Browsing Category

Entertainment

This is a sample description of this awesome category

BBK9 : ಬಿಗ್ ಬಾಸ್ ಮನೇಲಿ ನಡೆಯಿತು ಟ್ವಿಸ್ಟ್! ಎಲಿಮಿನೇಟ್ ಯಾರು ಆದ್ರೂ ಗೊತ್ತಾ?

ಬಿಗ್ ಬಾಸ್ ಸೀಸನ್ 9 ರಲ್ಲಿ ವಾರ ವಾರ ಒಬ್ಬೊಬ್ಬರೇ ಎಲಿಮಿನೇಟ್ ಆಗ್ತಾ ಇದ್ದಾರೆ. ವೀಕ್ಷಕರಿಗೆ ಶಾಕ್ ನೀಡುವ ಹಾಗೆ ಹಿಂದಿನ ವಾರ ಸಾನಿಯಾ ಎಲಿಮಿನೇಟ್ ಆಗಿದ್ದಾರೆ. ಈ ಶಾಕ್ ಇಂದ ರೂಪೇಶ್ ಶೆಟ್ಟಿ ಇನ್ನು ಹೊರಗೆ ಬಂದಿಲ್ಲ. ಇದೀಗ ಈ ವಾರದಲ್ಲಿ ಹಲವಾರು ಜಗಳ, ನಾಟಕ, ಆಟಗಳು ದೊಡ್ಡ ಮನೆಯಲ್ಲಿ

ಕುಡಿದ ಅಮಲಿನಲ್ಲಿ ಹೆಬ್ಬಾವನ್ನೇ ಕುತ್ತಿಗೆಗೆ ಸುತ್ತಿಕೊಂಡ ವ್ಯಕ್ತಿ ; ಮುಂದೆ ಆಗಿದ್ದು..?

ಹೆಂಡ ಹೊಟ್ಟೆಯೊಳಗೆ ಸೇರಿದರೆ ಕೇಳೋದೇ ಬೇಡ, ಆತ ಅವನಾಗಿಯೇ ಇದ್ದರೆ ಅದೇ ಪುಣ್ಯ ಅನ್ನಬಹುದು. ಯಾಕಂದ್ರೆ, ಯಾರೇ ಆಗಲಿ ಒಂದು ಲಿಮಿಟ್ ಗಿಂತ ಹೆಚ್ಚಾಗಿ ಮದ್ಯ ಸೇವಿಸಿದ್ರೆ ಆತನಿಗೆ ಪ್ರಪಂಚದಲ್ಲಿ ಏನಾಗುತ್ತಿದೆ ಅನ್ನೋ ಅರಿವೇ ಇರೋದಿಲ್ಲ. ಅದರಂತೆ, ಇಲ್ಲೊಬ್ಬ ಕಂಠಪೂರ್ತಿ ಕುಡಿದು ಮಾಡಿದ್ದೂ ಎಂತಹ

BBK9 : ರೂಪೇಶ್ ಶೆಟ್ಟಿ ಕಾಲೆಳೆದ ಕಿಚ್ಚ | ಸಾನ್ಯಾ ಹೆಸರಿನಲ್ಲಿ ಎರಡೆರಡು ಪ್ಲೇಟ್ ಊಟ | ನಕ್ಕು ನಕ್ಕು ಸಾಕಾದ…

ಕನ್ನಡಿಗರಲ್ಲಿ ಮನೆ ಮಾಡಿರುವ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಬಿಗ್ ಬಾಸ್ ಬಗ್ಗೆ ಈಗಾಗಲೇ ನಮಗೆ ಗೊತ್ತೇ ಇದೆ. ಬಿಗ್ ಬಾಸ್ ನ ಸ್ಪರ್ಧಿಗಳಲ್ಲಿ ದಿನೇ ದಿನೇ ಕಳೆದ ಹಾಗೆಯೇ ಕಾಂಪಿಟೇಶನ್​ ಹೆಚ್ಚಾಗ್ತನೇ ಇದೆ. ಒಂದೊಂದು ವಾರನೂ ಒಬ್ಬೊಬ್ಬರು ಮನೆಯಿಂದ ಹೋಗ್ತಾ ಇದ್ದಾರೆ. ಅದರಲ್ಲಿಯೂ ಊಹಿಸಲಾಗದೇ

BBK9 : ಬಿಗ್ ಬಾಸ್ ಮನೆ ವೈಲ್ಡ್ ಕಾರ್ಡ್ ಎಂಟ್ರಿಗೆ ಕೇಳಿ ಬಂತು ಈ ಹೆಸರು | ಕಾರಣ ಏನಿರಬಹುದು? ನೀವು ಊಹಿಸೋಕೂ…

ಬಿಗ್ ಬಾಸ್ ಸೀಸನ್ ಕನ್ನಡ ಈಗಾಗಲೇ ಏಳು ವಾರಗಳನ್ನು ಮುಗಿಸಿದೆ. ಆದರೆ ಇಲ್ಲಿಯವರೆಗೂ ಯಾವುದೇ ವೈಲ್ಡ್ ಕಾರ್ಡ್ ಎಂಟ್ರಿ ಆಗಿಲ್ಲ. ಹಾಗಾಗಿ ಜನ ಈಗಾಗಲೇ ಬಹಳ ಕುತೂಹಲದಿಂದ ಕಾಯುವ ಸಮಯ ಇನ್ನೇನು ಬರಬಹುದು. ಅಂದ ಹಾಗೆ ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ನಾನಾ ಹೆಸರುಗಳು ಕೇಳಿ ಬರುತ್ತಿವೆ. ಒಂದು ಕಡೆ

ರಿಷಬ್ ಶೆಟ್ರ ಕಾಲಿಗೆ ಬಿದ್ದು ಬನ್ನಿ – ಯಾರು ಯಾರಿಗೆ ಹೇಳಿದರು?

ಜನರ ಮನರಂಜನೆಯ ಉತ್ತಮ ಸಂದೇಶ ಸಾರುವ ಉದ್ದೇಶದಿಂದ ಅನೇಕ ಚಿತ್ರಗಳು ತೆರೆಕಂಡು ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದರೆ ಮತ್ತೆ ಕೆಲವು ಚಿತ್ರ ತೆರೆ ಕಾಣುವ ಮೊದಲೇ ಕೆಲವೊಂದು ವಿವಾದಕ್ಕೆ ಕಾರಣವಾಗುತ್ತದೆ. ಇದೀಗ ಕನ್ನಡ ಸಿನಿಮಾ ರಂಗದಲ್ಲಿ ಮತ್ತೊಂದು ಮಠದ ಹೆಸರಿನಲ್ಲಿ ಸಿನಿಮಾ ಮೂಡಿ

ಕಾಂತಾರ ‘ ವರಾಹ ರೂಪಂ’ ಹಾಡು ಡಿಲೀಟ್ !

ಈ ಕ್ಷಣದವರೆಗೂ ಕಾಂತಾರ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅಬ್ಬರಿಸಿಕೊಂಡು ಮುನ್ನೆಡೆಯುತ್ತಾ ಹೋಗುತ್ತಿದೆ. ಎಲ್ಲಾ ಚಿತ್ರರಂಗದವರು ನಮ್ಮತ್ತ ನೋಡುವಂತೆ ಮಾಡಿದ ಕೀರ್ತಿ ರಿಷಬ್ ಶೆಟ್ಟಿ ಹಾಗೂ ಟೀಂ ಗೆ ಸಲ್ಲುತ್ತೆ. ಕನ್ನಡ ಮಾತ್ರವಲ್ಲದೇ ತೆಲುಗು ಹಾಗೂ ಹಿಂದಿ ಭಾಷೆಯ ಸಿನಿ ಪ್ರೇಕ್ಷಕರಿಂದಲೂ

ಕಾಂತಾರ ಮತ್ತು ಪುಷ್ಪ ಸಿನಿಮಾ ಹಿಟ್​ ಆಗಲು ಕಾರಣ ಇದೇ ಅಂತೆ!

2021ರಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿರುವ ಪ್ಯಾನ್ ಇಂಡಿಯಾ ಚಿತ್ರ ಅಂತ ಹೇಳಿದರೆ ಬಹುತೇಕರಿಗೆ ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರ ನೆನಪಿಗೆ ಬರುತ್ತದೆ. ಹೌದು..ಅಲ್ಲು ಅರ್ಜುನ್ ಮತ್ತು ಕನ್ನಡದ ನಟಿ ರಶ್ಮಿಕಾ ಮಂದಣ್ಣ ಮುಖ್ಯವಾದ ಪಾತ್ರಗಳಲ್ಲಿ ಅಭಿನಯಿಸಿದ್ದ ಪುಷ್ಪಾ ಚಿತ್ರ

ಕಿರುತೆರೆಯ ಖ್ಯಾತ ನಟ ಸಿದ್ಧಾಂತ್ ಸೂರ್ಯವಂಶಿ ನಿಧನ! ಎಳೆಯ ಪ್ರಾಯದಲ್ಲೇ ಹೃದಯಾಘಾತಕ್ಕೊಳಗಾದ ನಟ!

ಜಿಮ್ ನಲ್ಲಿ ವರ್ಕೌಟ್ ಮಾಡುವ ಸಂದರ್ಭದಲ್ಲಿ ಕುಸಿದು ಬಿದ್ದ ಖ್ಯಾತ ನಟನೋರ್ವ ಅಸುನೀಗಿದ ಘಟನೆಯೊಂದು ಇಂದು ನಡೆದಿದೆ. ಖ್ಯಾತ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ ಅವರು (Siddhaanth Vir Surryavanshi ) ಹೃದಯಾಘಾತದಿಂದ ಇಂದು ನವೆಂಬರ್ 11ರಂದು ಮುಂಬೈನಲ್ಲಿ ನಿಧನರಾಗಿದ್ದಾರೆ.