ರಶ್ಮಿಕಾ ಮಂದಣ್ಣ ಹೆಸರು ಬದಲಾವಣೆ ಮಾಡಿ ರಶ್ಮಿಕಾ ಮಡೋನ ( madona) ಮಾಡಿದ ಚಿತ್ರ ತಂಡ | ಪೋಲಿ ಟ್ರೋಲಿಗರ ಕೈಯಲ್ಲಿ ಆಕೆ…
ಅಲ್ಲು ಅರ್ಜುನ್ - ರಶ್ಮಿಕಾ ಮಂದಣ್ಣ ಅಭಿನಯದ ಸೂಪರ್ ಹಿಟ್ ಸಿನಿಮಾ "ಪುಷ್ಪಾ" ಸಿನಿಮಾ ಮೊನ್ನೆಯಷ್ಟೇ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾಗೆ ಒಟಿಟಿಯಲ್ಲಿ ಕೂಡಾ ಭರ್ಜರಿ ರೆಸ್ಪಾನ್ಸ್ ದೊರಕಿತ್ತು.
ಆದರೆ ಈ ಚಿತ್ರದ ಕೊನೆಯಲ್ಲಿ ಕಲಾವಿದರ ಹೆಸರು ಹಾಕುವಾಗ ಚಿತ್ರತಂಡ ದೊಡ್ಡ ಯಡವಟ್ಟು!-->!-->!-->…