ಬೈಕ್ ಅಪಘಾತಕ್ಕೀಡಾಗಿ ಗಂಭೀರ ಸ್ಥಿತಿಯಲ್ಲಿದ್ದ ನಟ ಸಂಚಾರಿ ವಿಜಯ್ ನಿಧನ
ಬೆಂಗಳೂರು: ಬೈಕ್ ಅಪಘಾತಕ್ಕಿಡಾಗಿದ್ದ ಸ್ಯಾಂಡಲ್'ವುಡ್ ನಟ ಸಂಚಾರಿ ವಿಜಯ್ ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ.
ಈ ಕುರಿತಂತೆ ನಟ ಸುದೀಪ್ ತಮ್ಮ ಟ್ವಿಟರ್'ನಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಸಂಚಾರಿ ನಿಯಮ ಪಾಲನೆ ಮಾಡದೆ ತನ್ನ ಜೀವಕ್ಕೆ ಸಂಚಕಾರ…