Browsing Category

Entertainment

This is a sample description of this awesome category

Breaking News: ನಾದಬ್ರಹ್ಮ ಹಂಸಲೇಖ ಆಸ್ಪತ್ರೆಗೆ ದಾಖಲು

ಚಂದನವನದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದರ ಪರಿಣಾಮ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಂಸಲೇಖ ಅವರನ್ನು ಬೆಂಗಳೂರಿನ ರಾಜಾಜಿನಗರ ಫಸ್ಟ್ ಬ್ಲಾಕ್​ನಲ್ಲಿರುವ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾದಬ್ರಹ್ಮ ಅವರ ಆರೋಗ್ಯದಲ್ಲಿ

16 ವರ್ಷ ಹಳೆಯ ತುಳು ಹಾಡು ‘ ಕಾಂತಾರ’ ಚಿತ್ರದಲ್ಲಿ ಬಳಕೆ | ಕಾಪಿರೈಟ್ ಇಲ್ಲದ ಈ ಹಾಡು ಶತಮಾನದ ಹಾಡು

ಭಾರತೀಯ ಚಿತ್ರರಂಗವೇ ಕಣ್ಣೆತ್ತಿ ನೋಡುವಂತೆ ಮಾಡಿದೆ ಕನ್ನಡ ಚಿತ್ರರಂಗದ ಸೂಪರ್ ಹಿಟ್ ಸಿನಿಮಾ 'ಕಾಂತಾರ' ಚಿತ್ರ. ಎಲ್ಲಾ ಕಡೆ ಈ ಸಿನಿಮಾ ಸದ್ದು ಸಖತ್ ಸೌಂಡ್ ಮಾಡ್ತಾ ಇದೆ. ತುಳುನಾಡಿನ ದೈವಾರಾಧನೆಯನ್ನು ಪ್ರಧಾನವಾಗಿರಿಸಿ ಮಾಡಿದ ಈ ಚಿತ್ರ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದೇ ಹೇಳಬಹುದು.

ಈ ವಾರದ ಕಿಚ್ಚನ ಚಪ್ಪಾಳೆ ಯಾರಿಗೆ ಗೊತ್ತಾ?

ಬಿಗ್ ಬಾಸ್ 9 ಆರಂಭವಾಗಿ 2 ವಾರಗಳೇ ಕಳೆದವು. ಇದರಲ್ಲಿ 9 ನವೀನರು ಮತ್ತು 9 ಪ್ರವೀಣರು ಸ್ಪರ್ಧಿಸುತ್ತಿದ್ದಾರೆ. ಇದರಲ್ಲಿ ಅನುಪಮ ಗೌಡ ಕೂಡ ಒಬ್ಬರು. 2017 ರಲ್ಲಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದರು. ಇದೀಗ ಬಿಗ್ ಬಾಸ್ ಸೀಸನ್ 9ರ ಸ್ಪರ್ದಿಯಾಗಿದ್ದಾರೆ. ನಿನ್ನ ನಡೆದ ವಾರದ ಕಥೆ ಕಿಚ್ಚನ ಜೊತೆ

Ashu Reddy : ಈ ನಟಿಯ ‘ಆ’ ಅಂಗ ಕಂಡರೆ ಎಲ್ಲರಿಗೂ ಸಖತ್ ಇಷ್ಟವಂತೆ | ಕಾಂಟ್ರವರ್ಸಿ ಕ್ವೀನ್ ನಟಿಯ…

ಕೆಲವೊಂದು ಸೆಲೆಬ್ರಿಟಿಗಳು ಕೆಲವೊಂದು ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಹಾಗೆನೇ ಸೋಷಿಯಲ್ ಮೀಡಿಯಾದಲ್ಲಿ ತನ್ನ ಅಭಿಮಾನಿಗಳಿಗೆ ಬೇಕಾದ ಹಾಗೇ ಹೇಗೆ ಇರಬೇಕೋ ಹಾಗೆ ಇದ್ದ ಅವರನ್ನು ಖುಷಿ ಪಡಿಸುವ ಸಾಹಸ ಕೂಡಾ ಮಾಡುತ್ತಾರೆ. ಅವರಿಗೇನು ಬೇಕೋ ಅದನ್ನು ಅವರ ಮುಂದೆ ಇಡುತ್ತಾರೆ ಎಂದೇ

Nayanata – Vignesh Shivan : ನಯನ್ ವಿಘ್ನೇಶ್ ಮನೆಯಲ್ಲಿ ಟ್ವಿನ್ ಟ್ವಿನ್ ಸದ್ದು!

ಮೊನ್ನೆ ಮೊನ್ನೆಯಷ್ಟೇ ಮದುವೆಯಾದ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಹೌದು ಇದೇನು ಆಶ್ಚರ್ಯ ಅಂತೀರಾ? ಆದರೆ ಇದು ಸತ್ಯ. ಅಂದಹಾಗೇ, ಈ ವರ್ಷದ ಆರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಯನತಾರಾ ಮತ್ತು ವಿಘ್ನೇಶ್ ಶಿವನ್ (Nayantara - Vignesh Shivan)

‘ಸ್ಲೀವ್ ಲೆಸ್ ನಲ್ಲಿ ಸೀತಾಮಾತೆ ‘ ಯನ್ನು ತೋರಿಸಿದ ಚಿತ್ರ ತಂಡ !!!

ಭಗವಾನ್ ಶ್ರೀರಾಮನನ್ನು ಆಧರಿಸಿದ ಮುಂಬರುವ ‘ಆದಿಪುರುಷ’ ಚಲನಚಿತ್ರದ ಟೀಸರ್ ಬಿಡುಗಡೆಯಾಗಿದೆ ಮತ್ತು ಇದು ಹಲವಾರು ಆಕ್ಷೇಪಣೆಗಳನ್ನು ಎದುರಿಸುತ್ತಿದೆ, ಕೆಲವರು ಚಲನಚಿತ್ರವನ್ನು ಬೆಂಬಲಿಸುತ್ತಲೂ ಇದ್ದಾರೆ. ಇದೀಗ ಸೀತಾಮಾತೆಯು ಈ ಚಿತ್ರದಲ್ಲಿ ಸ್ಲೀವ್ಲೆಸ್ ಡ್ರೆಸ್ಸಿನಲ್ಲಿ ಕಾಣಿಸಿಕೊಂಡಿರುವುದು

BBK 9 : ರೂಪೇಶ್ ಶೆಟ್ಟಿಯ ಕಾಲೆಳೆದ ಕಿಚ್ಚ ಸುದೀಪ್ | ಬಿದ್ದು ಬಿದ್ದು ನಕ್ಕ ಮನೆಮಂದಿ | ಅಷ್ಟಕ್ಕೂ ಮ್ಯಾಟರ್ ಏನು?

ಬಿಗ್ ಬಾಸ್ ಕನ್ನಡ ಸೀಸನ್ 9 ದಿನ ದಿನ ಹೋಗುತ್ತಿದ್ದಂತೆ ಬಹಳ ರೋಚಕತೆ ಪಡೆಯುತ್ತಿದೆ. ಎಲ್ಲಾ ಸ್ಪರ್ಧಿಗಳ ಪೈಕಿ ನಿನ್ನೆ ಅಂದರೆ ಶನಿವಾರದ ಎಪಿಸೋಡ್ ನಲ್ಲಿ ಮಂಗಳೂರಿನ ಕುವರ ರೂಪೇಶ್ ಶೆಟ್ಟಿ ಬಗ್ಗೆ ಸುದೀಪ್ ಕಾಲೆಳೆದಿದ್ದಾರೆ. ಮಹಿಳಾ ಸ್ಪರ್ಧಿಗಳ ಜೊತೆ ಮಿಂಗಲ್ ಆಗುವ ಬಗ್ಗೆ ಮಾತನಾಡುವಾಗ ಈ

M.S.Dhoni : ಕೂಲ್ ಕ್ಯಾಪ್ಟನ್ ಧೋನಿ ಇಷ್ಟೊಂದು ಫನ್ನಿನಾ ? ಟಿಕ್ ಟಾಕ್ ಶೋ ನಲ್ಲಿ ಕೇಳಿದ ಪ್ರಶ್ನೆಗೆ ಧೋನಿ ಕೊಟ್ಟ…

ಮಾಜಿ ಟೀಂ ಇಂಡಿಯಾ ಕ್ಯಾಪ್ಟನ್ ಕೂಲ್ ನಾಯಕ ಇತ್ತೀಚೆಗೆ ಒಂದು ಟಾಕ್ ಶೋ ನಲ್ಲಿ ಕೇಳಿದ ಒಂದು ಪ್ರಶ್ನೆಗೆ ಕೊಟ್ಟ ಉತ್ತರ ನಿಜಕ್ಕೂ ಆಶ್ಚರ್ಯ ಪಡುವಂತೆ ಮಾಡಿದೆ. ಹೌದು...ನಮ್ಮ ಸೀರಿಯಸ್ , ಕೂಲ್ ಕ್ಯಾಪ್ಟನ್ ಗೂ ಈ ಉತ್ತರಕ್ಕೂ ಅಜಗಜಾಂತರ ವ್ಯತ್ಯಾಸ ಇದೆ ಅನಿಸುತ್ತದೆ. ನಿಜಕ್ಕೂ ಜನ ಧೋನಿಯ ಈ