ಮತ್ತೆ ಮೋಸ ಹೋದ ರಾಖಿ ಸಾವಂತ್ | ರಾಖಿಯಿಂದ ಫಾತಿಮಾವರೆಗೆ, ಆದಿಲ್ ಖಾನ್ ನಿಂದ ಬೆದರಿಕೆ- ಗಳಗಳನೇ ಅತ್ತ ಡ್ರಾಮಕ್ವೀನ್
ಕಾಂಟ್ರವರ್ಸಿ ಕ್ವೀನ್ ರಾಖಿ ಸಾವಂತ್ ಮತ್ತೊಮ್ಮೆ ಮೀಡಿಯಾ ಮುಂದೆ ಬಂದಿದ್ದಾರೆ. ಇತ್ತೀಚೆಗಷ್ಟೇ ಅವರ ತಾಯಿ ನಿಧನರಾಗಿದ್ದರು. ಈ ನೋವು ಮಾಸುವ ಮುನ್ನವೇ ರಾಖಿ ಮೀಡಿಯಾ ಮುಂದೆ ನನ್ನ ಮದುವೆ ಮುರಿದುಬೀಳುತ್ತೆ ಎಂಬ ಮಾತನ್ನು ಹೇಳಿದ್ದಾರೆ. ಈ ಮಾತನ್ನು ಅವರು ಪಾಪರಾಜಿಗಳ ಮುಂದೆ ಅಳುತ್ತಾ!-->…