Weekend With Ramesh: ಮೋಹಕತಾರೆ ರಮ್ಯಾಳ ಇಂಗ್ಲಿಷ್ ಮೋಹಕ್ಕೆ ಕಿಡಿಕಾರಿದ ಕನ್ನಡ ಜನ! ಇದು ವೀಕೆಂಡ್ ವಿತ್ ರಮೇಶಾ?…
ಕನ್ನಡ ಕ ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಮತ್ತೆ ಶುರುವಾಗಿದೆ. ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿ ಮತ್ತೆ ಆರಂಭವಾದ ಈ ಶೋ ಮೊದಲ ಪ್ರಸಾರದಿಂದಲೇ ಸಾಕಷ್ಟು ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ