ತುದಿ ಮಾತ್ರ ಮುಚ್ಚುವಂತೆ ಆರೆ ನಗ್ನ ಫೋಟೋ ಶೂಟ್, ಉರ್ಫಿ ಜಾವೇದ್ ಳ ಪ್ಯಾಶನ್ ಅವತಾರ ಕಂಡು ಹೌಹಾರಿದ ಜನ
ಜನರನ್ನು ಮೆಚ್ಚಿಸುವ ನಿಟ್ಟಿನಲ್ಲಿ ನಟಿಮಣಿಯರು ಮಾಡುವ ಹರಸಾಹಸ ಅಷ್ಟಿಷ್ಟಲ್ಲ. ಕೆಲವರು ತಮ್ಮ ಉಡುಗೆ ತೊಡುಗೆ ಮೂಲಕ ಅಭಿಮಾನಿಗಳ ಮನ ಕದ್ದರೆ, ಮತ್ತೆ ಕೆಲವರು ತಮ್ಮ ಬೋಲ್ಡ್ ಫೋಟೊ ಶೂಟ್ ಮೂಲಕ ಸೌಂದರ್ಯ ಪ್ರದರ್ಶನ ಮಾಡಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದರೆ, ಮತ್ತೆ ಕೆಲ ನಟಿಯರು ತಮ್ಮ ನಡೆ!-->…