Browsing Category

Business

You can enter a simple description of this category here

Jio New Plan : ಜಿಯೋ ಗ್ರಾಹಕರಿಗೆ ಹೊಸ ರೀಚಾರ್ಜ್‌ ಪ್ಲ್ಯಾನ್‌ ಪರಿಚಯಿಸಿದ ಸಂಸ್ಥೆ | ಸೂಪರ್‌ ಮತ್ತು ಅದ್ಭುತ

ಟೆಲಿಕಾಮ್ ಕಂಪನಿಗಳಲ್ಲಿ ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ಒನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯಲು ಸಿದ್ಧವಾಗುತ್ತಿದೆ. ಈ ನಡುವೆ ಏರ್ಟೆಲ್ ಕೂಡ ಜಿದ್ದಿಗೆ ಬಿದ್ದಂತೆ ತಾನು ಕೂಡ ಮುಂಚೂಣಿ ಸಾಧಿಸಲು ಹೊಸ ಆಫರ್ ನೀಡುತ್ತಿದೆ.

Police Action on PFI Issue: ಪಿಎಫ್‌ಐ ಮತ್ತು ಅಂಗಸಂಸ್ಥೆಗೆ ಸೇರುವವರಿಗೆ ಬಂತು ಪೊಲೀಸರಿಂದ ವಾರ್ನಿಂಗ್

ಕಾನೂನು ಬಾಹಿರ ಚಟುವಟಿಕೆಗಳನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ (ಯುಎಪಿಎ) ನ್ಯಾಯ ಮಂಡಳಿ ಸೂಚನೆಯ ಅನುಸಾರ ಪೊಲೀಸರು ಎಚ್ಚರಿಕೆಯ ಸಂದೇಶ ರವಾನಿಸಿದ್ದು, ನಗರದ ಎಲ್ಲ ವಿಭಾಗದ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರಿಂದ ಪಿಎಫ್ಐ ಹಾಗೂ ಅಂಗ ಸಂಸ್ಥೆಗಳ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ವಾರ್ನಿಂಗ್

ಉಚಿತ ವಿದ್ಯುತ್ ಯೋಜನೆ ತ್ವರಿತ ಅನುಷ್ಠಾನ – ಶ್ರೀನಿವಾಸ ಪೂಜಾರಿ ಸೂಚನೆ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಿಪಿಎಲ್ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್ ನೀಡುವ ರಾಜ್ಯ ಸರ್ಕಾರದ ಯೋಜನೆಯ ಅನುಷ್ಠಾನ ತ್ವರಿತಗೊಳಿಸುವಂತೆ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಸಭೆಯಲ್ಲಿ ಇಂಧನ ಇಲಾಖೆ ಅಪರ

Repo Rate: RBI ನಿಂದ ಮತ್ತೆ ರೆಪೋ ರೇಟ್‌ ಹೆಚ್ಚಳ, ಆಗುತ್ತಾ ಬಡ್ಡಿ ದರ ಏರಿಕೆ, EMI ಭಾರ ?

ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಸಾಲದ ಬಡ್ಡಿ ದರದಲ್ಲಿ ಇದೀಗ ಮತ್ತೆ ಏರಿಕೆಯಾಗಿದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಇದೀಗ ರೆಪೋ ದರವನ್ನು ಶೇಕಡಾ 6.25 ಏರಿಕೆ ಮಾಡಿದೆ. ಈವರೆಗೆ ರೆಪೊ ದರ ಶೇಕಡಾ 5.90 ರಷ್ಟು ಇತ್ತು. ಹಾಗೇ ಪರಿಷ್ಕೃತ ರೆಪೊ ದರ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು

ಪಬ್ಲಿಕ್‌ನಲ್ಲೇ ಹೊಗೆ ಬಿಡೋ ಅಭ್ಯಾಸ ಇದೆಯಾ ? ಹಾಗಾದರೆ ಎಚ್ಚರ ಜನರೇ…ದಂಡ ವಿಧಿಸೋರು ನಿಮ್ಮ ಬಳಿ ಬರುತ್ತಾರೆ|…

ಜನರ ಹಿತದೃಷ್ಟಿಯಿಂದ ಸರ್ಕಾರ ಅದೆಷ್ಟೇ ರೂಲ್ಸ್ ಜಾರಿಗೆ ತಂದರೂ ಕೂಡ ಕ್ಯಾರೇ ಎನ್ನದೆ ಓಡಾಡುತ್ತಾ ರೂಲ್ಸ್ ಬ್ರೇಕ್ ಮಾಡಿ ಟ್ರಾಫಿಕ್ ಪೊಲೀಸ್ ಅವರನ್ನು ಕಂಡ ಕೂಡಲೇ ಜೂಟ್ ಎನ್ನುವ ಕಿಲಾಡಿ ಏಜೆಂಟ್ ಗಳು ಪೋಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗುವುದರಲ್ಲಿ ಎಕ್ಸ್ಪರ್ಟ್ ಆಗಿದ್ದು, ಇದೀಗ

Areca Nut : ಅಡಕೆ ಬೆಲೆ ಕುಸಿತ | ಬೆಳೆಗಾರರಲ್ಲಿ ಆತಂಕ

ಶಿವಮೊಗ್ಗದಲ್ಲಿ  ರೈತರ ಮೊಗದಲ್ಲಿ ಸಂತಸ ತರಿಸಿ ನೆಮ್ಮದಿಯ ನಿಟ್ಟುಸಿರ ಬಿಡಲು ಕಾರಣವಾಗಿದ್ದ ಅಡಕೆ ಧಾರಣೆ ಏರಿಕೆ ಕಂಡಿದ್ದು, ಇದೀಗ ದಿಡಿರ್ ಕುಸಿತ ಕಂಡಿದ್ದು ಮತ್ತೊಮ್ಮೆ ರೈತರಿಗೆ ಹತಾಶೆ ಉಂಟು ಮಾಡಿದೆ. ಇಡಿ ಮಾದರಿ ಅಡಕೆ ಪ್ರತಿ ಕ್ವಿಂಟಲ್‌ಗೆ ಸರಾಸರಿ 11-12 ಸಾವಿರ ರೂ.ಇಳಿಕೆ

ಅನ್ನದಾತರಿಗೆ ಖುಷಿಯ ಸುದ್ದಿ | ಈ ವಿಷಯ ನಿಮ್ಮನ್ನು ಟೆನ್ಶನ್‌ ನಿಂದ ದೂರ ಮಾಡುತ್ತೆ

ಇಂದಿಗೂ ದೇಶದಲ್ಲಿ ಕೃಷಿಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದರಿಂದ ದೇಶದ ಜನತೆ ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗುತ್ತಿದೆ. ಆದರೆ, ಕೃಷಿಯನ್ನೇ ನೆಚ್ಚಿಕೊಂಡು ಹಗಲಿರುಳು ದುಡಿಯುವ ಅನ್ನದಾತನ ಬದುಕು ಸಾಲದ ಸುಳಿಯಲ್ಲಿ ಸಿಲುಕಿ, ಬೆಳೆದ ಬೆಳೆಗೆ ಸೂಕ್ತಬೆಲೆ ದೊರೆಯದೆ ಪರಿತಪಿಸುವಂತಾಗಿದೆ.ಈ

Cooler Offer : ಗ್ರಾಹಕರೇ ಅಮೆಜಾನ್ ನೀಡಿದೆ ಬಂಪರ್ ಕೊಡುಗೆ | 12 ಸಾವಿರದ ಕೂಲರ್ ಈಗ ಕೇವಲ 3,500 ಕ್ಕೆ ಲಭ್ಯ!

ಪ್ರಮುಖ ಇಕಾಮರ್ಸ್ ಕಂಪನಿಗಳಲ್ಲಿ ಒಂದಾದ ಅಮೆಜಾನ್​ ಇದೀಗ ಏರ್​ಕೂಲರ್ ಮೇಲೆ ವಿಶೇಷ ಆಫರ್​ ಅನ್ನು ನೀಡುತ್ತಿದ್ದು, ಹಾಗಾಗಿ, ಅಮೆಜಾನ್​ನಲ್ಲಿ ಕೈಗೆ ಎಟಕುವ ಕಡಿಮೆ ದರದಲ್ಲಿ ಸೂಪರ್ ಕೂಲರ್ ಅನ್ನು ಭರ್ಜರಿ ಆಫರ್ ಜೊತೆಗೆ ಖರೀದಿ ಮಾಡಬಹುದಾಗಿದೆ. ಹೌದು!!! ಅಮೆಜಾನ್​​ ಗ್ರಾಹಕರಿಗೆ ಭರ್ಜರಿ