ಮದ್ಯಪ್ರಿಯರೇ ಗಮನಿಸಿ : ಮುಂಬರುವ ಬಜೆಟ್ ನಲ್ಲಿ ಮದ್ಯದ ಬೆಲೆ ಹೆಚ್ಚಳಕ್ಕೆ ರಾಜ್ಯ ಸರಕಾರ ನಿರ್ಧಾರ|ಫೆ. 25 ರಂದು…
ರಾಜ್ಯ ಸರಕಾರ ಮುಂಬರುವ ಬಜೆಟ್ ನಲ್ಲಿ ಮದ್ಯದ ಬೆಲೆ ಹೆಚ್ಚಿಸಲು ಚಿಂತನೆ ನಡೆಸಿದೆ. ಕೊರೊನಾದಿಂದಾಗಿ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತಲು ಈ ಮೂಲಕ ಪ್ರಯತ್ನ ಪಡುತ್ತಿದೆ ಸರಕಾರ.
ಇಂಡಿಯನ್ ಮೇಡ್ ಲಿಕ್ಕರ್ ( ಐಎಂಎಲ್ ) ಹಾಗೂ ಬಿಯರ್ ಮೇಲೆ ಶೇ. 5 ರಿಂದ 10 ರವರೆಗೆ ಅಬಕಾರಿ!-->!-->!-->…