Browsing Category

ದಕ್ಷಿಣ ಕನ್ನಡ

Bantwala: ಪತ್ನಿಗೆ ಹಲ್ಲೆಗೈದು 33 ಪವನ್ ಚಿನ್ನ ದೋಚಿದ ಪತಿರಾಯ – ಪತ್ನಿಯಿಂದ ದೂರು ದಾಖಲು

ಬಂಟ್ವಾಳ: ಮಹಿಳೆಯೋರ್ವಳಿಗೆ ಆಕೆಯ ಪತಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಆಕೆಯ 33 ಪವನ್‌ ಚಿನ್ನ ದೋಚಿದ ಪ್ರಕರಣ ಕಳೆದ ಡಿ. 30ರಂದು ನಡೆದಿದ್ದು, ಪ್ರಸ್ತುತ ಆಕೆ ಬಂಟ್ವಾಳ ನಗರ ಪೊಲೀಸ್‌ ಠಾಣೆಗೆ ನೀಡಿದ ದೂರಿನಂತೆ ಆಕೆಯ ಪತಿ ಹಾಗೂ 6 ಮಂದಿ ಆತನ ಸಂಬಂಧಿಕರ ವಿರುದ್ಧ ಪ್ರಕರಣ…

Uppinangady: ಏಕಮುಖ ಪ್ರೀತಿ, ವರನ ಬೈಕಿಗೆ ಬೆಂಕಿ; ಆರೋಪಿ ಪತ್ತೆ!!

Puttur: ತಾನು ಪ್ರೀತಿಸಿದ ಯುವತಿ ಬೇರೆ ಮದುವೆಯಾಗಿದ್ದಾಳೆಂಬ ಸಿಟ್ಟಿನಲ್ಲಿ ವರನಿಗೆ ಸೇರಿದ ಬೈಕನ್ನು ರಾತ್ರಿ ಸಮಯದಲ್ಲಿ ಸುಟ್ಟು ಹಾಕಿದ ಕೃತ್ಯವೊಂದು ಉಪ್ಪಿನಂಗಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉಪ್ಪಿನಂಗಡಿ…

MRPL ನಲ್ಲಿ ಉದ್ಯೋಗಾವಕಾಶ! ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ, ಹೆಚ್ಚಿನ ವಿವರ ಇಲ್ಲಿದೆ!!

MRPL Recruitment 2024: ಉದ್ಯೋಗಾಂಕ್ಷಿಗಳೇ ಗಮನಿಸಿ, ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL Recruitment 2024) ನಲ್ಲಿ ಸಹಾಯಕ ಇಂಜಿನಿಯರ್ (ಅಗ್ನಿಶಾಮಕ), ಸಹಾಯಕ ಕಾರ್ಯನಿರ್ವಾಹಕ (ಕಾರ್ಯದರ್ಶಿ) ಮತ್ತು ವ್ಯವಸ್ಥಾಪಕ (ಸುರಕ್ಷತೆ) ಹುದ್ದೆಗಳು ಖಾಲಿಯಿದ್ದು,…

Dakshina kannada: ಜಿಲ್ಲೆಯ ಮಠ ಮಂದಿರಗಳ ‘ಕೈ’ ಹಿಡಿಯುವುದೇ ರಾಜ್ಯ ಸರ್ಕಾರ!? ಅಭಿವೃದ್ಧಿಗಾಗಿ…

ದಕ್ಷಿಣ ಕನ್ನಡ ಜಿಲ್ಲೆಯ ಮಠ ಮಂದಿರಗಳ ಕೆಲಸ ಕಾರ್ಯಗಳಿಗಾಗಿ ಕಳೆದ ಬಾರಿಯ ಬಿಜೆಪಿ ಸರ್ಕಾರ ಮೀಸಲಿಟ್ಟಿದ್ದ ಅನುದಾನ ತೆರೆಯ ಮರೆಗೆ ಸರಿದ ಬೇಸರವೊಂದು ಸದ್ಯ ಜಿಲ್ಲೆಯ ಭಕ್ತರನ್ನು ಕಾಡಿದೆ.ಕಳೆದ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಕೆಲ ದಿನಗಳ ಹಿಂದಷ್ಟೇ ಅಂದು…

Lakshadweep Travel Plan: ಮಂಗಳೂರಿನಿಂದಲೇ ಲಕ್ಷದ್ವೀಪಕ್ಕೆ ಟೂರ್‌ ಪ್ಯಾಕೇಜ್‌!!! 6 ಸಾವಿರಕ್ಕೆ ಇಷ್ಟೆಲ್ಲಾ…

Lakshadweep Travel Plan: ಪ್ರವಾಸಿಗರೇ ಗಮನಿಸಿ, ಲಕ್ಷದ್ವೀಪಕ್ಕೆ(Lakshadweep) ಹೋಗುವ ಪ್ಲಾನ್ ನಲ್ಲಿದ್ದಿರಾ?? ಹಾಗಿದ್ರೆ ನಿಮಗೆ ಗುಡ್ ನ್ಯೂಸ್ ಇಲ್ಲಿದೆ ನೋಡಿ!!ದಕ್ಷಿಣ ಕನ್ನಡ ಜಿಲ್ಲಾಡಳಿತ ಮಂಗಳೂರಿನಿಂದ (Mangaluru)ಲಕ್ಷದ್ವೀಪಕ್ಕೆ ಪ್ರವಾಸಿ ಹಡಗು ಆರಂಭ ಮಾಡಲು ಮುಂದಾಗಿದೆ.…

Belthangady: ಪದವಿ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ!!!

Belthangady: ನಗರದ ಖಾಸಗಿ ಪದವಿ ಕಾಲೇಜೊಂದರ ವಿದ್ಯಾರ್ಥಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ. ಮಡಂತ್ಯಾರು ಮಾರಿಗುಡಿ ಹೊಸಮನೆ ನಿವಾಸಿ ಪ್ರಶಾಂತ್‌ ಬಾಳಿಗ ಎಂಬುವವರ ಪುತ್ರ ಪ್ರತೀಕ್‌ ಬಾಳಿಗ (19) ರಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಪ್ರಥಮ ಬಿಎ…

Bantwal Dowry Case: ಪತ್ನಿಗೆ ಹಣಕ್ಕಾಗಿ ಚಿತ್ರಹಿಂಸೆ; ಆರೋಪಿ ಉಮ್ಮರ್ ಫಾರೂಕ್ ಸೇರಿ 7 ಮಂದಿ ವಿರುದ್ದ ಕೇಸು…

Bantwal Dowry Case: ಬಂಟ್ವಾಳ (Bantwal)ತಾಲೂಕಿನ ಸಜಿಪ ಮುನ್ನೂರು ಗ್ರಾಮದ ನಂದಾವರ ದಲ್ಲಿ ಪತ್ನಿಗೆ ತವರು ಮನೆಯಿಂದ ಹಣ ತರುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ (Bantwal Dowry Case)ನಡೆಸಿರುವ ಘಟನೆ ವರದಿಯಾಗಿದೆ. ಮಹಿಳೆ…

Puttur: ಅಂಗಡಿಯೊಂದರ ಎದುರು ಆತ್ಮಹತ್ಯೆ ಮಾಡಿಕೊಂಡ ಕೂಲಿ ಕಾರ್ಮಿಕ !

Puttur: ಬಡಗನ್ನೂರು ಗ್ರಾಮದ ಪೆರಿಗೇರಿ ನಿವಾಸಿಯೊಬ್ಬರು ಸ್ಥಳೀಯ ಅಂಗಡಿಯೊಂದರ ಮುಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.11 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಪೆರಿಗೇರಿ ದಿ.ಅಪ್ಪಯ್ಯ ನಾಯ್ಕ ಅವರ ಪುತ್ರ ಜಾನು ನಾಯ್ಕ (45ವ) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು.…