of your HTML document.
Browsing Category

ಅಂಕಣ

ಮ್ಯಾನೇಜ್ ಮೆಂಟ್ ಸ್ಟೋರಿ | ಅವಳು ಮೈಮರೆತು ನಿದ್ರಿಸಿರುವಾಗ…..

ಸಾಮಾನ್ಯವಾಗಿ ಟಾಪ್ ಮ್ಯಾನೇಜ್ ಮೆಂಟ್ ಗೆ ಅಂತಹಾ ಬಿಜಿ ಆದ ಕೆಲಸಗಳು ಇರುವುದಿಲ್ಲ. ಅದಕ್ಕೆ ಉಳಿದ ಸಂಸ್ಥೆಗಳಿಗೆ ಇರುವಂತಹ ತಿಂಗಳ ಕೊನೆಯ ಟಾರ್ಗೆಟ್ ಇರುವುದಿಲ್ಲ. ಆದರೆ ಕಮಿಟ್ಮೆಂಟ್ ಇದ್ದೇ ಇರುತ್ತದೆ. ಅದು ತನ್ನ ಪಾಡಿಗೆ ತಾನು ಕಾರ್ಯನಿರ್ವಹಿಸುತ್ತಿರುತ್ತದೆ. ಮೇಲ್ನೋಟಕ್ಕೆ ಮ್ಯಾನೇಜ್

ಹೀಗೂ ಇರ್ತಾರೆ ಜನ । ಇವರನ್ನು ಫಾಲೋ ಮಾಡಿದ್ರೆ ಮನುಷ್ಯನ ಅಳಿವು ಪಕ್ಕಾ

ಉಳಿದೆಲ್ಲ ಆಂದೋಲನಕ್ಕಿಂತ ತುಂಬಾ ವಿಶೇಷವಾದ ಅಷ್ಟೇ ವಿಕ್ಷಿಪ್ತವಾಗಿ ಮೂವ್ ಮೆಂಟ್ ಒಂದಿದೆ. ಈ ಆಂದೋಲನವು ಮನುಷ್ಯನ ಮೂಲಭೂತ ಅಸ್ತಿತ್ವವನ್ನೇ ಪ್ರಶ್ನಿಸುವಂತದ್ದು. ಅಲುಗಾಡಿಸುವ೦ತದ್ದು. ಅದು ಮನುಷ್ಯನ ಐಚ್ಛಿಕ ಅಳಿವಿನ ಆಂದೋಲನ (Voluntary Human Extinction Movement) (VHEMENT).

ಮ್ಯಾನೇಜ್ ಮೆಂಟ್ ಸ್ಟೋರಿ । ಆತ ಯಾವ ಕಲ್ಲೇಟಿಗೂ ಬೀಳದ ಉತ್ಕೃಷ್ಟ ಹಣ್ಣು

ಅದೊಂದು ಫಲಭರಿತ ಮಾವಿನ ಮರ. ಮರದ ರೆಂಬೆ ಕೊಂಬೆಗಳ ತುಂಬಾ ಹಣ್ಣುಗಳು. ಆ ಮರದಲ್ಲಿರುವ ಹಣ್ಣುಗಳು ಹುಡುಗರಿಗೆ ಉಪಮೆಗಳು. ಆ ಮರದ ತುತ್ತುದಿಯಲ್ಲಿರುವ ಹಣ್ಣುಗಳು ಒಳ್ಳೆಯ ಹುಡುಗರಿಗೆ ಹೋಲಿಕೆಯಾದರೆ, ಕೆಳ ರೆಂಬೆಗಳಿಗೆ ಕಚ್ಚಿಕೊಂಡಿರುವ ಹಣ್ಣುಗಳು ಒಳ್ಳೆಯ ಹುಡುಗರಿಗೆ ಏನೊಂದರಲ್ಲೂ ಸ್ಪರ್ಧೆ

ಹೀಗೂ ಇರ್ತಾರೆ ಜನ । ಪ್ಲೇನ್ ಸ್ಟುಪಿಡ್ & ದಿ ಬ್ರೈಟ್ಸ್

ಪ್ಲೇನ್ ಸ್ಟುಪಿಡ್ ಯಾರು ? ವಿಮಾನ ಯಾನ ಅತ್ಯಂತ ಸುರಕ್ಷಾ ಸಾಗಾಣಿಕಾ ವಿಧಾನ. ಆದ್ದರಿಂದ ಆಧುನಿಕ ಜಗತ್ತು ಹೆಚ್ಚು ಹೆಚ್ಚು ವಿಮಾನ ನಿಲ್ದಾಣಗಳಾಗಬೇಕು, ಇರುವ ವಿಮಾನ ನಿಲ್ದಾನಗಳು ಅಂತಾರಾಷ್ಟೀಯ ಮಟ್ಟಕ್ಕೇರಬೇಕು, ಪ್ರಮುಖ ಪಟ್ಟಣಗಳಲ್ಲಿ ಒಂದು ವಿಮಾನ ನಿಲ್ದಾಣ ಆಗಬೇಕೆಂದುಕೊಂಡು

ಮ್ಯಾನೇಜ್ ಮೆಂಟ್ ಸ್ಟೋರಿ । ಜಪಾನೀ ಮೀನಿನ ಕಥೆ

ಒಂದು ಸಲ ಜಪಾನಿನ ಸಮುದ್ರದಲ್ಲಿ ಭಾರೀ ಮತ್ಸ್ಯ ಕ್ಷ್ಯಾಮ ತಲೆದೋರಿತು. ಮೀನು ಜಪಾನಿಯರ ಅತ್ಯಂತ ಪ್ರೀತಿಯ ಆಹಾರವಾದುದರಿಂದ ದೂರದ ಸಮುದ್ರಕ್ಕೆ ಹೋಗಿ ಮೀನು ಹಿಡಿದು ತರುವುದೆಂದು ನಿರ್ಧರಿಸಲಾಯಿತು. ಹಾಗೆ ದೂರದ ಸಮುದ್ರದೊಳಕ್ಕೆ ಹೋಗಬೇಕೆಂದರೆ ಸಣ್ಣ ಪುಟ್ಟ ದೋಣಿಗಳಲ್ಲಿ ಹೋಗಲಾಗುವುದಿಲ್ಲ. ಈ

ಮ್ಯಾನೇಜ್ ಮೆಂಟ್ ಸ್ಟೋರಿ । ಮಗನ ಪ್ರಶ್ನೆಗೆ ಒಂಟೆ ಅಮ್ಮನಿರುತ್ತರ !

ಪರಿಣತಿ, ಜ್ಞಾನ, ಶಕ್ತಿ ಮತ್ತು ಅನುಭವ- ಈ ನಾಲ್ಕು ವ್ಯಕ್ತಿಯ ಉನ್ನತಿಗೆ ಬಹುಮುಖ್ಯ ಕಾರಣವಾಗಬಲ್ಲ ಅಂಶಗಳು. ಇವುಗಳಲ್ಲಿ ಪ್ರತಿಯೊಂದೂ ಇನ್ನೊಂದಕ್ಕೆ ಪೂರಕ. ಈ ನಾಲ್ಕೂ ಇದ್ದೂ ಅನುಭವವೊಂದು ಇಲ್ಲದೆ ಹೋದರೆ, ನಮ್ಮಜ್ಞಾನದಿಂದಾಗಲೀ ಅನುಭವಗಳ ಮೂಟೆಯಿಂದಾಗಲೀ ಏನೇನೂ ಪ್ರಯೋಜನವಿಲ್ಲ. ನಮ್ಮ ಶಕ್ತಿ

ಡ್ರಿಂಕ್ಸ್ ಮಾಡುವುದು ಹೇಗೆ? | ಇದನ್ನು ಯಾರಾದ್ರೂ ನಮಗೆ ಹೇಳ್ಕೊಡ್ಬೇಕಾ ?

ನಿಮ್ಮದೇ ಫೇವರಿಟ್ ಸಬ್ಜೆಕ್ಟ್ ಎತ್ತಿಕೊಂಡು ಬಂದಿದ್ದೇನೆ. ಈ ಅಂಕಣವನ್ನುನೀವು ಎರಡೆರಡು ಬಾರಿ ಓದುತ್ತೀರಿ ಅಂತ ನಂಗೆ ಚೆನ್ನಾಗಿ ಗೊತ್ತು !! ಡ್ರಿಂಕ್ಸ್, ಎಣ್ಣೆ, ದಾರು, ತನ್ನಿ, ಪಿಡ್ಕ್, ಮದ್ಯ, ಸೆರೆ - ಯಾವುದೇ ಭಾಷೆಯಲ್ಲಿ ಬೇಕಾದರೂ ಕರೆಯಿರಿ. ಎಲ್ಲ ಭಾಷೆಯಲ್ಲೂ ಅದು

ಇಂಟೆರೆಸ್ಟಿಂಗ್ ಇತಿಹಾಸ|ಕಳಿಂಗದ ಕದನ ಕಣದ ಖಣ ಖಣ !

ಆವಾಗ ಕಳಿಂಗವನ್ನು ಆಳುತ್ತಿದ್ದ ದೊರೆ ಪದ್ಮನಾಭ. ಅದು ಕ್ರಿಸ್ತಪೂರ್ವ 262 ರ ಸಮಯ. ಆವಾಗಲೇ ಬಿಂದುಸಾರ ಕಾಲವಾಗಿ ಬಹು ಕಾಲವಾಗಿ ಹೋಗಿತ್ತು. ಮೌರ್ಯವಂಶದ ಅಶೋಕನು ಬಿಂದುಸಾರನ ಮಗ. ಅದಾಗಲೇ ಅಶೋಕ ವಹಿಸಿಕೊಂಡು 12 ವರ್ಷಗಳು ಕಳೆದುಹೋಗಿದ್ದವು. ಈಗಿನ ಪೂರ್ತಿ ಮಧ್ಯ ಭಾರತ ಮತ್ತು ಬಹುಪಾಲು ಭಾರತ