Browsing Category

ಅಡುಗೆ-ಆಹಾರ

ಹುಣಸೆ ಹಣ್ಣು: ರುಚಿಯಲ್ಲಿ ಹುಳಿ ಆದರೂ ಆರೋಗ್ಯಕ್ಕೆ ಬಲು ಸಿಹಿ!

ಹುಣಸೆಹಣ್ಣಿನ ಹೆಸರು ಕೇಳುತ್ತಲೇ ಬಾಯಲ್ಲಿ ನೀರು ಬರಲು ಶುರುವಾಗುತ್ತದೆ. ಆದರೆ ಹುಣಸೆಹಣ್ಣಿನಲ್ಲಿ ಉತ್ಕರ್ಷಣ ನಿರೋಧಕ ಗುಣಗಳಿವೆ ಎಂದು ನಿಮಗೆ ತಿಳಿದಿದೆಯೇ? ಹುಣಸೆಹಣ್ಣಿನಲ್ಲಿ ಕಂಡುಬರುವ ವಿಟಮಿನ್ ಸಿ ಮತ್ತು ವಿಟಮಿನ್ ಎ ದೇಹದಲ್ಲಿ ಉಂಟುಮಾಡುವುದಿಲ್ಲ, ಇದರಿಂದಾಗಿ ನಿಮ್ಮ ಚರ್ಮವು ತುಂಬಾ

Ghee health benefits : ತುಪ್ಪದ ಜೊತೆ ಇದನ್ನೂ ಸೇರಿಸಿ ತಿನ್ನಿ | ಒಳ್ಳೆಯ ಲಾಭ ಪಡೆಯಿರಿ!!!

ತುಪ್ಪವು ಭಾರತೀಯ ಅಡುಗೆ ಮನೆಯ ಪ್ರಮುಖ ಭಾಗ ಆಗಿದೆ. ತುಪ್ಪಕ್ಕೆ ಆದ್ಯತೆ ನೀಡದ ಯಾವುದೇ ಮನೆ ಇಲ್ಲ ಎಂದರೆ ಅತಿಶಯೋಕ್ತಿಯಾಗದು.ಅಷ್ಟರ ಮಟ್ಟಿಗೆ ಭಾರತದಲ್ಲಿ ತುಪ್ಪವನ್ನು ಪ್ರಧಾನವಾಗಿ ಬಳಕೆ ಮಾಡಲಾಗುತ್ತದೆ. ತುಪ್ಪ ರುಚಿ ಮಾತ್ರವಲ್ಲದೇ, ಅದರ ಪರಿಮಳ ಆಹಾರದ ರುಚಿಯನ್ನು ಕೂಡ ಹೆಚ್ಚಿಸುತ್ತದೆ.

ನವರಾತ್ರಿ-ದಸರಾ ಹಬ್ಬದ ಹಿನ್ನೆಲೆ!! ಗೃಹಿಣಿಯರಿಗೆ ಬಂಪರ್ ಆಫರ್-ಭೂರೀ ಭೋಜನಕ್ಕೆ ಇನ್ನಿಲ್ಲ ಕೊರತೆ!!

ಕಳೆದ ನಾಲ್ಕೈದು ತಿಂಗಳಿನಿಂದ ಅಡುಗೆ ಮನೆಯಲ್ಲಿ ದುಸುಗುಟ್ಟುತ್ತಾ, ಸರ್ಕಾರ ಹಾಗೂ ಬೆಲೆ ಏರಿಕೆಯ ಮೇಲೆ ಕೋಪಗೊಳ್ಳುತ್ತಿದ್ದ ಮನೆಯೊಡತಿಯ ಮೊಗದಲ್ಲಿ ತುಸು ನಗು ಬೀರಿದೆ.ಸಂಜೆಯಾಗುತ್ತಲೇ ಚಹಾದೊಂದಿಗೆ ಮನೆಯೊಡತಿಯ ಗರಿ ಗರಿಯಾದ ತಿಂಡಿ ತಿನಿಸುಗಳಳಿಲ್ಲದೆ ಗ್ಲಾಸ್ ನಲ್ಲಿ ಅರ್ಧಕ್ಕರ್ಧ

Tonsillitis home remidies : ಟಾನ್ಸಿಲ್ ಸಮಸ್ಯೆಗೆ ಈ ಮನೆಮದ್ದು ಟ್ರೈ ಮಾಡಿ ನೋಡಿ!!!

ಟಾನ್ಸಿಲ್ಸ್ (ಗಲಗ್ರಂಥಿಗಳು) ಎಂದರೆ ಗಂಟಲ ಕಿರುನಾಲಿಗೆಯ ಸಮೀಪದಲ್ಲಿ ಎರಡೂ ಕಡೆ ಚೆಂಡಿನಂತಿರುವ ಮೃದು ಗ್ರಂಥಿಗಳು. ಈ ಗ್ರಂಥಿಗಳಿಗೆ ಬ್ಯಾಕ್ಟೀರಿಯಾ, ವೈರಸ್ಸು ಅಥವಾ ಬೇರೆ ಯಾವುದೇ ಸೋಂಕು ತಗುಲುವುದನ್ನು ಟಾನ್ಸಿಲೈಟಿಸ್‍ ಎಂದು ಕರೆಯುತ್ತಾರೆ. ಸ್ಟ್ರೆಪ್ಟೋಕಾಕಸ್ ಎಂಬ ಬ್ಯಾಕ್ಟೀರಿಯಾ ಸೋಂಕು

Black Pepper Benefits : ಕರಿಮೆಣಸು ಮಸಾಲೆ ಪದಾರ್ಥ ಮಾತ್ರವಲ್ಲ | ಇದರ ಅದ್ಭುತ ಪ್ರಯೋಜನದ ಲಿಸ್ಟ್ ಇಲ್ಲಿದೆ

ಬ್ಲ್ಯಾಕ್ ಗೋಲ್ಡ್ ಎಂದು ಹೆಸರು ಪಡೆದಿರುವ ಸಾಂಬಾರ ಪದಾರ್ಥಗಳ ರಾಜ ಪಟ್ಟ ಪಡೆದಿರುವ ಕಾಳು ಮೆಣಸು ಅಥವಾ ಕರಿಮೆಣಸು ಔಷಧೀಯ ಗುಣಗಳ ಖನಿಜ ಎಂದರೂ ತಪ್ಪಾಗಲಾರದು. ಅಡುಗೆ ಮನೆಯಲ್ಲಿ ಸಿಗುವ ಈ ಆಹಾರ ಪದಾರ್ಥದಿಂದ ಅನೇಕ ಪ್ರಯೋಜನಗಳಿವೆ. ಕರಿಮೆಣಸನ್ನು ಬೆಳಗ್ಗೆ ಬೆಚ್ಚಗಿನ ನೀರಿನಲ್ಲಿ

Egg Effect : ಈ 5 ವಸ್ತುಗಳನ್ನು ಮೊಟ್ಟೆಯೊಂದಿಗೆ ಖಂಡಿತಾ ಸೇವಿಸಬೇಡಿ |

ಪ್ರೋಟೀನ್ ಯುಕ್ತ ಆಹಾರಗಳ ಪೈಕಿ ಮೊಟ್ಟೆ ಅಗ್ರ ಸ್ಥಾನದಲ್ಲಿದ್ದು, ದಿನ ಚಟುವಟಿಕೆಯಿಂದ ಮತ್ತು ಕ್ರಿಯಾ ಶೀಲವಾಗಿರಲು ದೇಹಕ್ಕೆ ಪ್ರೋಟೀನ್ ಅವಶ್ಯಕವಾಗಿದೆ. ಮೊಟ್ಟೆಗಳಲ್ಲಿ ವಿಟಮಿನ್ ಎ, ಬಿ6, ಬಿ12, ಪ್ರೋಟೀನ್, ಫೋಲೇಟ್, ಕಬ್ಬಿಣ, ಅಮೈನೋ ಆಮ್ಲಗಳು, ರಂಜಕ ಮತ್ತು ಸೆಲೆನಿಯಂ ಅಗತ್ಯ ಅಪರ್ಯಾಪ್ತ

Energy Drink : ಬೆಳಗ್ಗೆ ಈ ತರಕಾರಿ ಜ್ಯೂಸ್ ಕುಡಿಯಿರಿ | ಎನರ್ಜಿ ಡ್ರಿಂಕ್ ಸೂಪರ್

ಆರೋಗ್ಯ ವೃದ್ಧಿಸಲು ಪ್ರತಿಯೊಬ್ಬರು ತರಹೇವಾರಿ ತರಕಾರಿ, ಪೋಷಕಾಂಶ ಉಳ್ಳ ಆಹಾರ ಸೇವನೆ ಮಾಡುವುದು ಸಹಜ. ನಾವು ದಿನನಿತ್ಯ ಬಳಸುವ ಅನೇಕ ಆಹಾರ ಸಾಮಗ್ರಿಗಳು ಆರೋಗ್ಯ ಕಾಪಾಡಲು ನೆರವಾಗುತ್ತವೆ. ದಿನನಿತ್ಯದ ದಿನಚರಿಯಲ್ಲಿ ಹಿತಮಿತವಾಗಿ, ನಿಯಮಿತ ಪ್ರಮಾಣದಲ್ಲಿ ಸತ್ವಯುತ ಆಹಾರ ಜೊತೆಗೆ ದೇಹಕ್ಕೆ

Loose motion : ಭಯ ಬೇಡ, ಇಲ್ಲಿದೆ ಕೆಲವೊಂದು ಮನೆ ಮದ್ದು

ಬೇಧಿ ಅಥವಾ ಲೂಸ್‌ ಮೋಶನ್ ಎಂದು ಹೆಚ್ಚಾಗಿ ಜನರು ಗುರುತಿಸುವ ಅತಿಸಾರ. ಈ ಹೆಸರೇ ಸೂಚಿಸುವಂತೆ ದೇಹದಿಂದ ಸಾರವನ್ನು ಹೊರಹಾಕುವ ಖಾಯಿಲೆಯಾಗಿದೆ. ನಾವೆಲ್ಲರೂ ಒಂದಲ್ಲಾ ಒಂದು ಸಂದರ್ಭದಲ್ಲಿ ಅತಿಸಾರದ ತೊಂದರೆಗೆ ಈಡಾಗಿ ಇದರಿಂದ ಎದುರಾಗುವ ಸುಸ್ತು ಮತ್ತು ನೋವು ಅನುಭವಿಸಿರುತ್ತೇವೆ.