ಕಷ್ಟಪಟ್ಟು ಸಾಕಿ ಸಲುಹಿದ ತಮ್ಮ ಮಗ ನಮ್ಮನ್ನು ಮನೆಯಿಂದ ಹೊರಗೆ ಹಾಕಿದ್ದಾನೆ ಎಂದು ಕೋರ್ಟ್ ಮೆಟ್ಟಿಲೇರಿದ ತಂದೆ |…
ಇಂದಿನ ಕಾಲ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಪ್ರತಿಯೊಂದು ಮಗುವಿಗೂ ತನ್ನ ತಂದೆ-ತಾಯಿ ಕೇವಲ ತಾನು ಬೆಳೆದು ನಿಂತು ದೊಡ್ಡವನಾಗುವವರೆಗೆ ಮಾತ್ರ ಎಂಬ ಮಟ್ಟಿಗೆ. ಆದರೆ ಕಷ್ಟಪಟ್ಟು ಸಲುಹಿದ ತಂದೆ-ತಾಯಿಗೆ ತನ್ನ ಮಗು ಎಷ್ಟೇ ದೊಡ್ಡವನಾದರೂ ತನ್ನ ಪಾಲಿಗೆ ಪುಟ್ಟ ಕೂಸಿನಂತೆ ಕಾಣುತ್ತಾರೆ. ಇಂತಹ!-->…