Browsing Category

ಅಂಕಣ

ಪಟಾಕಿಗಿಂತ ಹೆಚ್ಚು ಮಾಲಿನ್ಯ ಸೆಲೆಬ್ರಿಟಿಗಳ ಪೊಲ್ಯುಷನ್‌!

ದೀಪಾವಳಿ ಬರುವುದಕ್ಕ ಮುಂಚೆಯೇ ಪಟಾಕಿ ಜೋರಾಗಿ ಸದ್ದು ಮಾಡಿತ್ತು. ಈಗ ದೀಪಾವಳಿ, ಪಟಾಕಿ ಸದ್ದು ಮಾಡಲೇ ಬೇಕು. ಸಿನಿಮಾನಟ ನಟಿಯರು, ಉದ್ಯಮಿಗಳು, ದೊಡ್ಡ ದೊಡ್ಡ ಅಧಿಕಾರಿಗಳು, ರಾಜಕೀಯ ನಾಯಕರುಗಲ್, ಸೋಶಿಯಲ್ ಮೀಡಿಯಾ, ಪತ್ರಿಕೆಗಳು, ಸಂಘ ಸಂಸ್ಥೆಗಳು ಪಟಾಕಿ ನಿಷೇಧದ ಬಗ್ಗೆ ಪ್ರವಚನವನ್ನು…

‘ರೋಮ’ ನ್ ಸಾಮ್ರಾಜ್ಯದ ಪತನದ ಬಗ್ಗೆ

ಹಾಗೆಯೇ ಒಂದು ದಿನ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನೆನೆಪಾದದ್ದು ರೋಮನ್ಸ್. ಪ್ರಪಂಚದಲ್ಲಿರುವ ಮನುಷ್ಯರಲ್ಲಿ ಮೂಲತಃ ಎರಡೇ ಕೆಟಗರಿಯ ಜನರಿರುವುದು. ಒಂದು,ಪ್ರಾಚೀನ ರೋಮನ್ನರು; ಮತ್ತೊಬ್ಬರು ಆಧುನಿಕರು-ರೋಮನ್ನರಲ್ಲದವರು. ಆ ದಿನ ಬಸ್ಸಿನಲ್ಲಿ ನನ್ನ ಮುಂದಿನ ಸೀಟಿನಲ್ಲಿ ಕುಳಿತ ಹುಡುಗಿಯ ರೋಮ…

Ants or humans: ಇರುವೆಗಳೆಂಬ ಪುರಾತನ ಕೃಷಿಕರು | ಅವು ನಾಟಿ ಕಾರ್ಯಕ್ಕೆ ಇಳಿದು 65 ಮಿಲಿಯನ್ ವರ್ಷಗಳಾಯಿತು ಎಂದರೆ…

ಮನುಷ್ಯ ಮಾತ್ರ ದೊಡ್ಡ ಮಿದುಳನ್ನು ಹೊಂದಿದ ಪ್ರಾಣಿ. ಆತನ ಬಾಡಿ ಟು ಬ್ರೈನ್ ರೇಶಿಯೋ ದೊಡ್ಡದು. ಅದೇ ಕಾರಣಕ್ಕೆ ಆತನಲ್ಲಿದೆ ಅದ್ಭುತ ಮೈಂಡ್ ಪವರ್. ಜೀವಕುಲದ ಅತ್ಯಂತ ಸಣ್ಣ ಜೀವಿಗಳಲ್ಲಿ ಇರುವೆಯೂ (Ant) ಕೂಡ ಒಂದು. ಆದರೆ ಈ ಇರುವೆಗಳ ಮುಂದೆ ಮನುಷ್ಯನ ಕಾರ್ಯಕ್ಷಮತೆ ಏನೇನೂ ಇಲ್ಲ. ಇರುವೆಗಳ…

ಆಗ ತಾನೇ ಸ್ನಾನ ಮುಗಿಸಿದ ಹಬೆಯಾಡುವ ಅವಳ ಎದುರು ನಿಂತಿದ್ದ ಪೀಟರ್ !

ಆ ದಿನ ಭಾನುವಾರ. ಗಂಡ ಹೆಂಡತಿ ಕೊಂಚ ಲೇಟಾಗಿಯೇ ಎದ್ದಿದ್ದರು. ಪೀಟರ್ ಅಡುಗೆಮನೆಯಲ್ಲಿ ಆಮ್ಲೆಟ್ಟಿಗೆ ಮೊಟ್ಟೆ ಒಡೆಯುತ್ತಿದ್ದ. ಜೋಸೆಫಿನ್ ಬಾತ್ ರೂಮಿನಲ್ಲಿದ್ದಳು. ಇನ್ನೇನು ಆಕೆಯ ಸ್ನಾನ ಮುಗಿಯಲಿತ್ತು. ಅಷ್ಟರಲ್ಲಿ ಕಾಲಿಂಗ್ ಬೆಲ್ ನ ಸದ್ದು. ಮಾಮೂಲಿನಂತೆ ಹೆಂಡತಿ ಬಾಗಿಲು ತೆಗೆಯಲಿ ಅಂತ

ರಾನು ಮಂಡಲ್ ಎಂಬ ಕಾಡ ಪುಷ್ಪ

ಕಾಡ ಪುಷ್ಪದ ಘಮ ಕಾಡು -ಕಣಿವೆ ದಾಟಿ ಈಗ ನಾಡು ತಲುಪಿದೆ. ಪ್ರಪಂಚ ಪೂರ್ತಿ ಹರಡುತ್ತಿದೆ. ಈ ಆಗಸ್ಟ್ ತಿಂಗಳ ಮೊದಲವಾರದವರೆಗೆ ಅವಳಲ್ಲಿ ಇತ್ತಾದರೂ ಏನು? ಪಶ್ಚಿಮ ಬಂಗಾಳದ ರಾಣಾಘಾಟ್ ರೈಲ್ವೆ ನಿಲ್ದಾಣದಲ್ಲಿ ಬೀಳುವ ಚಿಲ್ಲರೆ ದುಡ್ಡು ಮತ್ತು ತುಂಡು ಬಿಸ್ಕೆಟ್ಟಿಗಾಗಿ ಹಾಡುತ್ತ ಕುಳಿತಿದ್ದಳು ಓವ್ರ…

ಇಂಟೆರೆಸ್ಟಿಂಗ್ ಇತಿಹಾಸದ ಕಥೆಗಳು

Interesting historical stories: ಇತಿಹಾಸ ಯಾವತ್ತಿಗೂ ಕೌತುಕ. ಇತಿಹಾಸವೆಂದರೆ ಬಾರ್ಬೇರಿಯನ್,ಅಂದರೆ ಅನಾಗರಿಕ ಸಮಾಜದ ವರ್ತಮಾನದ ನಡಿಗೆ. ಕ್ಯಾರವಾನ್ ದಾರಿಯುದ್ದಕ್ಕೂ ಬಿಟ್ಟುಹೋದ ಬೀಡಿನ ಕುರುಹು. ಇಲ್ಲಿನ ಪ್ರತಿ ಮೈಲಿಗಲ್ಲಿಗೂ ಒಂದೊಂದು ಕಥೆಯಿದೆ. ರಾಜರುಗಳ ಪರಾಕ್ರಮಶಾಲಿ ಘಟನೆಗಳಿವೆ.