Browsing Category

Entertainment

This is a sample description of this awesome category

Amazon : ಅಮೆಜಾನ್ ಪ್ರೈಮ್ ವೀಡಿಯೋ ಮೊಬೈಲ್ ಆವೃತ್ತಿ ಇನ್ಮುಂದೆ ಪ್ರಾರಂಭ | ಏನಿದು?

ಅಮೆಜಾನ್ ಭಾರತದಲ್ಲಿ ಅತಿ ಹೆಚ್ಚಿನ ಚಂದಾದಾರರನ್ನು ಹೊಂದಿದ್ದು ಉತ್ತಮ ಸೇವೆಯನ್ನು ಜನರಿಗೆ ಒದಗಿಸುತ್ತಿದೆ. ಹಾಗೆಯೇ ಅಮೆಜಾನ್ ಭಾರತದಲ್ಲಿ ತನ್ನ ಪ್ರಧಾನ ವೀಡಿಯೊ ಸದಸ್ಯತ್ವಕ್ಕಾಗಿ ಹೊಸ ಚಂದಾದಾರಿಕೆಯನ್ನು ಸಹ ಪ್ರಾರಂಭ ಮಾಡಿದೆ. ಜೊತೆಗೆಹೊಸ ಚಂದಾದಾರಿಕೆ ಶ್ರೇಣಿಯು ಭಾರತದಲ್ಲಿ ಗ್ರಾಹಕರಿಗೆ

ಕಿಚ್ಚನ ಚಪ್ಪಾಳೆ ಈ ಸಲ ನಂಗೆ ಬರಬೇಕು : ಆರ್ಯವರ್ಧನ್ ಗುರೂಜಿ

ಬಿಗ್ ಬಾಸ್ ಸೀಸನ್ 9 ಸಖತ್ ಆಗಿ ನಡೀತಾ ಇದೆ. ಆಚಾನಕವಾಗಿ ಸಾನಿಯಾ ಅಯ್ಯರ್ ಮನೆಯಿಂದ ಹೊರಗೆ ಹೋಗಿದ್ದು ಎಲ್ರಿಗೂ ಆಶ್ಚರ್ಯವನ್ನು ತಂದು ಬಿಟ್ಟಿದೆ. ಅದರಲ್ಲೂ ರೂಪೇಶ್ ಶೆಟ್ಟಿ ಯನ್ನು ಅಂತೂ ಕೇಳೋದೇ ಬೇಡ. ಕೂತಾಗ ನಿಂತಾಗ ಸಾನಿಯಾ ,ಸಾನಿಯಾ ಅಂತ ಅಳ್ತಾ ಇದ್ದಾನೆ. ತಲೆಗೆ ಮಿಸ್ ಯೂ ಸಾನಿಯಾ ಅಂತ

OTT ಯಲ್ಲಿ ಕಾಂತಾರ ರಿಲೀಸ್’ಗೆ ಕ್ಷಣಗಣನೆ | ರಿಲೀಸ್ ಡೇಟ್ ಫಿಕ್ಸ್

ಸ್ಯಾಂಡಲ್ ವುಡ್ ನಲ್ಲಿ ಶುರುವಾಗಿ ಎಲ್ಲಾ 'ವುಡ್ ' ಗಳಲ್ಲೂ ಇದ್ದ ಸಾರ್ವಕಾಲಿಕ ದಾಖಲೆಗಳನ್ನು ಉಡೀಸ್ ಮಾಡಿ ಮುನ್ನುಗ್ಗುತ್ತಿರುವ ಕಾಂತಾರ ಚಿತ್ರ ದಿನದಿಂದ ದಿನಕ್ಕೆ ತನ್ನ ಕ್ರೇಜ್'ನ್ನು ಹೆಚ್ಚಿಸಿಕೊಳ್ಳುತ್ತಿದೆ. ಪ್ರೇಕ್ಷಕರು ಮಾತ್ರವಲ್ಲದೇ ಸಿನಿ ಜಗತ್ತಿನ ಗಣ್ಯಾತಿ ಗಣ್ಯರು ಸಹ ಕಾಂತಾರದ

94 ರ ಅಜ್ಜಿಯ ಆಸೆ ಈಡೇರಿಸಿದ ಮ್ಯೂಸಿಕ್ ಬ್ಯಾಂಡ್ ಟೀಮ್ | ಆಕೆಯ ಸಂತೋಷದ ಕಣ್ಣೀರಿಗೆ ಸೋತು ಹೋದ ನೆಟ್ಟಿಗರು

ಬದುಕಿರುವಷ್ಟು ದಿನ ಎಲ್ಲವನ್ನು ಅನುಭವಿಸುವುದು ಒತ್ತಮ. ಯಾಕಂದ್ರೆ, ಒಂದಲ್ಲ ಒಂದು ದಿನ ಪ್ರತಿಯೊಬ್ಬರು ಕೂಡ ದೇವರ ಪಾದ ಸೇರುತ್ತಾರೆ. ಆದ್ರೆ, ವಯಸ್ಸಾಗುತ್ತಿದ್ದಂತೆ ಎಲ್ಲಿಯೂ ಹೋಗಲು ಅಸಾಧ್ಯ ಅನ್ನುವ ಪರಿಸ್ಥಿತಿ ಉಂಟಾಗುತ್ತದೆ. ಈ ಸಮಯದಲ್ಲಿ ನೂರಾರು ಕನಸಿಗಳನ್ನು ಹೊತ್ತು ಕೊಂಡು

BBK 9 : ಬಿಗ್ ಬಾಸ್ ಮನೆಯಿಂದ ಸಾನ್ಯಾ ಅಯ್ಯರ್ ಔಟ್ | ಪುಟ್ಟಗೌರಿಯ ಆಟಕ್ಕೆ ಬ್ರೇಕ್

ಬಿಗ್ ಬಾಸ್ ಮನೆಯ ಈ ಬಾರಿಯ ಸೂಪರ್ ಸಂಡೆ ವಿತ್ ಕಿಚ್ಚ ಸುದೀಪ್ ಪ್ರೋಗ್ರಾಮ್ ನಲ್ಲಿ ಸಾನಿಯಾ ಅಯ್ಯರ್ ಈ ಬಾರಿಯ ವಾರದ ಎಲಿಮಿನೇಷನ್ ರೌಂಡ್ ನಲ್ಲಿ ಮನೆಯಿಂದ ಹೊರಬಂದಿದ್ದಾರೆ. ಈ ವಾರ ಪುಟ್ಟಗೌರಿ ಖ್ಯಾತಿಯ ಸಾನಿಯಾ ಅಯ್ಯರ್ ಬಿಗ್ ಬಾಸ್ ಶೋನಿಂದ ಔಟ್ ಆಗಿದ್ದಾರೆ. ಈ ಬಾರಿ ದೊಡ್ಮನೆಯ ಆರನೇ

ಹುಂಜವನ್ನು ಕೆಣಕಲು ಹೋದ ವ್ಯಕ್ತಿ | ಸಿಟ್ಟುಗೊಂಡ ಹುಂಜ ಮಾಡಿದ್ದೇನು ಗೊತ್ತೇ? ವೀಡಿಯೋ ವೈರಲ್!!!

ಮನುಷ್ಯನಿಗೂ ಪ್ರಾಣಿ ಪಕ್ಷಿಗಳಿಗೂ ಹಲವಾರು ವ್ಯತ್ಯಾಸಗಳಿವೆ. ಅಲ್ಲದೆ ಮನುಷ್ಯ ಬುದ್ಧಿ ಜೀವಿ ಆಗಿದ್ದಾನೆ. ಆದರೆ ಕೆಲವೊಮ್ಮೆ ಮನುಷ್ಯ ಬುದ್ಧಿ ಇದ್ದರೂ ಸಹ ಪ್ರಾಣಿ ಪಕ್ಷಿಗಳನ್ನು ಸುಖಾ ಸುಮ್ಮನೆ ಕೆದಕುತ್ತಾರೆ. ಕೆಲವೊಮ್ಮೆ ಅಪಾಯಕಾರಿ ಪ್ರಾಣಿಗಳಿಗೂ ಹೀಗೆ ಮಾಡಲು ಹೋಗಿ ಜೀವ ಕಳೆದುಕೊಂಡಿರುವ

ಖುಲ್ಲಂ ಖುಲ್ಲ ಕಿಸ್ಸಿಂಗ್ ಮಾಡಿದ ನಿವಿ ಚಂದನ್ ಶೆಟ್ಟಿ ಜೋಡಿ | ಲಿಪ್ ಲಾಕ್ ಗೆ ಫಿದಾ ಆದ ನೆಟ್ಟಿಗರು

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Niveditha Gowda) ಕಿರುತೆರೆಯ ಸ್ಟಾರ್ ಜೋಡಿ ಎಂದೇ ಹೇಳಬಹುದು. ಸೋಷಿಯಲ್ ಮೀಡಿಯಾದಲ್ಲಿ (Social Media) ಸದಾ ಆಕ್ಟಿವ್ ಆಗಿರುತ್ತಾರೆ ಈ ಜೋಡಿ. ಏನಾದರೊಂದು ಫನ್ನಿ ವೀಡಿಯೋ ಮಾಡಿ ಅಭಿಮಾನಿಗಳೊಂದಿಗೆ ತಮ್ಮ ಅಪ್ಡೇಟ್‌ಗಳನ್ನು ಶೇರ್ ಮಾಡುತ್ತಲೇ ಇರುವ

ಅಂತೂ ಇಂತೂ ಕೊನೆಗೂ ಗುಡ್ ನ್ಯೂಸ್ ಕೊಟ್ಟ ರಶ್ಮಿಕಾ ವಿಜಯ್ ಜೋಡಿ!!!

ಟಾಲಿವುಡ್ ನ ಬೆಸ್ಟ್ ಜೋಡಿಯಾಗಿರುವ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ( Vijay Devarakonda) ಅವರು ತಮ್ಮ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ಹೌದು, `ಗೀತಾ ಗೋವಿಂದಂ' ಸಿನಿಮಾದ ಹಿಟ್ ಜೋಡಿ ತಮ್ಮ ಕರಾಮತ್ತನ್ನು ಮತ್ತೆ ತೆರೆಯ ಮೇಲೆ ನೀಡಲು