ಮ್ಯಾಗ್ನೈಟ್ ಕಾರಿಗೆ 82 ಸಾವಿರ ರೂ ರಿಯಾಯಿತಿ ಘೋಷಿಸಿದ ನಿಸಾನ್!
ಕುಟುಂಬಕ್ಕೆ ಆರಾಮದಾಯಕ ಮತ್ತು ವಿಶಾಲವಾದ ಕಾರನ್ನು ಬಯಸುವವರಿಗೆ ಎಸ್ಯುವಿ ಕಾರು ವಿಶೇಷ ವೈಶಿಷ್ಟ್ಯಗಳನ್ನು ನೀಡುತ್ತದೆ. ಹೆಚ್ಚಿನ ಆಂತರಿಕ ಸ್ಥಳವನ್ನು ಬಯಸುವ ಜನರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಸದ್ಯ ಕೈಗೆಟುಕುವ ಬೆಲೆಯ SUV ಕಾರುಗಳ ಬೇಡಿಕೆಯು ದಿನೇ ದಿನೇ ಹೆಚ್ಚುತ್ತಿದ್ದು!-->…