Urfi Javed Video: ತನ್ನ ಮುಖವನ್ನೇ ಕನ್ನಡಿಯಿಂದ ಮುಚ್ಚಿದ ಉರ್ಫಿಯ ಹೊಸ ಲುಕ್ | ಮೈ ಆಯಿತು, ಇನ್ನು ಮುಖಕ್ಕೆ ….!!!
ಉರ್ಫಿ ಜಾವೇದ್ ಫ್ಯಾಷನ್ ಐಕಾನ್ ಎಂಬ ಹೆಸರು ಪಡೆದಿದ್ದಾಳೆ. ಅದೆಂತೆಂಥ ಬಟ್ಟೆ ಧರಿಸಿ ಬಂದು ಜನರ ಕಣ್ಮಣ ತಣಿಸುವ ಈಕೆಯ ಪ್ರಯತ್ನ ನಿರಂತರವಾಗಿ ಇದೆ. ಯಾವಾಗಲೂ ತನ್ನ ಹೊಸ ಹೊಸ ನೋಟ, ಬಟ್ಟೆಯಿಂದ ಜನರ ಗಮನಸೆಳೆಯುವ ಉರ್ಫಿ ಹಲವು ಮಂದಿಯ ಕೆಂಗಣ್ಣಿಗೂ ಗುರಿಯಾಗಿದ್ದಾಳೆ. ಉರ್ಫಿಯ ನಿರಂತರ ಪ್ರಯತ್ನ!-->…