ಆನ್ಲೈನ್ ಗೇಮ್ಸ್ ಆಡುತ್ತಾ ಮಾನಸಿಕ ಸಮತೋಲನ ಕಳೆದುಕೊಂಡ ಬಾಲಕ | ಪಬ್ಜಿ, ಫ್ರೀ ಫೈರ್ ಆಟ ಆಡುತ್ತಾ ತನ್ನ ಜೀವನದ ಆಟದ…
ಸಾಗರ್ :ಇದೀಗ ಅಂತೂ ಪ್ರತಿಯೊಬ್ಬ ವ್ಯಕ್ತಿಯು ಮೊಬೈಲ್ ಫೋನ್ ಅನ್ನು ಹೊಂದಿದ್ದಾನೆ.ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಬಳಕೆಯಲ್ಲಿದೆ. ಅದರಲ್ಲೂ ಇಂದಿನ ಯುವ ಜನತೆ ಆನ್ಲೈನ್ ಗೇಮ್ ಗಳಿಗೆ ಅಡಿಕ್ಟ್ ಆಗಿದ್ದು ಅಂತೂ ಸುಳ್ಳಲ್ಲ.ಗ್ಯಾಜೆಟ್ ಗೆ ವ್ಯಸನಿಯಾಗಿರುವ ಮತ್ತು ಅದು ಇಲ್ಲದೆ ಬದುಕಲು!-->…