Oscar Award: ಆಸ್ಕರ್ ಗೆದ್ದ ‘ನಾಟು ನಾಟು’ಗಾಗಿ ಮೊದಲೇ ನಡೆದಿತ್ತಾ ಕೋಟಿ ಕೋಟಿ ಬೆಟ್ಟಿಂಗ್?
ನಾಟು ನಾಟು ಆಸ್ಕರ್ ವಿಚಾರವಾಗಿ ಭಾರಿ ಸದ್ದು ಮಾಡಿದೆ. ಈ ಪ್ರಶಸ್ತಿಗಾಗಿ ಆನ್ಲೈನ್ ಫ್ಲ್ಯಾಟ್ಫಾರ್ಮ್ನಲ್ಲಿ ಕೋಟಿ ಕೋಟಿಗಟ್ಟಲೆ ಹಣದ ಬೆಟ್ಟಿಂಗ್(Betting) ನಡೆದಿತ್ತು ಎಂದು ವರದಿಯಾಗಿದೆ.
This is a sample description of this awesome category
ಹೊಸಕನ್ನಡ ವಾಟ್ಸಪ್ ಗ್ರೂಪ್ಗೆ ಸೇರಿ