ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಬೈಕ್ ಸವಾರನಿಗೆ ಗುದ್ದಿದ ನಟಿ | ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ…
ಸಿನಿಮಾ ಹಾಗೂ ಕಿರುತೆರೆ ನಟ-ನಟಿಯರು ಫುಲ್ ಟೈಟ್ ಆಗಿ ಅಪಘಾತ ಮಾಡುತ್ತಿರುವ ಘಟನೆಗಳು ಇಂದು ನಿನ್ನೆಯದ್ದಲ್ಲ. ಆದರೆ ಎಷ್ಟೋ ಪ್ರಕರಣಗಳಲ್ಲಿ ಇವರು ಬಚಾವಾಗುತ್ತಿರುವುದು ಮಾತ್ರ ವಿಷಾದನೀಯ. ಪಾರ್ಟಿ, ಕ್ಲಬ್, ಪಬ್ ಎನ್ನುತ್ತಾ ನಶೆಯಲ್ಲಿ ವಾಹನ ಚಲಾಯಿಸಿ ಹಲವರ ಪ್ರಾಣಕ್ಕೆ ಕಂಟಕ ತಂದಿರುವ!-->…