Education News : BCA vs BTech – ಯಾವುದು ಉತ್ತಮ?
ಕಂಪ್ಯೂಟರಿಗೆ ಸಂಬಂಧಿತ ಕೋರ್ಸ್ ಮಾಡಲು ಇಚ್ಛಿಸುತ್ತಿದ್ದರೆ, ನಿಮಗೆ ಮೊದಲು ನೆನಪಿಗೆ ಬರೋದು ಬಿಸಿಎ ಅಥವಾ ಬಿಟೆಕ್ ಕೋರ್ಸ್. ನಿಮಗೆ ಈ ಎರಡು ಕೋರ್ಸ್'ನಲ್ಲಿ ಯಾವ ಕೋರ್ಸ್ ಬೆಸ್ಟ್ ಎಂಬ ಗೊಂದಲವಿರಬಹುದು. ನೀವು ಈಗಾಗಲೆ ಗೂಗಲ್ ನಲ್ಲಿ ಹುಡುಕಾಡಿರಬಹುದು. ಆದರೆ, ನಾವಿಂದು ಈ ಬಗ್ಗೆ ಇನ್ನು!-->…