Kantara Box Office | ‘ಕಾಂತಾರ’ ಸಿನಿಮಾ ಗಳಿಸಿದ್ದು ಎಷ್ಟು ಕೋಟಿ ಗೊತ್ತೇ?
ಇಂದು ಇಡೀ ಸಿನಿಮಾ ಜಗತ್ತೇ ಎಲ್ಲರನ್ನು ಕನ್ನಡ ಸಿನಿಮಾರಂಗದತ್ತ ನೋಡುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಒಂದು ಕಾಲದಲ್ಲಿ ಕನ್ನಡ ಸಿನಿಮಾಗಳನ್ನು ತೆಗಳುವ ಮಂದಿ ಈಗ ಸೈಲೆಂಟ್ ಆಗಿದ್ದಾರೆ. ಇದೀಗ ಎಲ್ಲೆಡೆ ಹವಾ ಎಬ್ಬಿಸಿದ 'ಕಾಂತಾರ' ಸಿನಿಮಾ ನಿಜಕ್ಕೂ ಎಲ್ಲಾ ಸಿನಿ ರಸಿಕರ ಮನಸ್ಸನ್ನು!-->…