CBSE Board ಪರೀಕ್ಷೆಯಲ್ಲಿ ಬದಲಾವಣೆ; 10, 12 ತರಗತಿ ಪರೀಕ್ಷೆಗೆ ಡಿವಿಷನ್, ಡಿಸ್ಟಿಂಕ್ಷನ್ ಘೋಷಣೆ ಇಲ್ಲ!
CBSE: ಸಿಬಿಎಸ್‌ಇ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು (CBSE Board Exams) ಬರೆಯುವ ವಿದ್ಯಾರ್ಥಿಗಳಿಗೆ ಮುಖ್ಯವಾದ ಮಾಹಿತಿಯೊಂದು ಬಂದಿದೆ. ಇನ್ನು ಮುಂದೆ ಯಾವುದೇ ಡಿವಿಷನ್/ಡಿಸ್ಟಿಂಕ್ಷನ್/ ಅಗ್ರೇಗೇಟ್ (Division/distinction/aggregate) ನೀಡಲಾಗುವುದಿಲ್ಲ ಎಂದು…