ಎಟಿಎಂ ನಿಂದ ಹಣ ಹಿಂಪಡೆಯುವ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆ ಜಾರಿಗೆ ತಂದ ಎಸ್ ಬಿಐ | ಏನಿದು ಹೊಸ ವಿಧಾನ?? ಇಲ್ಲಿದೆ…
ನವದೆಹಲಿ: ಬ್ಯಾಂಕ್ ಗೆ ಸಂಬಂಧ ಪಟ್ಟಂತೆ ಗ್ರಾಹಕರಿಗೆ ಅದೆಷ್ಟೋ ವಂಚಕರಿಂದ ಮೋಸ ನಡೆಯುತ್ತಲೇ ಇದೆ. ಈ ಮೋಸದ ಜಾಲವನ್ನು ತಪ್ಪಿಸಲು ಭಾರತದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಲಕ್ಷಾಂತರ ಗ್ರಾಹಕರಿಗೆ ಬ್ಯಾಂಕಿಂಗ್ ಅನ್ನು ಹೆಚ್ಚು ಅನುಕೂಲಕರವಾಗಿಸುವ ಉದ್ದೇಶದಿಂದ!-->…