Browsing Category

Entertainment

This is a sample description of this awesome category

‘ಲಾಕಪ್’ ಶೋ ನಲ್ಲಿ ತನ್ನ ಅಮ್ಮನ ಸ್ನೇಹಿತೆ ಜೊತೆಗಿನ ‘ ರಹಸ್ಯ’ ಸಂಬಂಧ ಬಿಚ್ಚಿಟ್ಟ ಶಿವಂ…

ಬಾಲಿವುಡ್ ನಟಿ ಕಂಗನಾ ರಣಾವತ್ ನಡೆಸಿಕೊಡುತ್ತಿರುವ "ಲಾಕಪ್" ಹೆಸರಿನ ರಿಯಾಲಿಟಿ ಶೋ ದಿನದಿಂದ ತನ್ನ ಖ್ಯಾತಿಯನ್ನು ಹೆಚ್ಚು ಮಾಡಿದೆ. ಇದಕ್ಕೆ ಕಾರಣ ವಿವಾದಿತ ಸೆಲೆಬ್ರಿಟಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿರುವುದು. ಒಟ್ಟು 16 ಸೆಲೆಬ್ರಿಟಿ ಸ್ಪರ್ಧಿಗಳನ್ನು ಲಾಕಪ್‌ನಲ್ಲಿ 72 ದಿನಗಳ ಕಾಲ

ದಕ್ಷಿಣ ಭಾರತದ ತುಂಬಿದ ಆಪಲ್ ಕೆನ್ನೆಗಳ ಒಡತಿ, ತೊಂಡೆ ತುಟಿಗಳ ಓನರ್, ರಾಣಿ ಜೇನು ಸುಮಂತಾ ಅವರ ಒಂದು ಸಿನಿಮಾದ ಸಂಭಾವನೆ…

ದಕ್ಷಿಣ ಭಾರತದ ತುಂಬಿದ ಆಪಲ್ ಕೆನ್ನೆಗಳ ಒಡತಿ, ತೊಂಡೆ ತುಟಿಗಳ ಓನರ್, ರಾಣಿ ಜೇನು ಹೀಗೆ ಹಲವು ರಸಿಕರ ಕೈಯಲ್ಲಿ ಬಾಯಲ್ಲಿ ಹಲವು ಹೆಸರುಗಳಲ್ಲಿ ಕರೆಸಿಕೊಳ್ಳುವ ನಟಿ ಸೌತ್​ ಬ್ಯೂಟಿ ಸಮಂತಾ ಸದ್ಯ ತಮ್ಮ ವೃತ್ತಿಜೀವನದ ಅತ್ಯುತ್ತಮ ಹಂತದಲ್ಲಿದ್ದಾರೆ. ಹಿಂದಿಯ ಫ್ಯಾಮಿಲಿ ಮ್ಯಾನ್ 2 ಚಿತ್ರ,

ಪಿಕ್ ಪಾಕೆಟ್ ಆರೋಪದಲ್ಲಿ ಬಂಧನಕ್ಕೊಳಗಾದ ಸಿನಿಮಾ ನಟಿ!

ಬಂಗಾಳದ ನಟಿ ರೂಪಾ ದತ್ತ ಅವರನ್ನು ಪಿಕ್ ಪಾಕೆಟ್ ಮಾಡಿದ ಆರೋಪದ ಮೇಲೆ ಪಶ್ಚಿಮ ಕೋಲ್ಕತ ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. ಶನಿವಾರ ರಾತ್ರಿ (ಮಾರ್ಚ್ 12) ನಡೆದ ಅಂತಾರಾಷ್ಟ್ರೀಯ ಕೋಲ್ಕತ ಪುಸ್ತಕ ಮೇಳದಲ್ಲಿ ರೂಪಾ ದತ್ತ ಪಿಕ್ ಪಾಕೆಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.

‘ದಿ ಕಾಶ್ಮೀರ್ ಫೈಲ್ಸ್’ ಸಿನೆಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಬಸವರಾಜ ಬೊಮ್ಮಾಯಿ

ಬೆಂಗಳೂರು: 'ದಿ ಕಾಶ್ಮೀರ್ ಫೈಲ್ಸ್' ಚಿತ್ರಕ್ಕೆ ಸಿಎಂ ಬೊಮ್ಮಾಯಿ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ರಾಜ್ಯದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಮಾಡುವುದಕ್ಕೆ ಸಿಎಂ ಬೊಮ್ಮಾಯಿ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್'

ಮೊದಲ ಬಾರಿಗೆ ಬಿಕಿನಿಯಲ್ಲಿ ಮಿಂಚಿದ ‘ವರು’ | ಕಾಲಿವುಡ್ ಬ್ಯೂಟಿಗೆ ಫಿದಾ ಆದ ಅಭಿಮಾನಿಗಳು

ಕಾಲಿವುಡ್ ಹಿರಿಯ ನಟ ಶರತ್ ಕುಮಾರ್ ಅವರ ಹಿರಿಯ ಪುತ್ರಿ‌ 37 ವರ್ಷದ ನಟಿ ವರಲಕ್ಷ್ಮೀ ಶರತ್ ಕುಮಾರ್ ಪೂರ್ಣಪ್ರಮಾಣದ ನಾಯಕಿ ಅಲ್ಲದಿದ್ದರೂ ಖಳನಾಯಕಿ ಮತ್ತು ಪೋಷಕ ಪಾತ್ರದಿಂದಲೇ ತುಂಬಾ ಹೆಸರು ಮಾಡಿದ್ದಾರೆ. 'ಕ್ರ್ಯಾಕ್' ಮತ್ತು 'ನಾಂಧಿ' ಯಂತಹ ತೆಲುಗು ಸಿನಿಮಾಗಳಲ್ಲಿ ನಟಿಸಿ ಬ್ಯಾಕ್ ಟು

ಮದುವೆ ಸೀರೆ ವಾಪಸ್ ಕೊಟ್ಟ ಸಮಂತಾ | ಬೇಸರ ವ್ಯಕ್ತಪಡಿಸಿದ ನಾಗ ಚೈತನ್ಯ ಕುಟುಂಬ

ನಟಿ ಸಮಂತಾ ಮತ್ತು ನಾಗಚೈತನ್ಯ 2021 ಅಕ್ಟೋಬರ್ 2 ರಂದು ವಿಚ್ಛೇದನ ಪಡೆದುಕೊಂಡು ದೂರವಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಅಲ್ಲಿಂದ ಇಲ್ಲಿ ತನಕ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿಲ್ಲ. ಸ್ನೇಹಿತರಾಗಿ ಉಳಿಯುತ್ತೇವೆ ಎಂದು ಹೇಳಿಕೆ ನೀಡಿದ್ದ ಈ ಜೋಡಿಯ ಸ್ನೇಹ ಕೂಡ ಎಲ್ಲೂ ಕಾಣಿಸಿಲ್ಲ. ಈಗ

ಮೇಕೆದಾಟು ಯೋಜನೆಗೆ ನಟ ಚೇತನ್ ವಿರೋಧ!

ಬೆಂಗಳೂರು : ಇಂದು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದಂತ ಅವರು, ಅರಣ್ಯ ಪ್ರದೇಶವನ್ನು ನಾಶ ಮಾಡಿ, ಆ ಪ್ರದೇಶದಲ್ಲಿ ಮೇಕೆದಾಟು ಅಣೆಕಟ್ಟು ಕಟ್ಟೋದಕ್ಕೆ ನಮ್ಮ ವಿರೋಧವಿದೆ ಎಂದು ನಟ ಚೇತನ್ ಹೇಳಿದ್ದಾರೆ. ಮೇಕೆದಾಟು ಅಣೆಕಟ್ಟನ್ನು ಹೊಸದಾಗಿ ಕಟ್ಟೋದಕ್ಕೆ ನಮ್ಮ

ಮೊದಲ ಬಾರಿಗೆ ಎಡವಿದ ರಶ್ಮಿಕಾ ಮಂದಣ್ಣ!

ಕಿರಿಕ್ ಪಾರ್ಟಿಯಿಂದ ಹಿಡಿದು ಇಲ್ಲಿಯವರೆಗೂ ರಶ್ಮಿಕಾ ಮಂದಣ್ಣ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿದ್ದರೂ ಪ್ರತಿಯೊಂದು ಸಿನಿಮಾವೂ ಹಿಟ್ ಆಗಿ ಬಾಲಿವುಡ್ ನಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದರು. ಆದರೆ ಈಗ ಮೊದಲ ಬಾರಿಗೆ ರಶ್ಮಿಕಾ ಸೋಲಿನ ರುಚಿ ಕಂಡಿದ್ದಾರೆ. ಅವರು ನಟಿಸಿದ್ದ ಅಡಾವಲ್ಲು ಮೀಕು