Browsing Category

ಅಡುಗೆ-ಆಹಾರ

Gas cylinder : ಒಂದು ಗ್ಯಾಸ್ ಸಿಲಿಂಡರ್‌ನ್ನು ದೀರ್ಘಾವಧಿಯವರೆಗೆ ಬಳಕೆ ಮಾಡಬೇಕೇ? : ಹಾಗಿದ್ರೆ ನಿಮಗಿದೆ ನೋಡಿ…

ದೀರ್ಘಾವಧಿಯವರೆಗೆ ಗ್ಯಾಸ್ ಸಿಲಿಂಡರ್‌ನ್ನು ಪರಿಣಾಮಕಾರಿಯಾಗಿ ಬಳಸಲು ಕೆಲವೊಂದು ಸಲಹೆಗಳು ಇಲ್ಲಿದೆ.

Mangoes Door Delivery : ಮ್ಯಾಂಗೋ ಪ್ರಿಯರೇ ನಿಮಗೊಂದು ಸಿಹಿ ಸುದ್ದಿ!ಇನ್ನು ಮುಂದೆ ನಿಮ್ಮ ಮನೆಯ ಬಾಗಿಲಿಗೆ ಬರಲಿದೆ…

ಕರ್ನಾಟಕದ ಬೆಂಗಳೂರಿನ ಯಾವುದೇ ಭಾಗದ ಮನೆಗೂ ಮಾವು ಬಾಗಿಲಿಗೆ ಬರಲಿದೆ. ಕೇವಲ ಗ್ರಾಹಕರು ಆನ್‌ಲೈನ್ ಮೂಲಕ  ಆರ್ಡರ್ ಮಾಡಿದರೆ ಸಾಕು, 24 ಗಂಟೆಗಳಲ್ಲಿ ಮಾವು ಮನೆಗೆ ಬಂದು ಸೇರುತ್ತದೆ

Summer 2023 and mango: ಮಾವಿನಹಣ್ಣನ್ನು ನೆನೆಸಿಟ್ಟು ತಿಂದರೆ ಏನಾಗುತ್ತೆ?

ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣನ್ನು (Mango) ತಿನ್ನಲು ಎಲ್ಲರೂ ಆಸೆ ಪಡುತ್ತಾರೆ. ಆದರೆ ತಿನ್ನುವ ಮುನ್ನ ನೆನೆಸಿಟ್ಟು ತಿನ್ನಬೇಕಾ? ನೆನೆಸಿಟ್ಟು ತಿನ್ನುವುದರಿಂದ(Summer 2023 and mango) ಆಗುವ ಪ್ರಯೋಜನವೇನು? ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

Pressure Cooker : ಕುಕ್ಕರ್‌ ಲೀಕೇಜ್‌ ಸಮಸ್ಯೆ ಅತಿಯಾಗಿದೆಯೇ? ಇಲ್ಲಿದೆ ನಿಮಗೊಂದು ಟಿಪ್ಸ್‌!

Pressure Cooker : ಕುಕ್ಕರ್ ಉಪಯೋಗ ಪ್ರತೀ ಮನೆಯಲ್ಲೂ ಇದೆ. ಆದರೆ ಇದು ಅಡುಗೆ ಮಾಡುವ ಪ್ರತಿಯೊಬ್ಬರಿಗೂ ದೊಡ್ಡ ಸಮಸ್ಯೆ ಉಂಟು ಮಾಡಿದೆ.

Mushroom biryani : ರುಚಿಕರವಾದ ಮಶ್ರೂಮ್ ಬಿರಿಯಾನಿ ಮಾಡುವ ವಿಧಾನ ಇಲ್ಲಿದೆ ನೋಡಿ ; ಟೇಸ್ಟಿ ಬಿರಿಯಾನಿ…

ಇಲ್ಲಿದೆ ನೋಡಿ ರುಚಿಕರವಾದ 'ಮಶ್ರೂಮ್ ಬಿರಿಯಾನಿ' (Mushroom biryani) ಮಾಡುವ ವಿಧಾನ. ನಿಮಗೆ ಬೇಕೆನಿಸಿದಾಗ ಮನೆಯಲ್ಲೇ ಮಾಡಿ ತಿನ್ನಬಹುದು. ಹೇಗೆ ಮಾಡೋದು? ಏನೆಲ್ಲಾ ಸಾಮಗ್ರಿಗಳು ಬೇಕು? ಇಲ್ಲಿದೆ ನೋಡಿ ಕಂಪ್ಲೀಟ್ ವಿವರ.

Vastu Tips: ಚಪಾತಿ ಮಣೆ ಬಳಕೆ ಮಾಡುವಾಗ ಅಪ್ಪಿ ತಪ್ಪಿಯೂ ಈ ತಪ್ಪು ಮಾಡಬೇಡಿ!!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಪಾತಿ ಲಟ್ಟಣಿಗೆಯಿಂದ ಉಂಟಾಗುವ ಶಬ್ದವು ಮನೆಗಳಲ್ಲಿ ಸಮಸ್ಯೆ ತಲೆದೋರಲು ಕಾರಣವಾಗುವ ಜೊತೆಗೆ ಆರ್ಥಿಕ ನಷ್ಟ ಕೂಡ ಆಗುವ ಸಾಧ್ಯತೆಗಳಿವೆ.

Green Leafy Vegetables : ಮಹಿಳೆಯರೇ, ನಿಮ್ಮ ಆರೋಗ್ಯಕ್ಕಾಗಿ ಈ ನಾಲ್ಕು ಸೊಪ್ಪುಗಳನ್ನು ಇಷ್ಟ ಇಲ್ಲದಿದ್ದರೂ…

ಮಾಂಸಾಹಾರಿಗಳಿಗೆ ಹೋಲಿಸಿದರೆ ಸಸ್ಯಾಹಾರಿಗಳಿಗೆ ಕಂಡುಬರುವ ಆರೋಗ್ಯ ಸಮಸ್ಯೆಗಳು ಕಡಿಮೆ ಎಂದರೂ ತಪ್ಪಾಗಲಾರದು.