RBI : ಬ್ಯಾಂಕ್ ಗ್ರಾಹಕರೆಲ್ಲರಿಗೂ ಸಿಹಿ ಸುದ್ದಿ – ಮಿನಿಮಮ್ ಬ್ಯಾಲೆನ್ಸ್ ಬಗ್ಗೆ RBI ನಿಂದ ಹೊಸ ನಿಯಮ ಜಾರಿ!!
RBI: ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ RBI ಸಿಹಿ ಸುದ್ದಿ ನೀಡಿದ್ದು, ಮಿನಿಮಮ್ ಬ್ಯಾಲೆನ್ಸ್ ಕುರಿತಾಗಿಯೂ ಮಹತ್ವದ ಆದೇಶವನ್ನು ಹೊರಡೆಸಿದೆ.
ಹೌದು, ಎರಡು ವರ್ಷಗಳಿಂದ ಯಾವುದೇ ವ್ಯವಹಾರ ನಡೆಸದೇ ನಿಷ್ಕ್ರಿಯಗೊಂಡಿರುವ ಬ್ಯಾಂಕ್ ಖಾತೆಯ ಖಾತೆದಾರರಿಗೆ ಬ್ಯಾಂಕ್ ಗಳು ದಂಡ…