Viral News: ಈಕೆ ತಿಂಗಳಿಗೆ 9 ಲಕ್ಷ ದುಡಿತಾಳಂತೆ! ಅದು ಹೇಗೆ ಅಂತ ಗೊತ್ತಾದ್ರೆ ಶಾಕ್ ಆಗ್ತೀರ
AI Model: ಪ್ರಸ್ತುತ ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆ (AI) ಆವಿಷ್ಕಾರಗಳು ಬೆರಗುಗೊಳಿಸುವಂತಿವೆ. ಎಲ್ಲಾ ಕ್ಷೇತ್ರಗಳಿಗೂ ಪ್ರವೇಶಿಸುತ್ತಿರುವ AI ಅನಿರೀಕ್ಷಿತ ಬದಲಾವಣೆಗಳನ್ನು ತರುತ್ತಿದೆ. AI ಆಂಕರ್‌ಗಳು ಸುದ್ದಿಗಳನ್ನು ಓದುವುದು ಮತ್ತು ಮಾನವರಂತಹ ಅಭಿವ್ಯಕ್ತಿಗಳನ್ನು ನೀಡುವುದು…