Browsing Category

Breaking Entertainment News Kannada

ಡ್ರಗ್ಸ್ ಜಾಲ ನಂಟು | ಇಂದು ನಟಿ ಅನನ್ಯಾ ಪಾಂಡೆ ವಿಚಾರಣೆಗೆ ಹಾಜರಾಗುವಂತೆ ಎನ್‌ಸಿಬಿ ಸೂಚನೆ

ಡ್ರಗ್ಸ್ ಜಾಲದ ನಂಟು ಹೊಂದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ನಟಿ ಅನನ್ಯಾ ಪಾಂಡೆ ಶುಕ್ರವಾರ ಮತ್ತೊಮ್ಮೆ ಎನ್ ಸಿ ಬಿ ವಿಚಾರಣೆಗೆ ಹಾಜರಾಗಲಿದ್ದಾರೆ.ಗುರುವಾರ ಅನನ್ಯಾ ಪಾಂಡೆ ಮತ್ತು ನಟ ಶಾರುಖ್ ಖಾನ್ ಮನೆ ಮೇಲೆ ಎನ್ ಸಿ ಬಿ ಅಧಿಕಾರಿಗಳು ದಾಳಿ ನಡೆಸಿದ್ದರು.ಗುರುವಾರ ಮಧ್ಯಾಹ್ನ

ಯುವ ಕ್ರಿಕೆಟ್‌ ಆಟಗಾರ್ತಿಗೆ ಕೋಚ್‌‌ನಿಂದ ಲೈಂಗಿಕ ಕಿರುಕುಳ | ಪ್ರೀತಿಸುವಂತೆ ಪೀಡಿಸಿ,ಮೆಸೆಜ್‌ಗೆ ರಿಪ್ಲೈ ಕೊಡದಿದ್ದರೆ…

ಕ್ರಿಕೆಟ್‌ ತರಬೇತಿಗಾಗಿ ಬಂದಿರುವ ಯುವ ಆಟಗಾರ್ತಿಗೆ ಕೋಚ್ ಒಬ್ಬ ಲೈಂಗಿಕ ಕಿರುಕುಳ ನೀಡಿದ್ದು,ಆತನ ವಿರುದ್ಧ ಪ್ರಕರಣ ದಾಖಲಾಗಿದೆ.16 ವರ್ಷದ ಯುವ ಕ್ರಿಕೆಟ್‌ ಆಟಗಾರ್ತಿಗೆ ಭಾರತ ತಂಡ ಕ್ರಿಕೆಟ್‌ ತರಬೇತುದಾರ ಓರ್ವರು ಲೈಂಗಿಕ ಕಿರುಕುಳ ನೀಡಿದ್ದಾನೆ. ಪೊಲೀಸರು ಇದೀಗ ವಿರುದ್ದ ಪೊಕ್ಸೊ

ದೀಪಾವಳಿ ಆಚರಣೆಯ ಸಂದರ್ಭ ಬಿಟ್ಟಿ ಸಲಹೆ ನೀಡಲು ಬಂದ ವಿರಾಟ್ ಕೊಹ್ಲಿಗೆ ತಾರಾಮಾರಾ ಬಾರಿಸಿ ಕಳಿಸಿದ ನೆಟ್ಟಿಗರು!!

ನವದೆಹಲಿ:ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ದೀಪಾವಳಿ ಆಚರಣೆ ಬಗ್ಗೆ ಟಿಪ್ಸ್ ಕೊಡಲು ಹೋಗಿ ಕ್ರಿಕೆಟ್ ಪ್ರೇಮಿಗಳಿಂದ ಮಾತಿನ ಪೆಟ್ಟು ತಿನ್ನುವಂತಾಗಿದೆ.ಹೌದು. ಕೊಹ್ಲಿ 'ಅರ್ಥಪೂರ್ಣವಾಗಿ ದೀಪಾವಳಿ ಹಬ್ಬವನ್ನು ಆಚರಿಸುವ ಬಗ್ಗೆ ನನ್ನ ವೈಯಕ್ತಿಕ ಟಿಪ್ಸ್ಗಳನ್ನು ನೀಡಲಿದ್ದೇನೆ'

ಪಾಪ ಪಾಂಡು ಖ್ಯಾತಿಯ ಹಿರಿಯ ಹಾಸ್ಯ ಕಲಾವಿದ ಶಂಕರ್ ರಾವ್ ಇನ್ನಿಲ್ಲ

ಬೆಂಗಳೂರು :ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಪಾಪ ಪಾಂಡು ಧಾರವಾಹಿ ಮೂಲತ ಅತ್ಯಂತ ಜನಪ್ರೀಯ ಖ್ಯಾತಿಯನ್ನು ಗಳಿಸಿದ್ದಂತ, ಹಿರಿಯ ಕಲಾವಿದ ಶಂಕರ್ ರಾವ್ (84) ಇಂದು ನಿಧನರಾಗಿದ್ದಾರೆ.ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಂತ ಹಿರಿಯ ನಟ ಶಂಕರ್ ರಾವ್ ಅವರಿಗೆ ಚಿಕಿತ್ಸೆ ಕೂಡ

ಆನ್ಲೈನ್ ಗೇಮ್ಸ್ ಆಡುತ್ತಾ ಮಾನಸಿಕ ಸಮತೋಲನ ಕಳೆದುಕೊಂಡ ಬಾಲಕ | ಪಬ್ಜಿ, ಫ್ರೀ ಫೈರ್ ಆಟ ಆಡುತ್ತಾ ತನ್ನ ಜೀವನದ ಆಟದ…

ಸಾಗರ್ :ಇದೀಗ ಅಂತೂ ಪ್ರತಿಯೊಬ್ಬ ವ್ಯಕ್ತಿಯು ಮೊಬೈಲ್ ಫೋನ್ ಅನ್ನು ಹೊಂದಿದ್ದಾನೆ.ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಬಳಕೆಯಲ್ಲಿದೆ. ಅದರಲ್ಲೂ ಇಂದಿನ ಯುವ ಜನತೆ ಆನ್ಲೈನ್ ಗೇಮ್ ಗಳಿಗೆ ಅಡಿಕ್ಟ್ ಆಗಿದ್ದು ಅಂತೂ ಸುಳ್ಳಲ್ಲ.ಗ್ಯಾಜೆಟ್ ಗೆ ವ್ಯಸನಿಯಾಗಿರುವ ಮತ್ತು ಅದು ಇಲ್ಲದೆ ಬದುಕಲು

‘ಕೋಟಿಗೊಬ್ಬ’ನ ಕಾಣದೆ ರಾಜ್ಯದಲ್ಲೆಡೆ ರೊಚ್ಚಿಗೆದ್ದ ಜನ | ಅಭಿನಯ ಚಕ್ರವರ್ತಿಯ ಸಿನಿಮಾ ರಿಲೀಸ್ ವಿಳಂಬ,…

ಎಲ್ಲಡೆ ನಾಡ ಹಬ್ಬ ದಸರಾ ಸಂಭ್ರಮ. ಆಯುಧಪೂಜೆ ದಿನದಂದೇ ಸಿನಿಪ್ರಿಯರಿಗೆ ಸ್ಯಾಂಡಲ್​ವುಡ್​ನಲ್ಲಿ ಎರಡು ದೊಡ್ಡ ಸಿನಿಮಾಗಳು ರಿಲೀಸ್​ ಆಗುತ್ತಿವೆ. ದುನಿಯಾ ವಿಜಯ್ ಅಭಿನಯದ ಸಲಗ ಹಾಗೂ ಕಿಚ್ಚ ಸುದೀಪ್​ ಅವರ ಕೋಟಿಗೊಬ್ಬ 3 ತೆರೆ ಕಂಡಿದೆ.ಕೊರೋನಾ ಲಾಕ್​ಡೌನ್​ ಸಡಿಲಗೊಂಡ ನಂತರ ಸಿನಿಮಾ

ಮಲಯಾಳಂ ಚಿತ್ರರಂಗದ ಖ್ಯಾತ ನಟ ನೆಡುಮುಡಿ ವೇಣು ಇನ್ನಿಲ್ಲ

ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಖ್ಯಾತ ನಟ ನೆಡುಮುಡಿ ವೇಣು (73) ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಮಳಯಾಳ ಮನೋರಮಾ ವರದಿ ಮಾಡಿದೆ.ಭಾರತೀಯ ಸಿನಿಮಾ ಕ್ಷೇತ್ರದಲ್ಲೇ ಉತ್ತಮ ನಟರ ಸಾಲಿನಲ್ಲಿ ಅವರು ಸ್ಥಾನ ಪಡೆದಿದ್ದರು. 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ

ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್‌ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್​ ಅವರು. ಬೆಂಗಳೂರಿನ ಬೌರಿಂಗ್​ ಆಸ್ಪತ್ರೆಯಲ್ಲಿ ನಿಧನರಾದರು.ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದ ಅವರು, ಹಲವು ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು ಗ್ಯಾಂಗ್ರಿನ್​ನಿಂದಾಗಿ ಅವರ ಒಂದು ಕಾಲು