Browsing Category

Entertainment

This is a sample description of this awesome category

ಕೆಜಿಎಫ್ ಚಾಪ್ಟರ್ 2 ಸಿನಿಮಾ ಒಟಿಟಿಯಲ್ಲಿ!

ಏಪ್ರಿಲ್ 14 ರಂದು ಸೂಪರ್ ಹಿಟ್, ಬ್ಲಾಕ್ ಬ್ಲಸ್ಟರ್ ಸಿನಿಮಾ 'ಕೆಜಿಎಫ್ ಚಾಪ್ಟರ್ 2' ಸಿನಿಮಾ ಸಿನಿಪ್ರಿಯರ ಮನಸ್ಸನ್ನು ಗೆದ್ದಿರುವುದು ಮಾತ್ರವಲ್ಲ. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ನತ್ತ ದಾಪುಗಾಲು ಹಾಕುತ್ತಿದೆ. 'ಕೆಜಿಎಫ್: ಚಾಪ್ಟರ್ 2' ಹೊಸ ದಾಖಲೆ ನಿರ್ಮಿಸಿದೆ.

ಪತಿಯ ಜೊತೆ ಕಿತ್ತಾಡಿಕೊಂಡ ಪತ್ನಿ ಕೋಪದಲ್ಲಿ ಮಾಡಿದ್ದೇನು ಗೊತ್ತೇ”!!?| ಅಯ್ಯೋ ಪಾಪ ಎಂಬಂತಿದೆ ಗಂಡನ ಪರಿಸ್ಥಿತಿ

ಗಂಡ ಹೆಂಡತಿಯರ ನಡುವೆ ಜಗಳ ಕಾಮನ್ ಆಗಿಯೇ ಇರುತ್ತೆ. ಆದರೆ ಕೆಲವೊಂದಿಷ್ಟು ಜನರ ಗುದ್ದಾಟ, ಕೋಪ ಉಂಡು ಮಲಗುವವರೆಗೆ ಮಾತ್ರ ಇರುತ್ತೆ. ಆದ್ರೆ ಕೆಲವೊಂದಿಷ್ಟು ಜನರ ಜಗಳ ಅತಿರೇಕಕ್ಕೆ ಹೋಗುತ್ತೆ. ಇಂತಹ ಅದೆಷ್ಟೋ ತಮಾಷೆಯ ವಿಡಿಯೋಗಳು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಇದೀಗ

ಖ್ಯಾತ ನಿರ್ದೇಶಕ, ನಿರ್ಮಾಪಕ ಇನ್ನಿಲ್ಲ!

ತೆಲುಗು, ತಮಿಳು, ಕನ್ನಡ ಅಲ್ಲದೇ ಹಿಂದಿಯಲ್ಲಿ ಹಲವಾರು ಸೂಪರ್‌ ಹಿಟ್‌ ಚಿತ್ರಗಳನ್ನು ನೀಡಿದ್ದ ಹಿರಿಯ ನಿರ್ದೇಶಕ ಹಾಗೂ ನಿರ್ಮಾಪಕ ತಾತನೇನಿ ರಾಮರಾವ್‌ ನಿಧನರಾಗಿದ್ದಾರೆ. ರಜನಿಕಾಂತ್‌, ಕಮಲ್‌ ಹಾಸನ್‌, ಅಮಿತಾಬ್‌ ಬಚ್ಚನ್‌, ಶ್ರೀದೇವಿ, ಚಿರಂಜೀವಿ, ಎನ್‌ ಟಿಆರ್‌ ಸೇರಿದಂತೆ ಹಲವು ಖ್ಯಾತ

ಆಲಿಯಾ- ರಣಬೀರ್ ಜೋಡಿಗೆ ಮದುವೆಯಲ್ಲಿ ದೊರೆತ ವಿಚಿತ್ರ ಅಪರೂಪದ ಉಡುಗೊರೆ ಇದು!

ಮದುವೆಯಲ್ಲಿ ಜೋಡಿ ಗಳಿಗೆ ಹಲವಾರು ಗಿಫ್ಟ್ ಗಳು ಬರುತ್ತವೆ. ವಿಚಿತ್ರ ಗಿಫ್ಟ್ ಗಳು ಟ್ರೋಲ್ ಕೂಡ ಆಗಿರುತ್ತವೆ. ಕೆಲವರು ಆಮಂತ್ರಣ ಪತ್ರಿಕೆಯ ಮೇಲೆ ಆಶೀರ್ವಾದವೇ ಉಡುಗೊರೆ ಎಂದು ಬರೆಸಿರುತ್ತಾರೆ. ಇನ್ನು ಕೆಲವರಿಗೆ ಉಡುಗೊರೆಯ ಬಗ್ಗೆ ಕುತೂಹಲವಿರುತ್ತದೆ. ಸಿನಿಮಾ ನಟ ನಟಿಯರಿಗಂತೂ ದುಬಾರಿಯ

ಬದುಕಿರುವಾಗಲೇ ತನ್ನ ಅಂತ್ಯಕ್ರಿಯೆ ಹೀಗೆಯೇ ನಡೆಯಬೇಕು ಎಂದು ಕಂಡೀಶನ್ ಹಾಕಿದ ಮಹಿಳೆ | ಆಕೆಯ ನವ ಷರತ್ತುಗಳು ಯಾವುವು…

ಹುಟ್ಟು-ಸಾವು ಎಂಬುದು ಭಗವಂತನ ಸೃಷ್ಟಿ. ಈ ಬದುಕಲ್ಲಿ ಹೇಗಿರುತ್ತೇವೆ ಎಂಬುದು ನಮ್ಮಆಲೋಚನೆಯ ಮೇಲೆ ನಿಂತಿರುತ್ತದೆ. ಹೀಗೆ ಕೆಲವೊಂದಿಷ್ಟು ಜನ ಬದುಕಿರುವಷ್ಟು ದಿನ ಒಳ್ಳೆಯ ಕಾರ್ಯಗಳನ್ನು ಮಾಡಬೇಕು,ಉತ್ತಮ ಸಾಧನೆಗಳನ್ನು ಮಾಡಬೇಕು ಎಂಬೆಲ್ಲ ಕನಸು ಕಟ್ಟಿಕೊಂಡು ಜೀವನ ನಡೆಸುತ್ತಾರೆ. ಅದರಲ್ಲೂ

KGF-2 ಸಿನಿಮಾ ವೀಕ್ಷಣೆ ವೇಳೆ ಚಿತ್ರಮಂದಿರದಲ್ಲಿ ಯುವಕನೋರ್ವನ ಮೇಲೆ ಗುಂಡಿನ ದಾಳಿ! ಸೀಟಿನ ಮೇಲೆ ಕಾಲು ಹಾಕಿಕೊಂಡು…

ಕೆಜಿಎಫ್ ಸಿನಿಮಾ ನೋಡುವಾಗಲೇ ಚಿತ್ರಮಂದಿರದಲ್ಲೇ ಯುವಕನೋರ್ವ ಮೇಲೆ ಗುಂಡಿನ ದಾಳಿ ನಡೆದಿದೆ. ಈ ದುರ್ಘಟನೆ ಮಂಗಳವಾರ ರಾತ್ರಿ 10-30ರ ಸುಮಾರಿಗೆ ಈ ಸಂಭವಿಸಿದ್ದು, ಸಿನಿಮಾ ನೋಡಲು ಬಂದಿದ್ದ ಪ್ರೇಕ್ಷಕರು ಬೆಚ್ಚಿಬಿದ್ದಿದ್ದಾರೆ. ಥಿಯೇಟರ್ ಬಂದ್ ಮಾಡಲಾಗಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವ

ಆರ್.ಸಿ.ಬಿ. ಅಂಗಳದಲ್ಲಿ ಕೆಜಿಎಫ್2 ಸಿನಿಮಾ; ಆಟಗಾರರ ಸಿನಿಮಾ ನೋಟ

ಕನ್ನಡ ಚಿತ್ರರಂಗದ ಬೃಹತ್ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಜತೆ ಕೈಜೋಡಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಇದೇ ಕೆಜಿಎಫ್ ಚಾಪ್ಟರ್ 2 ಚಿತ್ರದ ಪ್ರಚಾರವನ್ನು ಕೂಡ ಇತ್ತೀಚೆಗಷ್ಟೇ

‘ಕಚ್ಚಾಬಾದಾಮ್’ ಹಾಡಿಗೆ ನಾಗಿಣಿ ಸ್ಟೆಪ್ ಹಾಕಿದ ಮಹಿಳೆ; ಸಖತ್ ವೈರಲ್ ಈ ವೀಡಿಯೋ

ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆದ ಹಾಡು ಕಡಲೆಕಾಯಿ ಮಾರುವವನ ಹಾಡು. ಅದೇ…ಕಚ್ಚಾ ಬಾದಾಮ್ ಸಾಂಗ್…ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರೂ ಸೊಂಟ ಬಳುಕಿಸಿದ ಹಾಡೇ ಈ ಕಚ್ಚಾ ಬಾದಾಮ್ ಹಾಡು. ಬುಬನ್ ಬದ್ಯಾಕರ್ ಎಂಬ ಸಾಮಾನ್ಯ ಕಡಲೆಕಾಯಿ ವ್ಯಾಪಾರಿಯ ಈ ಹಾಡು ಇಷ್ಟು ಪ್ರಸಿದ್ಧಿ