Browsing Category

ಅಂಕಣ

‘ರೋಹಿಂಗ್ಯಾ-ಬಾಂಗ್ಲಾದೇಶಿ ನುಸುಳುವಿಕೆ : ರಾಷ್ಟ್ರೀಯ ಭದ್ರತೆಗೆ ವಿಪತ್ತು’ ಈ ಕುರಿತು ಆನ್‌ಲೈನ್ ವಿಶೇಷ ಸಂವಾದ…

ಅಮಾನವೀಯ ರೋಹಿಂಗ್ಯಾಗಳಿಗೆ ಮಾನವೀಯತೆಯ ದೃಷ್ಟಿಯಿಂದ ಭಾರತದಲ್ಲಿ ಉಳಿಯಲು ಅವಕಾಶ ನೀಡುವುದು ರಾಷ್ಟ್ರೀಯ ಹಿತಕ್ಕೆ ಅಪಾಯಕಾರಿ ! - ನ್ಯಾಯವಾದಿ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ ಮ್ಯಾನ್ಮಾರ್‌ನಲ್ಲಿರುವ ರೋಹಿಂಗ್ಯಾ ಮುಸಲ್ಮಾನರನ್ನು ಒಂದು ದೊಡ್ಡ ಸಂಚಿನ ಅಡಿಯಲ್ಲಿ ಭಾರತದಲ್ಲಿ

ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮ ದಿನ | ಈ ಕುರಿತು ಇಲ್ಲಿದೆ ಒಂದು ವಿಶೇಷ ಲೇಖನ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಎಂಬ ಗ್ರಾಮದಲ್ಲಿ ಹುಟ್ಟಿದ ರಾಯಣ್ಣ, ಕೇವಲ 32 ವರ್ಷಗಳ ಕಾಲ ಬದುಕಿದ್ದರೂ, ಅವರ ಹೋರಾಟದ ಕಥೆ ಭಾರತೀಯರೆಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತದೆ. ರಾಯಣ್ಣನವರ ಹುಟ್ಟೂರು ಸಂಗೊಳ್ಳಿ. ಕಿತ್ತೂರಿನಿಂದ 14 ಕಿ.ಮೀ ದೂರದಲ್ಲಿ ಮಲಪ್ರಬಾ ಹೊಳೆಯ

ತುಳುನಾಡಿನ ಆಟಿ ಅಮಾವಾಸ್ಯೆ!!ಮಹಾಮಾರಿಯಿಂದ ದೂರವಾಗುತ್ತಿದೆ ಪೂರ್ವಜರಿಂದ ವರವಾದ ಸಂಸ್ಕೃತಿ | ಪುರಾತನ ಸಂಸ್ಕೃತಿ…

ಪ್ರತೀ ವರ್ಷದಂತೆ ಇಂದು ತುಳುನಾಡಿಗೆ ಬಹಳ ವಿಶೇಷವಾದ ದಿನ. ಆಷಾಡ ಮಾಸ, ತುಳುನಾಡಿನಲ್ಲಿ ಆಟಿ.ಈ ಆಟಿ ತಿಂಗಳಿನಲ್ಲಿ ಬಗೆ ಬಗೆಯ ಖಾದ್ಯಗಳು ಪ್ರತೀ ಮನೆಯ ಅಡುಗೆ ಕೋಣೆಯಿಂದ ಮೂಗಿಗೆ ರಾಚುತ್ತಲೇ ಇರುತ್ತದೆ. ನೂತನ ವಧು ತನ್ನ ತವರು ಮನೆಗೆ ತೆರಳುವ, ಗದ್ದೆಗಳಲ್ಲಿ ಬೇಸಾಯ ನಾಟಿ ಪ್ರಾರಂಭವಾಗುವ ಒಂದು

ಮನೆಗಳಲ್ಲಿ ವಿಪರೀತ ಹಲ್ಲಿಗಳ ಕಾಟವೇ ? | ಹೀಗೆ ಮಾಡಿದಲ್ಲಿ, ಮನೆಯಲ್ಲಿ ಹಲ್ಲಿ ಎಲ್ಲಿ ಎಂದು ಹುಡುಕಬೇಕಾದೀತು !!!

ಹಲ್ಲಿ ಎಂಬುದು ಮಾನವನ ದಿನನಿತ್ಯದ ಸಂಗಾತಿಯೆನ್ನಬಹುದು. ಹಲ್ಲಿಗಳಿಲ್ಲದ ಮನೆಗಳಿಲ್ಲ. ಗೋಡೆಯ ಮೇಲೆ, ಯಾವುದೋ ಒಂದು ಮೂಲೆಯಲ್ಲಿ ಗೋಡೆಯನ್ನು ಅವುಚಿಕೊಂಡು ಹಿಡಿದು ಕುಳಿತಿರುವ ಹಲ್ಲಿ ಸಣ್ಣ ಕೀಟಗಳು, ಸೊಳ್ಳೆಗಳು, ನೊಣಗಳನ್ನು ತಿನ್ನುತ್ತವೆ. ಇದರಿಂದ ಮನುಷ್ಯರಿಗೆ ಅನುಕೂಲ ಇದೆಯಾದರೂ ಕೆಲವರಿಗೆ

ಆಗತಾನೇ ಹುಟ್ಟಿದ ವೈಲ್ಡ್ ಬೀಸ್ಟ್ ನ ಕರುವಿಗೆ ಅಟ್ಯಾಕ್ ಮಾಡಿದ ಸಿಂಹಿಣಿಯನ್ನೇ ಅಮ್ಮನೆಂದುಕೊಂಡು ಕೆಚ್ಚಲು ಹುಡುಕಿದ ಕರು…

ಅದು ಪ್ರವಾಸಿಗಳ ಸ್ವರ್ಗದಂತಿರುವ ಪ್ರದೇಶ. ಆದರೆ ಅದು ಹಲವು ಕಾಡು ಪ್ರಾಣಿಗಳ ವಾಸದ ಮನೆ. ಮುಂಗಾರು ಮೋಡ ಆಕಾಶದಲ್ಲಿ ಗುಂಪುಗಾರಿಕೆ ಮಾಡಿಕೊಂಡು, ಒಂದಕ್ಕೊಂದು ಬಡಿದಾಡಿ ಕೊಂಡು ಸಿಡಿಲು ಮಿಂಚು ಮೂಡಿ ಮಳೆಯ ಮೊದಲ ಹನಿ ಭೂಮಿಗೆ ಬಿದ್ದಾಗ ಜೀವ ಸಂಚಾರ ದ್ವಿಗುಣ. ಅಲ್ಲಿ ವೈಲ್ಡ್ ಬೀಸ್ಟ್ ಎನ್ನುವ

ಬಾಯಲ್ಲೇ ಕರಗುವ, ಘಮಘಮಿಸುವ ರುಚಿಕರ ಮಟನ್ ಬಿರಿಯಾನಿ ಮನೆಯಲ್ಲೇ ಮಾಡಿ !!

? ಸುದರ್ಶನ್ ಬಿ ಪ್ರವೀಣ್, ಬೆಳಾಲು ವಾರದ ಕೊನೆ ಬಂತೆಂದರೆ ಅಥವಾ ಪ್ರೀತಿಯ ನೆಂಟರು ಮನೆಗೆ ಬಂದರೆಂದರೆ ಸಾಕು, ನಾನ್ ವೆಜ್ ಪ್ರಿಯರಿಗೆ ಬಾಯಲ್ಲಿ ಒಂಥರಾ ಆಗಲು ಶುರುವಾಗುತ್ತದೆ. ಆಗ ನೆನಪಾಗುವುದೇ ಮಟನ್ ಬಿರಿಯಾನಿ ! ಮಟನ್ ಪ್ರಿಯರಿಗೆ, ನಾನ್ ವೆಜಿಟೇರಿಯನ್ನರಿಗೆ ಮತ್ತು ಬಿರಿಯಾನಿ

ತಂಗಳನ್ನ, ಜಗತ್ತಿನ ಉತ್ಕೃಷ್ಟ, ನಂಬರ್ 1 ಬ್ರೇಕ್ ಫಾಸ್ಟ್ ಅಂದ್ರೆ ನಂಬ್ತಿರಾ ?!

ಕನ್ನಡದಲ್ಲಿ ತಂಗಳನ್ನ, ಇಂಗ್ಲೀಷಿನಲ್ಲಿ ಸೋಕ್ಡ್ ರೈಸ್ ಅಂತ ಕರೆದರೆ, ತುಳುವಿನಲ್ಲಿ ತ೦ಞನವೆಂದೂ, ಮಲಯಾಳದಲ್ಲಿ ಪಝಕಂಜಿ , ತಮಿಳಿನಲ್ಲಿ ಪಝಯ ಸಾಧಮ್, ತೆಲುಗಿನಲ್ಲಿ ಸದ್ಧಿ ಅನ್ನಮು ಎಂದೂ ಕರೆಯುತ್ತಾರೆ. ಇದು ಕಡುಬಡವರ ಆಹಾರ. ಪಾಪರುಗಳ ಊಟ. ಈ ದಿನದ ಬಿಸಿ ಬಿಸಿಯಾದ ಹೈ ಕ್ಯಾಲೋರಿಯ

ಚಪ್ಪಲಿ ಹಾಕದವರ ಅಸೋಸಿಯೇಶನ್ ಉಂಟು ; ‘ನಿಧಾನಕ್ಕೆ ಮಾಡು’ ವವರದು ಇನ್ನೊಂದು ಸಂಘ | ಬನ್ನಿ ಒಂದು ಸುತ್ತು…

? ಸುದರ್ಶನ್ ಬಿ.ಪ್ರವೀಣ್, ಬೆಳಾಲು ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸವಿರುತ್ತದೆ. ಒಬ್ಬರಿಗೆ ಹಳೆಯ ಕಾಯಿನ್ ಕಲೆಕ್ಷನ್ ಮಾಡುವ ಹವ್ಯಾಸ ಅಥವಾ ಹಳೆಯ ಸ್ಟಾಂಪ್ ಕಲೆಕ್ಷನ್ ಮಾಡುವ ಅಭ್ಯಾಸ ಇರಬಹುದು. ಅಂತವರನ್ನು ಕಂಡಾಗ ನಮಗೆ ಏನನಿಸುತ್ತದೆ. ಇದರಿಂದ ಏನಪ್ಪಾ ಉಪಯೋಗ ಅಂತ ಅನ್ನಿಸುತ್ತಾ? ಅಥವಾ,