ವಿದ್ಯಾರ್ಥಿಗಳೇ ಗಮನಿಸಿ : ಇನ್ನು ಮುಂದೆ ಅಂಕಪಟ್ಟಿಯಲ್ಲಿಯೂ ಇರಲಿದೆ ಕ್ಯೂ ಆರ್ ಕೋಡ್ !
ಮಂಗಳೂರು: ಪದವಿ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿಹೊಸದಾದ ಬೆಳವಣಿಗೆಯೊಂದು ಬಂದಿದೆ. ಅದೇ ಕ್ಯು ಆರ್ ಕೋಡ್ . ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಈ ಕಾರ್ಯ ಮಾಡಿದೆ.
ಪದವಿ ವಿದ್ಯಾರ್ಥಿಗಳು ಸದ್ಯ ಪಡೆಯುತ್ತಿರುವ ಅಂಕಪಟ್ಟಿಯು ಕ್ಯುಆರ್ ಕೋಡ್ ನ್ನು ಒಳಗೊಂಡಿದೆ.
!-->!-->!-->!-->!-->…