ಹೋಟೆಲ್ ಉದ್ಯಮದಲ್ಲಿ ಕೈ ಸುಟ್ಟುಕೊಂಡ ಚಂದನ್!! ; ಹೀಗೂ ಆಗುತ್ತೆ ಅಂತ ಅಂದು ಕೊಂಡಿರಲಿಲ್ಲ ಇವರು!!
ನಟ ಚಂದನ್ ಕುಮಾರ್ ಕಿರುತೆರೆಯ ಮೂಲಕ ಜನರಿಗೆ ಪರಿಚಯವಾದರು. ಅದಾದ ನಂತರ ಚಂದನ್ ಕುಮಾರ್ ಕೆಲವು ಚಿತ್ರಗಳಲ್ಲಿ ನಟನೆಯನ್ನ ಮಾಡುವುದರ ಮೂಲಕ ಬಹಳ ಫೇಮಸ್ ಆದರೂ ಎಂದು ಹೇಳಿದರು ತಪ್ಪಾಗಲಾರದು. ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮೂಲಕ ಕನ್ನಡ!-->…