Browsing Category

ಅಡುಗೆ-ಆಹಾರ

Smokeless Stove: ಗೃಹಿಣಿಯರೇ ನಿಮಗಾಗಿಯೇ ಬಂತು ನೋಡಿ ಸೂಪರ್ ಒಲೆ! ಇದರ ವೈಶಿಷ್ಟ್ಯತೆಗೆ ಖಂಡಿತ ಮಾರುಹೋಗ್ತೀರ!!!

ಇತ್ತೀಚಿಗೆ ಗ್ಯಾಸ್ ಸಿಲಿಂಡರ್ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ಜನರು ಗ್ಯಾಸ್ ಬದಲಿ ವ್ಯವಸ್ಥೆಗೆ ಜನರು ಕಾಯುತ್ತಿದ್ದಾರೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮಹಿಳೆಯರು ಒಲೆಯ ಮೇಲೆ ಅಡುಗೆ ಮಾಡುತ್ತಾರೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ವಾಯು ಮಾಲಿನ್ಯ ಉಂಟಾಗಿ ಒಲೆಯ ಮೇಲೆ ಅಡುಗೆ

ಪ್ರತಿದಿನ ಸೇವಿಸಿ ಒಂದೊಂದು ಕರಿಬೇವಿನ ಎಲೆ | ಬಳಿಕ ಪಡೆಯಿರಿ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ!

ಉತ್ತಮ ಆರೋಗ್ಯವನ್ನು ಬಳಸಿಕೊಂಡು ಉತ್ತಮ ಸಂಪತ್ತನ್ನು ಯಾವಾಗ ಬೇಕಾದರೂ ಗಳಿಸಬಹುದು, ಆದರೆ ಒಮ್ಮೆ ಉತ್ತಮ ಆರೋಗ್ಯವನ್ನು ಕಳೆದುಕೊಂಡರೆ ಅದನ್ನು ಯಾವುದೇ ವೆಚ್ಚದಲ್ಲಿ ಮರಳಿ ಪಡೆಯಲಾಗುವುದಿಲ್ಲ. ಹೀಗಾಗಿ ಉತ್ತಮವಾದ ಆಹಾರದ ಮೂಲಕ ಒಳ್ಳೆಯ ಆರೋಗ್ಯ ಪಡೆದುಕೊಳ್ಳಬೇಕಾಗಿದೆ. ಇಂತಹ ಉತ್ತಮವಾದ

ಕೊತ್ತಂಬರಿ ಸೊಪ್ಪನ್ನು ಹಿಂದಿನ ಕಾಲದಲ್ಲಿ ಯಾಕೆ ಬಳಕೆ ಮಾಡ್ತಾ ಇದ್ದರು ಅನ್ನೋದು ತಿಳಿದರೆ ನೀವು ಶಾಕ್ ಆಗೋದು…

ತಾಜಾ ಕೊತ್ತಂಬರಿ ಸೊಪ್ಪನ್ನು ಹಲವಾರು ಬಗೆಯ ಅಡುಗೆಯ ತಯಾರಿಯಲ್ಲಿ ಬಳಸುವುದು ಸಾಮಾನ್ಯ. ಆಹಾರ ಪದಾರ್ಥಗಳಿಗೆ ರುಚಿಯನ್ನು ತುಂಬುವ ಕೊತ್ತಂಬರಿ ಸೊಪ್ಪು ಒಂದು ಪರಿಣಾಮಕಾರಿ ಗಿಡಮೂಲಿಕೆಯಾಗಿದ್ದು, ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಒಳಗೊಂಡಿವೆ ಎನ್ನುವ ವಿಚಾರ ಹೆಚ್ಚಿನವರಿಗೆ

Viral Video : ನೂಡಲ್ಸ್ ಪ್ರಿಯರೇ, ನಿಮಗೆ ನೂಡಲ್ಸ್ ಹೇಗೆ ತಯಾರಾಗುತ್ತೆ ಗೊತ್ತಾ? ನೀವು ಈ ವಿಡಿಯೋ ನೋಡಿದ್ರೆ…

ಇತ್ತೀಚಿನ ದಿನಗಳಲ್ಲಿ ಫಟಾ ಫಟ್ ಅಂತ ರೆಡಿಯಾಗುವ ಆಹಾರಗಳೇ ಜನರಿಗೆ ಪ್ರಿಯವಾಗಿದೆ. ಹೊಟ್ಟೆ ತುಂಬುತ್ತದೋ ಇಲ್ವೋ ಗೊತ್ತಿಲ್ಲ ಆದ್ರೆ ನಾಲಿಗೆಗೆ ರುಚಿಕರ ಅನಿಸ್ಬೇಕು ಅಷ್ಟೇ!!. ಇಂದಿನ ಜನರಿಗೆ ಕಷ್ಟ ಪಡೋದು ಅಂದ್ರೆ ಅಲರ್ಜಿ. ಎಲ್ಲವೂ ಸುಲಭವಾಗಿ ಸಿಗಬೇಕು ಅನ್ನೋದೇ ಅವರ ಬಯಕೆ. ಹಾಗಾಗಿ

White Pumpkin: ಬಿಳಿ ಸಿಹಿಕುಂಬಳಕಾಯಿ ಎಂದಾದರೂ ತಿಂದಿದ್ದೀರಾ ? ಇದರಲ್ಲಿ ಇರುವ ಆರೋಗ್ಯ ಪ್ರಯೋಜನ ಎಷ್ಟಿದೆ ಗೊತ್ತಾ?

ಕುಂಬಳಕಾಯಿ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕುಂಬಳಕಾಯಿಯು ವಿವಿಧ ರೀತಿಯ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳನ್ನು ಹೊಂದಿದೆ, ಇದು ಅನೇಕ ರೀತಿಯ ರೋಗಗಳನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಸಿಹಿಗುಂಬಳಕಾಯಿ ಬಿಳಿ ಮತ್ತು ಹಳದಿ ಬಣ್ಣಗಳಲ್ಲಿರುತ್ತದೆ.

Plastic Straw: ಎಳನೀರು ಕುಡಿಯುವ ಸಂದರ್ಭ ನೀವು ಪ್ಲಾಸ್ಟಿಕ್‌ ಸ್ಟ್ರಾ ಯೂಸ್‌ ಮಾಡುತ್ತಿದ್ದೀರಾ ? ಹಾಗಾದರೆ ಈ…

ಎಳನೀರನ್ನು ಯಾರು ಬೇಕಾದರೂ ಕುಡಿಯಬಹುದು. ಅದರಿಂದ ಅತ್ಯುತ್ತಮ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ನಿಮಗೆ ಯಾವುದೇ ಸಂದರ್ಭದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ತೊಂದರೆ ಉಂಟಾಗಿದ್ದರೆ ಮೊದಲು ಎಳನೀರು ಕುಡಿಯುವುದು ಉತ್ತಮ. ಆದರೆ ಎಳನೀರು ಜ್ಯೂಸ್​ಗಳನ್ನು ಕುಡಿಯಲು ಸಾಮಾನ್ಯವಾಗಿ

Urad dal Side Effects : ಉದ್ದಿನ ದೋಸೆ ಪ್ರಿಯರು ನೀವೂ ಆಗಿದ್ದರೆ ಈ ಮಾಹಿತಿಯತ್ತ ಕಣ್ಣಾಡಿಸುವುದು ಉತ್ತಮ!

ಉದ್ದಿನ ದೋಸೆ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಾಮಾನ್ಯವಾಗಿ ಎಲ್ಲರೂ ಕೂಡ ತಿಂದಿರುತ್ತಾರೆ. ಸೂಪರ್ ಟೇಸ್ಟ್ ಜೊತೆ ಹೊಟ್ಟೆ ಫುಲ್ ಆಗುವ ಈ ಉದ್ದಿನ ಯಾವುದೇ ಆಹಾರವನ್ನು ಹೆಚ್ಚಿನವರು ಇಷ್ಟ ಪಡುತ್ತಾರೆ. ಆದ್ರೆ, ಯಾವುದೇ ಒಂದು ಆಹಾರಕ್ಕೂ ಒಂದು ಲಿಮಿಟ್ ಅನ್ನೋದು ಇದೆ. ಹಾಗಾಗಿ ನಮ್ಮ

ನೀವು ಮ್ಯಾಗಿ, ನೂಡಲ್ಸ್ ಪ್ರಿಯರೇ? ಹಾಗಾದ್ರೆ ಈ ವಿಚಾರ ತಿಳಿದುಕೊಳ್ಳಲೇಬೇಕು ಇಲ್ಲವಾದರೆ ನಿಮ್ಮ ಆರೋಗ್ಯಕ್ಕೆ ಕುತ್ತು…

ಇತ್ತೀಚೆಗೆ ಫಾಸ್ಟ್ ಫುಡ್ ಪ್ರಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದಿನ ಜನತೆ ಹೆಚ್ಚಾಗಿ ಬೇಗ ತಯಾರಾಗುವ, ಅನಾರೋಗ್ಯ ತರುವ ಫಾಸ್ಟ್ ಫುಡ್ ಅನ್ನೇ ಬಯಸುತ್ತಾರೆ. ಅದರಲ್ಲೂ ಮ್ಯಾಗಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇಷ್ಟಪಡುವವರೇ. ಅಡುಗೆ