Browsing Category

ಸಿನೆಮಾ-ಕ್ರೀಡೆ

ಕಿರಿಕ್‌ ಬೆಡಗಿಗೆ ಇದೆಯೇ ಈ ಆರೋಗ್ಯ ಸಮಸ್ಯೆ ? ಅಷ್ಟಕ್ಕೂ ಈ ಮ್ಯಾಟರ್‌ ಲೀಕಾದದ್ದು ಹೀಗೆ!

ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರೋದು ಕಾಮನ್ ಆಗಿಬಿಟ್ಟಿದೆ. ತನ್ನ ಸಿನೆಮಾದ ವಿಚಾರಕ್ಕಿಂತಲೂ ಹೆಚ್ಚಾಗಿ ವಿವಾದಗಳ ಮೂಲಕವೇ ಹೆಚ್ಚು ಗಮನ ಸೆಳೆದಿರುವ ನಟಿ ಎಂದರೂ ತಪ್ಪಾಗಲಾರದು. ಹೀಗಾಗಿ ಹೆಚ್ಚು ಟ್ರೊಲಿಂಗ್ ಆಗುವ

ಕಾಂತಾರ : ವರಹಾ ರೂಪಂ ಹಾಡಿನ ಟ್ಯೂನ್‌ ವಿವಾದ : ಕೇರಳ ಹೈಕೋರ್ಟ್‌ನಿಂದ ನಿರ್ಮಾಪಕರು ಹಾಗೂ ರಿಷಬ್‌ ಶೆಟ್ಟಿಗೆ ಬಿಗ್‌…

ಕಾಂತಾರ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್‌ ಮಾಡಿರುವ ವಿಷಯದ ಮಧ್ಯೆ ಈಗೊಂದು ಮಹತ್ವದ ಮಾಹಿತಿಯೊಂದು ಬಂದಿದೆ. ಈ ಸಿನಿಮಾದ ಹಾಡಿನ ಬಗ್ಗೆ ಬಹಳ ವಿವಾದವೊಂದು ಸೃಷ್ಟಿಯಾಗಿತ್ತು. ʼವರಾಹ ರೂಪಂʼ ಹಾಡಿನ ಟ್ಯೂನ್‌ ನಮ್ಮದು ಅದನ್ನು ಕದಿಯಲಾಗಿದೆ ಎಂದು ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್​​’ನವರು

‘ನನ್ನ ಬಗ್ಗೆ ಪ್ರೀತಿ, ಅಭಿಮಾನ ಇಟ್ಟಿರುವ ನೀವು ನನ್ನೀ ಕೋರಿಕೆಯನ್ನು ನಡೆಸಿಕೊಡಿ’ ಎಂದು ಫ್ಯಾನ್ಸ್‌ ಬಳಿ…

ಕರ್ನಾಟಕದಲ್ಲಿ ನಟ ದರ್ಶನ್ ಹೆಸರು ಕೇಳಿದ್ರೆನೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿದು ಬಿಡ್ತಾರೆ. ಆ ಕೂಡಲೇ ಡಿ ಬಾಸ್ ಅನ್ನೋ ಕೂಗು ಮುಗಿಲುಮುಟ್ಟುತ್ತೆ. ಅವರಿಗಾಗಿ ಏನು ಬೇಕಾದ್ರೂ ಮಾಡಲು ಆ ಅಭಿಮಾನಿ ದೇವರುಗಳು ಮುಂದಾಗ್ತಾರೆ. ಆದರೀಗ ನಟ ದರ್ಶನ್ ಅವರೇ 'ನನ್ನ ಬಗ್ಗೆ ಪ್ರೀತಿ, ಅಭಿಮಾನ

ಕಾಂತಾರ ಸಿನಿಮಾವನ್ನು ಮತ್ತೊಮ್ಮೆ ಹೊಗಳಿದ ಕಿಚ್ಚ ಸುದೀಪ್‌ !

ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರು ಕಾಂತಾರ ನಿರ್ದೇಶಕ ಮತ್ತು ನಾಯಕ ನಟ ರಿಷಬ್ ಶೆಟ್ಟಿ , ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್ ಮತ್ತು ಇಡೀ ಚಿತ್ರತಂಡವನ್ನು ಹೊಗಳಲು ಮುಂದೆ ಬಂದಿದ್ದಾರೆ. ಕಾಂತಾರ ಸಿನಿಮಾ ಮೆಚ್ಚಿಕೊಳ್ಳಲು ಕಾರಣದ ಬಗ್ಗೆ ಮಾತನಾಡಿದ ಸುದೀಪ್ ಕಾಂತಾರ ನಮ್ಮ ನಾಡಿನ

ನಾನೆಂಥ ಹುಚ್ಚಿ ಅಂತ ಗೊತ್ತಿಲ್ಲ, ಹೇ ಚಂಗು-ಮಂಗು ಮನೆಗೆ ನುಗ್ಗಿ ಹೊಡೆಯುತ್ತೇನೆ! ಬಾಲಿವುಡ್ನ ಈ ಸ್ಟಾರ್ ಜೋಡಿಗೆ ಕಂಗನಾ…

ಸದಾ ಒಂದಿಲ್ಲೊಂದು ಹೇಳಿಕೆಗಳ ಮೂಲಕ ವಿವಾದವನ್ನು ಮೈಮೇಲೆ ಎಳೆದು ಕೊಳ್ಳುವ ಭಾರತದ ಸ್ಟಾರ್ ನಟಿ ಎಂದರೆ ಅದು ಕಂಗನಾ ರಣಾವತ್. ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಆಗಾಗಿ ಇಂತಹ ಪೋಸ್ಟ್ ಗಳನ್ನು ಅಪ್ಲೋಡ್ ಮಾಡಿ ಎಲ್ರಲ್ಲೂ ಕುತೂಹಲ ಕೆರಳಿಸಿ ಬಿಡ್ತಾರೆ. ಆದರೂ ಕಂಗನಾ ಕೊಡೋ ಸ್ಟೇಟ್ಮೆಂಟ್ ಹಿಂದೆ

‘ವೇದ’ ಪ್ರೀ-ರಿಲೀಸ್ ಇವೆಂಟ್​ನಲ್ಲಿ ಅಪ್ಪು ನೆನೆದು ಗಳ ಗಳನೆ ಅತ್ತ ಶಿವಣ್ಣ! ತಬ್ಬಿಕೊಂಡು ಸಮಾಧಾನ ಮಾಡಿದ…

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ವೇದ' ಸಿನಿಮಾ ಕನ್ನಡದಲ್ಲಿ ಭರ್ಜರಿಯಾಗಿ ತೆರೆ ಕಂಡು, ಸಕ್ಸಸ್ ಕೂಡ ಆಗಿ ಇದೀಗ ತೆಲುಗಿನಲ್ಲಿ ಅಬ್ಬರಿಸಲು ಮುಂದಡಿ ಇಡುತ್ತಿದೆ. ಪ್ರಚಾರದ ಕಾರ್ಯವೂ ಭರದಿಂದ ಸಾಗುತ್ತಿದ್ದೆ. ಇದೀಗ ಹೈದರಾಬಾದ್​ನಲ್ಲಿ ನಡೆದ ‘ವೇದ’ ಸಿನಿಮಾದ ಪ್ರೀ-ರಿಲೀಸ್

ಭಾರೀ ಜನಪ್ರಿಯತೆ ಪಡೆದ ವೆಬ್‌ ಸಿರೀಸ್‌ ‘ದಿ ಫ್ಯಾಮಿಲಿ ಮ್ಯಾನ್ 3’ ರಿಲೀಸ್ ದಿನಾಂಕ ರಿವೀಲ್!

ಅಮೆಜಾನ್ ಪ್ರೈಮ್ ವೀಡಿಯೊ ಮೂಲಕ ಜನರನ್ನು ಮತ್ತೊಮ್ಮೆ ರಂಜಿಸುವ ನಿಟ್ಟಿನಲ್ಲಿ ವೈರಸ್ ಕಥೆ ಆಧರಿತ ‘ದಿ ಫ್ಯಾಮಿಲಿ ಮ್ಯಾನ್ 3’ ಅತೀ ಶೀಘ್ರದಲ್ಲೆ ಬರಲಿದೆ.ರಾಜ್ ಹಾಗೂ ಡಿಕೆ ಒಟ್ಟಾಗಿ ಈ ಸೀರಿಸ್ ನಿರ್ದೇಶನ ಮಾಡಿದ್ದು, ಜನರು ಕಾತುರದಿಂದ ಎದುರು ನೋಡುತ್ತಿದ್ದ ಮೂರನೇ ಸೀರೀಸ್ ಬರಲು ಪೂರ್ವ

ಕಿಯಾರಾ-ಸಿದ್ದಾರ್ಥ್‌ ನಡುವಿನ ವಯಸ್ಸಿನ ಅಂತರವೆಷ್ಟು? ಇಲ್ಲಿದೆ ಮಾಹಿತಿ

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ಮಂಗಳವಾರ (ಫೆಬ್ರವರಿ 7) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಜೈಸಲ್ಮೇರ್​ ನ ಐಷಾರಾಮಿ ಸೂರ್ಯಗಢ ಪ್ಯಾಲೇಸ್ ಹೋಟೆಲ್ ನಲ್ಲಿ ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆದಿದೆ. ಬಾಲಿವುಡ್ ಲವ್