ಉರ್ಫಿ ಅಂದರೆ “ಫ್ಲವರ್” ಅಂದ್ಕೊಂಡ್ರಾ? “ಫೈರ್”….!!!
ನಟಿ ಉರ್ಫಿ ಜಾವೇದ್ ಮಾಡದ ಅವತಾರಗಳಿಲ್ಲ. ಎಲ್ಲಾ ಬಗೆಯ ಬಟ್ಟೆಗಳನ್ನು ಇವಳು ಟ್ರೈ ಮಾಡಿದ್ದಾಳೆ ಅಂತ ಹೇಳಬಹುದು. ಬಗೆ ಬಗೆಯ ಬಟ್ಟೆ ಧರಿಸಿಕೊಂಡು ಬಂದು ಪಾಪರಾಜಿ ಕ್ಯಾಮೆರಾಗಳ ಮುಂದೆ ಪೋಸ್ ನೀಡುವುದೇ ಈ ನಟಿಯ ದೊಡ್ಡ ಟ್ಯಾಲೆಂಟ್ ಆದಂತಿದೆ. ಸೋಶಿಯಲ್ ಮೀಡಿಯಾದಲ್ಲಂತೂ ಉರ್ಫಿ ಜಾವೇದ್ ಫೋಟೋಗಳು!-->…