Browsing Category

Entertainment

This is a sample description of this awesome category

ಸಾರ್ವಜನಿಕರೇ ಗಮನಿಸಿ : ಬಿಎಫ್7 ರೋಗ ಲಕ್ಷಣಗಳು, ಮುನ್ನೆಚ್ಚರಿಕೆ ಕ್ರಮದ ಕುರಿತು ಇಲ್ಲಿದೆ ಮಾಹಿತಿ

ಕೋರೋನಾ ಮಹಾಮಾರಿಯ ಅಟ್ಟಹಾಸ ಕೊಂಚ ತಗ್ಗಿದೆ ಎಂಬ ನಿಟ್ಟುಸಿರು ಬಿಡುತ್ತಿದ್ದ ಜನತೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಮತ್ತೊಮ್ಮೆ ಕೋರೋನಾ ತಾಂಡವವಾಡುವ ಲಕ್ಷಣಗಳು ಕಂಡು ಬರುತ್ತಿರುವ ಹಿನ್ನೆಲೆ ಸರ್ಕಾರ ಮುಂಜಾಗ್ರತ ಕ್ರಮ ಕೈಗೊಳ್ಳಲು ಮುಂದಾಗಿದೆ. ಚೀನಾ ಸೇರಿದಂತೆ ಹಲವು

ಆನ್ಲೈನ್‌ ಶಾಪಿಂಗ್‌ ಪ್ರಿಯರೇ ನೀವು ? ಹಾಗಿದ್ದರೆ ಈ ಸುದ್ದಿ ಓದಿ, ಆನ್ಲೈನ್‌ನಲ್ಲಿ ನಕಲಿ ವಸ್ತುಗಳನ್ನು ಪತ್ತೆ…

ಇಂದಿನ ಡಿಜಿಟಲ್ ಯಗದಲ್ಲಿ ಮನೆಯಲ್ಲೇ ಕುಳಿತು ಕ್ಷಣಮಾತ್ರದಲ್ಲಿ ಎಲ್ಲ ವ್ಯವಹಾರ ವಹಿವಾಟು ನಡೆಸುವ ನಿಟ್ಟಿನಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ಆಗಿದ್ದು, ಕೆಲಸದ ಒತ್ತಡದ ನಡುವೆ ಶಾಪಿಂಗ್ ಮಾಡಲು ಸಾಧ್ಯವಾಗದೇ ಇದ್ದವರು ಪರಿತಪಿಸುವ ಅವಶ್ಯಕತೆ ಇಲ್ಲ. ಮುಂಚಿನ ಹಾಗೆ ಅಂಗಡಿಗಳಿಗೆ ಹೋಗಿ

ಜೇಮ್ಸ್ ಕ್ಯಾಮರೂನ್ ನ ಅವತಾರ್ – 2 ಚಿತ್ರದಿಂದ ಅಕ್ಷರಶಃ: ಹಣ ಕೊಳ್ಳೆ, ಈವರೆಗಿನ ಗಳಿಕೆ 4000 ಕೋಟಿ !

ಎಂಟನೇ ದಿನಕ್ಕೆ ಕಾಲಿಟ್ಟ ನಂತರವೂ, ಅವತಾರ್: ದಿ ವೇ ಆಫ್ ವಾಟರ್ ಬಾಕ್ಸ್ ಆಫೀಸ್‌ನಲ್ಲಿ ಕೊಳ್ಳೆ ಹೊಡೆಯುತ್ತಿದೆ. ಈ ವಾರದ ಆರಂಭದಲ್ಲಿ ಸ್ವಲ್ಪ ಕುಸಿತವನ್ನು ಕಂಡ ಜೇಮ್ಸ್ ಕ್ಯಾಮರೂನ್ ಅವರ ಚಲನಚಿತ್ರವು ಕ್ರಿಸ್ಮಸ್ ಮತ್ತು ಹೊಸ ವರ್ಷದ ವಾರಾಂತ್ಯದಲ್ಲಿ ಭಾರಿ ಸಂಖ್ಯೆಯಲ್ಲಿ ದುಡ್ಡು ಗಳಿಸುವ

ಕ್ರಿಸ್ಮಸ್ ಟ್ರೀ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

ವರ್ಷದ ಕೊನೆಯ ದಿನಗಳು ಇನ್ನೇನು ಕೆಲವೇ ದಿನಗಳಲ್ಲಿ ಮುಗಿದು, ಹೊಸ ಹುರುಪಿನಿಂದ ಹೊಸ ಆಲೋಚನೆಗಳ ಜೊತೆಗೆ ಹೊಸ ವರುಷವನ್ನು ಬರಮಾಡಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಈ ಸಂಭ್ರಮದ ಭರಾಟೆಯ ನಡುವೆ ದೇಶಾದ್ಯಂತ ಕ್ರಿಸ್ಮಸ್ ಹಬ್ಬದ ಸಂಭ್ರಮಕ್ಕೆ ಎಲ್ಲೆಡೆ ಭರ್ಜರಿ ತಯಾರಿ ನಡೆಯುತ್ತಿದೆ.

ಬೆಂಗಳೂರು ವಿಮಾನ ಪ್ರಯಾಣಿಕರ ಗಮನಕ್ಕೆ : ಈ ಕೋವಿಡ್ ಮಾರ್ಗಸೂಚಿ ಪಾಲಿಸಿ

ಹೊರ ರಾಜ್ಯದಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕೋವಿಡ್ ಮಾರ್ಗಸೂಚಿ ಪ್ರಕಟಿಸಲಾಗಿದೆ. ಹೊಸವರ್ಷಾಚರಣೆ ಹಿನ್ನೆಲೆ ಬೆಂಗಳೂರಿಗೆ ಏರ್‌ಪೋರ್ಟ್‌ಗೆ ಬರುವವರು ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಆ ನಿಟ್ಟಿನಲ್ಲಿ ವಿಮಾನ

ಹೊಸ ಜೇಡ ಪ್ರಭೇದಕ್ಕೆ ಸೇರಿಕೊಂಡಿದೆ ಅರ್ಕಾವತಿ !

ಜೇಡ ಅಂದ್ರೆ ತುಂಬಾ ಜನಕ್ಕೆ ಭಯ ಇರುತ್ತೆ. ಮಾರುದ್ದ ದೂರ ಓದುವವರೇ ಹೆಚ್ಚು. ಆದರೆ ಅವುಗಳ ಜೀವನ ಶೈಲಿಯೇ ವಿಭಿನ್ನ. ನಿಸರ್ಗದ ಜೊತೆಗೆ ಜೀವಿಸುವ ಪ್ರಾಣಿ, ಪಕ್ಷಿಗಳು ಮತ್ತು ಕ್ರಿಮಿ, ಕೀಟಗಳೆ ಸೊಗಸು ಬಿಡಿ. ಇದೀಗ ಜೇಡ ಪ್ರಭೇದಕ್ಕೆ ಮತ್ತೊಂದು ಜೇಡವು ಸೇರಿಕೊಳ್ಳುತ್ತ ಇದೆ. ಅದುವೇ

Laptop : ಲ್ಯಾಪ್‌ಟಾಪ್‌ ಖರೀದಿಸುವ ಯೋಚನೆಯಲ್ಲಿದ್ದೀರಾ ? ಹಾಗಾದರೆ ಮೊದಲು ಈ ಕೆಲಸ ಮಾಡಿ

ಕೋರೋನಾ ಮಹಾಮಾರಿ ಲಗ್ಗೆ ಇಟ್ಟ ಬಳಿಕ ವರ್ಕ್ ಫ್ರಮ್ ಹೋಮ್ ಎನ್ನುವ ಕಾನ್ಸೆಪ್ಟ್ ಬಂದು ಹೆಚ್ಚಿನವರು ಲ್ಯಾಪ್ಟಾಪ್ಗಳನ್ನು ಹಿಡಿದು ಆಫೀಸ್ ಕೆಲಸದಲ್ಲಿ ತೊಡಗಿಕೊಂಡಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಕೆಲಸಕಾರ್ಯಗಳನ್ನು ಮಾಡಬೇಕಾದರೂ ಸಹ ಲ್ಯಾಪ್​ಟಾಪ್​ಗಳು

300GB ಡೇಟಾ ಜೊತೆಗೆ ಫ್ರೀ ನೆಟ್‌ಫಿಕ್ಲ್ಸ್‌ ಮತ್ತು ಪ್ರೈಮ್‌ ವೀಡಿಯೋ – ಜಿಯೋದ ಈ ಪ್ಲ್ಯಾನ್‌ ಬೆಲೆ ವಿವರ…

ಟೆಲಿಕಾಮ್ ಕಂಪನಿಗಳಲ್ಲಿ ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ಒನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯಲು ಸಿದ್ಧವಾಗುತ್ತಿದೆ. ಈ ನಡುವೆ ಏರ್ಟೆಲ್ ಕೂಡ ಜಿದ್ದಿಗೆ ಬಿದ್ದಂತೆ ತಾನು ಕೂಡ ಮುಂಚೂಣಿ ಸಾಧಿಸಲು ಹೊಸ ಆಫರ್ ನೀಡುತ್ತಿದೆ.