78 ಕೋಟಿ ಆಸ್ತಿ ನಟ ಸಂಜಯ್ ದತ್ ಹೆಸರಿಗೆ ಬರೆದು ಪ್ರಾಣ ಬಿಟ್ಟ ಮಹಿಳಾ ಅಭಿಮಾನಿ !
ಸೆಲೆಬ್ರಿಟಿಗಳಿಗೆ ದೊಡ್ಡ ದೊಡ್ಡ ಸ್ಟಾರ್ ನಟ ನಟಿಯರಿಗೆ ಅವರದ್ದೇ ಆದ ಅಭಿಮಾನಿಗಳಿದ್ದಾರೆ. ಹಾಗೆನೇ ಅಭಿಮಾನಿಗಳು ತಮ್ಮದೇ ಆದ ಅಭಿಮಾನವನ್ನು ಅವರವರ ಇಷ್ಟದ ನಟ-ನಟಿಯರಿಗೆ ತೋರಿಸುತ್ತಾರೆ. ಹೆಚ್ಚೆಂದರೆ ತಮ್ಮ ನೆಚ್ಚಿನ ನಟ ನಟಿಯರ ಹೆಸರಿನಲ್ಲಿ ದೇವಸ್ಥಾನ ಕಟ್ಟೋದನ್ನು ಕೂಡಾ ನೋಡಿದ್ದೇವೆ.!-->…