Browsing Category

Entertainment

This is a sample description of this awesome category

BBK 9 : ಮಿತಿಮೀರಿ ರೊಮ್ಯಾನ್ಸ್ ಮಾಡಿದ ರೂಪೇಶ್ ಶೆಟ್ಟಿ -ಸಾನ್ಯಾ ಐಯ್ಯರ್‌ಗೆ ಸುದೀಪ್ ರಿಂದ ಸಖತ್ ಕ್ಲಾಸ್ ! ‘ಈ…

'ಬಿಗ್ ಬಾಸ್ ಕನ್ನಡ ಸೀಸನ್ 9'ರಲ್ಲಿ ನಿನ್ನೆಯ ಎಪಿಸೋಡಿನಲ್ಲಿ ಕಿಚ್ಚ ಸುದೀಪ್ ಅವರು ಮಂಗಳೂರಿನ ನಟ, ಆ್ಯಂಕರ್ ರೂಪೇಶ್ ಶೆಟ್ಟಿ (Roopesh Shetty) ಹಾಗೂ ಸಾನಿಯಾ ಅವರಿಗೆ ಸಖತ್ ಕ್ಲಾಸ್ ತಗೊಂಡಿದ್ದಾರೆ. ಹೌದು ಇತ್ತೀಚೆಗೆ ಸಾನ್ಯ ಹಾಗೂ ರೂಪೇಶ್ ಶೆಟ್ಟಿ ನಡುವೆ ಆತ್ಮೀಯತೆ ಹೆಚ್ಚಾಗಿದೆ.

ತಿರುಪತಿ ತಿಮ್ಮಪ್ಪನಿಗೆ ಅಡ್ಡ ಬಿದ್ದ ‘ ಬನಾರಸ್ ‘ ನಾಯಕ ನಟ ಝೈದ್ ಖಾನ್, ಕರಾವಳಿ ಬೆಡಗಿ ಸೋನಲ್ ಮೊಂಥೆರೋ

ಬನಾರಸ್ (Banaras) ಸಿನಿಮಾ ರಿಲೀಸ್ ಬೆನ್ನಲ್ಲೇ ಬನಾರಸ್ ಬಾಬು ಝೈದ್ ಖಾನ್ (Zaid Khan) ಹಾಗೂ ಸೋ‌ನಲ್ ಮೊಂಥೆರೋ (Sonal Menthero) ತಿರುಪತಿ ತಿಮ್ಮಪ್ಪನ (Tirupati) ದರ್ಶನ ಪಡೆದಿದ್ದಾರೆ. ಆ ಮೂಲಕ ತಮ್ಮ ಚಿತ್ರಕ್ಕೆ ಮೂಡಿ ಬಂದ ಹಿಂದುತ್ವವಾದಿಗಳ ಪ್ರತಿಭಟನೆಯ ಬಿರುಸನ್ನು ತಣ್ಣಗೆ ಮಾಡುವ

“ರಕ್ಷಿತ್ ಶೆಟ್ಟಿಗೆ ಇನ್ ಸೆಕ್ಯೂರ್ ಫೀಲಿಂಗ್ ಇತ್ತು” – ಸ್ಟ್ರೇಟ್ ಹಿಟ್ ಬೈ ರಶ್ಮಿಕಾ ಮಂದಣ್ಣ

ಕನ್ನಡದ ನಟಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ನಲ್ಲಿ ಮಿಂಚುತ್ತಾ ಇದ್ದಾರೆ. ಇತ್ತೀಚೆಗಷ್ಟೇ ಅವರ ನಟನೆಯ ಮೊದಲ ಹಿಂದಿ ಸಿನಿಮಾ 'ಗುಡ್​ಬೈ' ತೆರೆಗೆ ಬಂತು. ಆದರೆ, ಈ ಸಿನಿಮಾ ಹೆಚ್ಚು ಸದ್ದು ಮಾಡಲೇ ಇಲ್ಲ. ಅಂದಾಜು ತೋಪೆದ್ದು ಹೋಯಿತು ಎಂದೇ ಹೇಳಬಹುದು. ಆದರೆ ನಾವಿಲ್ಲಿ

Shivamma Movie : ಅಂತರಾಷ್ಟೀಯ ಅವಾರ್ಡ್ ಪಡೆದುಕೊಂಡ ರಿಷಬ್ ಶೆಟ್ಟಿ ನಿರ್ಮಾಣದ ‘ಶಿವಮ್ಮ’ ಸಿನಿಮಾ!!!

ರಿಷಬ್ ಶೆಟ್ಟಿ (Rishab Shetty) ನಟಿಸಿ ನಿರ್ದೇಶಿಸಿರುವ ಸಿನಿಮಾ ಕಾಂತಾರ ದೊಡ್ಡ ಮಟ್ಟದ ಸಕ್ಸಸ್ ಕಾಣುತ್ತಿದೆ. ಈಗ ಈ ಕಿರೀಟಕ್ಕೆ ಇನ್ನೊಂದು ಕಿರೀಟ ಕೂಡಾ ಸೇರಿದೆ. ರಿಷಬ್ ಶೆಟ್ಟಿ ಮಡಿಲಿಗೆ ಇನ್ನೊಂದು ಭರ್ಜರಿ ಗುಡ್ ನ್ಯೂಸ್ ದೊರಕಿದೆ. ಪಿರಮಿಡ್ ಯೋಜನೆಯಲ್ಲಿ ತೊಡಗಿರುವ ಬಡ ಮಹಿಳೆಯ

Viral video ; ಮಂಟಪದಿಂದ ಕೆಳಗೆ ಬಿದ್ದ ವಧು | ಆ ಕ್ಷಣ ವರ ಮಾಡಿದ ಕೆಲಸ ಏನು ಗೊತ್ತಾ?

ಆಧುನಿಕ ಯುಗದಲ್ಲಿ ಮದುವೆ ಅನ್ನೊದು ಪ್ಯಾಷನ್ ಆಗಿ ಬಿಟ್ಟಿದೆ. ಹೊಸ ಹೊಸ ರೀತಿಯಲ್ಲಿ ವಧು ವರರನ್ನು ಮಂಟಪಕ್ಕೆ ಕರೆಸಿಕೊಳ್ಳುವುದು ಒಂದು ವಿಶೇಷತೆ ಆಗಿದೆ. ಅಲ್ಲದೆ ಸಂಪ್ರದಾಯಗಳು ಮೂಲೆ ಗುಂಪು ಆಗುತ್ತಿದೆ. ಒಟ್ಟಾರೆಯಾಗಿ ಅದ್ದೂರಿಯಾಗಿ ಮದುವೆ ಆದರೆ ಸಾಕು ಅಂತ ಕೆಲವರ ಯೋಚನೆ. ಹಾಗೆಯೇ

ರಶ್ಮಿಕಾ ಜತೆ ವಿಜಯ್ ದೇವರಕೊಂಡ ಸೀಕ್ರೆಟ್ ಡೇಟಿಂಗ್ ? ಡೇಟಿಂಗ್ ಅಂದ್ರೆ ಏನ್ ಕಣಣ್ಣೋ…..?!!

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತೆಲುಗಿನ ಗೀತ ಗೋವಿಂದ ಚಿತ್ರದಲ್ಲಿ ನಟಿಸಿದ ನಂತರ ಪರಸ್ಪರ ಬಹಳಷ್ಟು ಹತ್ತಿರವಾಗಿದ್ದಾರೆ. ಅವರು ನಡುವೆ ಹೃದಯ ಗೀತೆ ನುಡಿಯುತ್ತಿದೆ ಎಂಬುದಾಗಿ ದೊಡ್ಡದಾಗಿ ಚರ್ಚೆ ಅವತ್ತಿನಿಂದಲೇ ನಡೆದಿದೆ. ಅದು ಇವತ್ತಿಗೂ ನಿಂತಿಲ್ಲ. ಅದಕ್ಕೆ ಪೂರಕವೆಂಬದ್ದೇ ಆ

ಕಾಂತರಾ ಸಿನಿಮಾದಲ್ಲಿ ನಟಿಸಿದ ಸಪ್ತಮಿ ಗೌಡ ಯಾರು, ಆಕೆ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

ಸದ್ಯಕ್ಕೆ ಸಖತ್ ಫೇಮಸ್ ಅಲ್ಲಿ ಇರೋದು ಅಂದ್ರೆ ಅದು ಕಾಂತಾರ ಸಿನಿಮಾ. ಎಲ್ಲಿ ಹೋದರೂ ಕೂಡ ಕಾಂತರದ ಹವಾ ಸಖತ್ತಾಗಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲೂ ಜನರು ಕಿಕ್ಕಿರಿದು ಈ ಸಿನಿಮಾವನ್ನು ನೋಡಲು ಮುಗಿಬೀಳ್ತಾ ಇದ್ದಾರೆ ಅನ್ನೋದು ಹೆಮ್ಮೆಯ ವಿಚಾರ. ದಿನದಿಂದ ದಿನಕ್ಕೆ

ನಟಿ ದಿವ್ಯಾ ಶ್ರೀಧರ್ ಪತಿ ಅಮ್ಜಾದ್ ಖಾನ್ ಅರೆಸ್ಟ್ !!!

ಆಕಾಶದೀಪ ಧಾರವಾಹಿ ನಟಿ ದಿವ್ಯಾ ಶ್ರೀಧರ್ ಅವರು ಇತ್ತೀಚೆಗಷ್ಟೇ ತನ್ನ ಪತಿ ಹಲ್ಲೆ ಮಾಡಿದ್ದಾಗಿ ಹಾಗೂ ನನ್ನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಸಿ ಮದುವೆ ಆಗಿದ್ದು, ನಾನು ಗರ್ಭಿಣಿಯಾಗಿದ್ದು ನನ್ನ ಮೇಲೆ ಹಲ್ಲೆ ಮಾಡಿದ್ದಾನೆಂದು ಹೇಳಿದ್ದು, ಇದನ್ನು ಅವರು ಆಸ್ಪತ್ರೆಗೆ ದಾಖಲಾಗಿ ವೀಡಿಯೋ