Roopesh Shetty: ಕೊನೆಗೂ ಮದುವೆ ಬಗ್ಗೆ ಮೌನ ಮುರಿದ ರೂಪೇಶ್ ಶೆಟ್ಟಿ;
Roopesh Shetty: ಬಿಗ್ ಬಾಸ್ (Bigg Boss)ಕನ್ನಡದ ಮೊದಲ ಒಟಿಟಿ ಸೀಸನ್ 01 ಮತ್ತು ಸೀಸನ್ 09ರ ವಿಜೇತರಾದ ನಟ ರೂಪೇಶ್ ಶೆಟ್ಟಿ (Roopesh Shetty)ಇತ್ತೀಚೆಗೆ ವಿಜಯವಾಣಿ ನಡೆಸಿದ ಸಂದರ್ಶನದಲ್ಲಿ ಅನೇಕ ರೋಚಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಮುಂಬರುವ ಕೆಲಸದ ಜೊತೆಗೆ ಮದುವೆ ಜೀವನ…