗಂಡಂದಿರು ಅಥವಾ ಫ್ರೆಂಡ್ ತಮ್ಮ ಗೆಳತಿಯನ್ನು ಶಾಪಿಂಗ್