ಗುಲಾಬಿಗಳಿಂದ “ಮಾನ” ಮುಚ್ಚಿಕೊಂಡ ದೇವರಕೊಂಡ!
ಹೆಂಗಳೆಯರ ಹಾಟ್ ಫೆವರೇಟ್ ನಟ, ಕಿಸ್ಸಿಂಗ್ ಸೀನ್ ನಿಂದಲೇ ಎಲ್ಲಾ ಹೆಣ್ಮಕ್ಕಳನ್ನು ತನ್ನತ್ತ ಎಳೆದ ಅದ್ಭುತ ನಟ, ತನ್ನ ಪ್ರತಿಭೆಯಿಂದಲೇ ಮನಸೂರೆಗೊಂಡ ನಟ ವಿಜಯ್ ದೇವರಕೊಂಡ ಅವರ ಹೊಸ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೌದು, ನಟ ವಿಜಯ್ ದೇವರಕೊಂಡ ಅಭಿನಯದ 'ಲೈಗರ್'!-->!-->!-->…