ವೃಷಭ ರಾಶಿಯಲ್ಲಿ ಶುಕ್ರನ ಸಂಚಾರದಿಂದ ಯಾವ ರಾಶಿಯವರಿಗೆ ಶುಭ ಫಲ ಸಿಗುತ್ತದೆ ಎಂದು ಈ ಹಿಂದೆ ಹೇಳಿದ್ದೆವು. ಇಂದು ಶುಕ್ರನ ಸಂಚಾರದಿಂದ ಯಾವ ರಾಶಿಯವರಿಗೆ ಏರಿಳಿತಗಳು ಉಂಟಾಗುತ್ತವೆ ಎಂಬುದನ್ನು ನೋಡೋಣ.
ನೀವು ಮತ್ತೆ ನಿಮ್ಮ ಸಂಗಾತಿಯ ಜೊತೆ ಪ್ರೀತಿಯಲ್ಲಿ ಬೀಳುತ್ತೀರಿ. ನಿಮ್ಮ ನಡವಳಿಕೆ ಸರಳವಾದಾಗ ಮಾತ್ರ ಜೀವನದಲ್ಲಿ ಸರಳತೆ ಇರುತ್ತದೆ. ನೀವು ಸಹ ನಿಮ್ಮ ನಡವಳಿಕೆಯಲ್ಲಿ ಸರಳತೆ ತರುವ ಅಗತ್ಯವಿದೆ.
ದೀರ್ಘಾವಧಿ ಸಾಲದ ಒತ್ತಡ ಹೆಚ್ಚಾಗುತ್ತದೆ. ವೃಥಾ ಖರ್ಚು ಹೆಚ್ಚಾಗುತ್ತದೆ.ಕುಟುಂಬ ಸದಸ್ಯರೊಂದಿಗೆ ವಿನಾಕಾರಣವಾದ ವಿವಾದಗಳು ಕಿರಿಕಿರಿಯನ್ನುಂಟುಮಾಡುತ್ತವೆ.
https://hosakannada.com/2023/03/29/congress-candidates-name-for-3-constituency-in-d-k-assembly-elections/