Browsing Category

ಸಾಮಾನ್ಯರಲ್ಲಿ ಅಸಾಮಾನ್ಯರು

ಮಗುವಿಗೆ ನಾಯಿ ಕಚ್ಚಿದ್ದಕ್ಕೆ ಪೊಲೀಸ್ ಅತಿಥಿಯಾದ ಮಾಲೀಕ!!

ಮನುಷ್ಯರ ಮೇಲೆ ನಾಯಿಗಳ ದಾಳಿ ಇತ್ತೀಚೆಗೆ ಅಧಿಕವಾಗಿದೆ. ಇದೇ ರೀತಿ ಇಲ್ಲೊಂದು ಕಡೆ ಮಗುವಿಗೆ ನಾಯಿ ಕಚ್ಚಿದ್ದು, ಮಾಲೀಕ ಪೊಲೀಸ್ ಅತಿಥಿಯಾಗಿದ್ದಾನೆ. ಕೇವಲ ನಾಯಿ ಕಚ್ಚಿದ್ದಕ್ಕೆ ಆತ ಕಂಬಿ ಏನಿಸಿದನೇ ಎಂಬ ನಿಮ್ಮ ಯೋಚನೆ ತಪ್ಪು. ಯಾಕಂದ್ರೆ ಇದಕ್ಕೂ ಒಂದು ಕಾರಣವಿದೆ.ಹೌದು.10 ವರ್ಷದ

‘ಗಟ್ಟಿ ಧ್ವನಿ’ಯಿದ್ದ ಉಪನ್ಯಾಸಕಿಯನ್ನು ವಜಾಗೊಳಿಸಿದ ಕಾಲೇಜು, ಕೋರ್ಟ್ ಮೆಟ್ಟಿಲೇರಿದ ಟೀಚರ್ ಗೆ ಕೋರ್ಟ್…

ಲಂಡನ್ : ಯುಕೆ ವಿಶ್ವವಿದ್ಯಾಲಯದ ಉಪನ್ಯಾಸಕಿಗೆ ' ತುಂಬಾ ಜೋರಾಗಿ' ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಕೆಲಸದಿಂದ ವಜಾ ಮಾಡಲಾಗಿತ್ತು.ತನ್ನ ಜೋರು ಧ್ವನಿಗಾಗಿ ಕೆಲಸದಿಂದ ವಜಾ ಮಾಡಿದ್ದನ್ನು ಪ್ರಶ್ನಿಸಿ ಡಾ.ಆನೆಟ್ ಪ್ಲೌಟ್ ಎಕ್ಸೆಟರ್ ಕೋರ್ಟ್ ಮೊರೆ ಹೋಗಿದ್ದರು. ಈಗ ಕೋರ್ಟ್ ಯುಕೆ

ಒಡಹುಟ್ಟಿದ ತಂಗಿ ಸತ್ತು ನಾಲ್ಕು ದಿನ ಸಂದರೂ ಹೆಣದ ಜೊತೆಯೇ ಕಾಲ ಕಳೆದ ಅಕ್ಕ!! |ಹೆತ್ತವರನ್ನೂ ಕಳೆದುಕೊಂಡಿದ್ದ ಆಕೆ…

ತೆಲಂಗಾಣ : ತನ್ನ ಒಡಹುಟ್ಟಿದ ತಂಗಿ ಅನಾರೋಗ್ಯದಿಂದ ಸತ್ತರೂ ಅದನ್ನು ಯಾರಿಗೂ ಹೇಳದೇ ಅಕ್ಕ ಆ ಶವದ ಜೊತೆಯೇ ನಾಲ್ಕು ದಿನ ಕಳೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.26 ವರ್ಷದ ಸ್ವಾತಿ ಮತ್ತು ತಂಗಿ ( 24) ಶ್ವೇತಾ ಇಬ್ಬರೂ ಪೆದ್ದಪಲ್ಲಿ ಪಟ್ಟಣದ ಪ್ರಗತಿ ನಗರದಲ್ಲಿ ವಾಸವಿದ್ದರು.ಕಳೆದ

ಮಹಿಳೆಯನ್ನು ಚಲಿಸುತ್ತಿದ್ದ ರೈಲಿಗೆ ನೂಕಿ ಕೊಲೆ ಮಾಡಿದ್ದಲ್ಲದೆ, ತಾನು ದೇವರೆಂದ ಆರೋಪಿ !!

ಚಲಿಸುತ್ತಿದ್ದ ರೈಲಿನ ಮುಂಭಾಗಕ್ಕೆ ಮಹಿಳೆಯೊಬ್ಬರನ್ನು ನೂಕಿದ ಕಾರಣ ಆಕೆ ಸಾವನ್ನಪ್ಪಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆದರೆ ಆ ಆರೋಪಿ ನಾನು ದೇವರು, ನಾನು ಇದನ್ನು ಮಾಡಬಹುದು ಎಂಬ ವಿಚಿತ್ರ ಹೇಳಿಕೆ ನೀಡಿದ್ದಾನೆ.ಶನಿವಾರ ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ಸುರಂಗಮಾರ್ಗ ರೈಲು

ಜೀವ ಉಳಿಸಬೇಕಾದ ವ್ಯಾಕ್ಸಿನ್ ಇಲ್ಲೊಬ್ಬರ ಪಾಲಿಗೆ ಕೈಯನ್ನೇ ಕಳೆದುಕೊಳ್ಳುವ ಸ್ಥಿತಿಗೆ ದೂಡಿದೆ!

ಕೊಪ್ಪಳ : ಕೊರೋನದಿಂದ ರಕ್ಷಿಸಿಕೊಳ್ಳಲೆಂದು ಕೊಡುತ್ತಿರುವ ವ್ಯಾಕ್ಸಿನ್ ಇಲ್ಲೊಬ್ಬರ ಕೈಯನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಈತನ ಈ ಸ್ಥಿತಿಗೆ ಆರೋಗ್ಯ ಇಲಾಖೆ ಸಿಬ್ಬಂದಿಯ ಎಡವಟ್ಟೇ ಕಾರಣವಾಗಿದ್ದು,ಈ ಘಟನೆ ಕೊಪ್ಪಳ ತಾಲೂಕಿನ ಬಹದ್ದೂರ ಬಂಡಿ ಬಳಿ ನಡೆದಿದೆ.ಕೊಪ್ಪಳದಲ್ಲಿ ಆರೋಗ್ಯ ಇಲಾಖೆ

ಮದುವೆಯ ಮರುದಿನ ತನ್ನ ಸಲಿಂಗ ಸ್ನೇಹಿತೆಯ ಜೊತೆ ಎಸ್ಕೇಪ್ ಆದ ವಧು!!

ಇತ್ತೀಚಿಗೆ ದೇಶದಲ್ಲಿ ಸಲಿಂಗ ಸಂಗಾತಿಗಳ ಕುರಿತ ಹಲವು ಘಟನೆಗಳು ಬೆಳಕಿಗೆ ಬರುತ್ತಿವೆ. ಹಾಗೆಯೇ ಇಲ್ಲಿ ಒಲ್ಲದ ಮನಸ್ಸಿನಿಂದ ಮನೆಯವರ ಒತ್ತಾಯಕ್ಕೆ ಮದುವೆ ಮಾಡಿಕೊಂಡ ಯುವತಿ ಮರುದಿನವೇ ತನ್ನ ಸಲಿಂಗ ಸಂಗಾತಿ ಜೊತೆ ಓಡಿ ಹೋಗಿರುವ ಘಟನೆ ಜಾರ್ಖಂಡ್ ನ ಧನ್ಬಾದ್‍ನಲ್ಲಿ ನಡೆದಿದೆ.ಕುಟುಂಬಸ್ಥರು

ಕೊರೊನಾ ಪಾಸಿಟಿವ್ ಇದ್ದರೂ ಶಬರಿಮಲೆ ಯಾತ್ರೆ ಕೈಗೊಂಡರು, ಮಾರ್ಗ ಮಧ್ಯದಲ್ಲೇ ತಡೆದು ಪೊಲೀಸರು ವಾಪಸು ಕರೆತಂದರು

ಮಂಡ್ಯ : ಕೊರೊನಾ ಪಾಸಿಟಿವ್ ಬಂದರೂ ಆರೋಗ್ಯ ಇಲಾಖೆಯ ಕಣ್ತಪ್ಪಿಸಿ ಮಂಡ್ಯದಲ್ಲಿ ಕೆಲವರು ಯಾತ್ರೆಗೆ ಹೊರಟಿದ್ದ ಪ್ರಸಂಗ ನಡೆದಿದೆ.ಕೆ ಆರ್ ಪೇಟೆ ತಾಲೂಕಿನ ಮಂಚೀಬೀಡು ಗ್ರಾಮದಿಂದ ಶಬರಿಮಲೆ ಯಾತ್ರೆಗೆ ಅಯ್ಯಪ್ಪ ಸ್ವಾಮಿ ಭಕ್ತರು ಹೊರಟಿದ್ದರು. ಹೊರಡೋ ಮೊದಲು ಕೊರೊನಾ ಪರೀಕ್ಷೆ ಮಾಡಿಸಿದ್ದು,

ಬಹುಶಃ ಇದು ಜಗತ್ತಿನ ದೊಡ್ಡ ಆತಿಥ್ಯ, ತಮ್ಮ ಭಾವೀ ಅಳಿಯನಿಗೆ ಅವರು ಮಾಡಿ ಬಡಿಸಿದ್ದು ಬರೊಬ್ಬರಿ 365 ಬಗೆಯ ಥರಾವರಿ…

ಬಹುಶಃ ಇದು ಜಗತ್ತಿನ ಅತ್ಯಂತ ದೊಡ್ಡ ಬೊಂಬಾಟ್ ಭೋಜನ. ಹೆಣ್ಣಿನ ಕಡೆಯವರು ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಭಾನುವಾರ ತಮ್ಮ ಭಾವಿ ಅಳಿಯನಿಗೆ ಬಗೆ ಬಗೆಯ ಭರ್ಜರಿ ಭೋಜನ ನೀಡಿ ಉಪಚರಿಸಿದ್ದಾರೆ. ಅದು ಹತ್ತಿಪ್ಪತ್ತು ಬಗೆಯ ಅಡುಗೆಯಲ್ಲ. ಅಲ್ಲಿ ತಯಾರಿಸಿ ಬಡಿಸಿದ್ದು ಬರೊಬ್ಬರಿ 365 ಬಗೆಯ