Browsing Category

ದಕ್ಷಿಣ ಕನ್ನಡ

Sullia: ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮಹಡಿಯಿಂದ ಜಿಗಿದು ಆತ್ಮಹತ್ಯೆ!

Sullia: ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ. ಬುಧವಾರ (ಫೆ.7) ರ ಬೆಳಿಗ್ಗೆ ಸುಳ್ಯದಲ್ಲಿ ಈ ಘಟನೆ ಸಂಭವಿಸಿದೆ. ಪುತ್ತೂರು ತಿಂಗಳಾಡಿ ನಿವಾಸಿ ವಸಂತ ಎಂಬ ವ್ಯಕ್ತಿ ಇಂದು ಮುಂಜಾನೆ…

Mangaluru: ಮಂಗಳೂರಿನ ಧರ್ಮನೇಮದಲ್ಲಿ ಸಾಮಾನ್ಯ ಭಕ್ತರಂತೆ ಪಾಲ್ಗೊಂಡ ಡಿಸಿ; ಜಿಲ್ಲಾಧಿಕಾರಿಯ ಮೈ ನೇವರಿಸಿದ…

Mangaluru: ಬೈಕಂಪಾಡಿಯ ಕುಡುಂಬೂರಿನ ಧರ್ಮನೇಮದಲ್ಲಿ ಪಾಲ್ಗೊಂಡಿದ್ದ ದ.ಕ.ಜಿಲ್ಲಾಧಿಕಾರಿಯ ಮೈಯನ್ನು ಪಿಲಿಚಾಮುಂಡಿ ದೈವ ನೇವರಿಸಿದೆ. ದ.ಕ. ಜಿಲ್ಲಾಧಿಕಾರಿ ಮುಗಿಲನ್‌ ಅವರು ಅಪಾರ ದೈವಭಕ್ತಿನ್ನು ಹೊಂದಿದವರು. ದೈವಾರಾಧನೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಕುಡುಂಬೂರು ಪಿಲಿಚಾಮುಂಡಿ ದೈವದ…

Vitla: ವಿಟ್ಲದ ಅಡ್ಯನಡ್ಕದಲ್ಲಿ ಪ್ರೀತಿಸಿದ ಯುವಕನ ಮನೆ ಮುಂದೆ ಯುವತಿಯ ಪ್ರತಿಭಟನೆ

Vitla: ಯುವಕನೋರ್ವನ ಮನೆ ಮಂದೆ ಯುವತಿಯೋರ್ವಳು ಮೊಕ್ಕಾಂ ಹೂಡಿರುವ ಘಟನೆಯೊಂದು ವಿಟ್ಲ ಸಮೀಪದ ಅಡ್ಯನಡ್ಕದಲ್ಲಿ ಫೆ.6 ರಂದು ನಡೆದಿದೆ. ಯುವಕ ನನ್ನ ಜೊತೆ ಪ್ರೀತಿಸುವ ನಾಟಕವಾಡಿದ್ದಾಗಿ ಯುವತಿ ಆರೋಪ ಮಾಡಿರುವ ಕುರಿತು ವರದಿಯಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಯುವತಿಯನ್ನು ಮನವೊಲಿಸಲು…

Dharmasthala: ಧರ್ಮಸ್ಥಳದ ಭಕ್ತಾದಿಗಳಿಗೆ ಭರ್ಜರಿ ಗುಡ್ ನ್ಯೂಸ್ !! ರಾಜ್ಯ ಸರ್ಕಾರದಿಂದ ಹೊಸ ಘೋಷಣೆ

Dharmasthala: ನಾಡಿನ ಪ್ರಸಿದ್ಧ ಪ್ರಮುಖ ಧಾರ್ಮಿಕ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳವೂ(Dharmasthala) ಕೂಡ ಒಂದು. ಇಲ್ಲಿಗೆ ಪ್ರತಿದಿನವೂ ಲಕ್ಷಾಂತರ ಭಕ್ತಾದಿಗಳ ಆಗಮನವಾಗುತ್ತದೆ. ಇದೀಗ ಧರ್ಮಸ್ಥಳಕ್ಕೆ ದೊಡ್ಡ ಹಿರಿಮೆಯೊಂದು ಧಕ್ಕಿದ್ದು ಭಕ್ತಾದಿಗಳಲೆಲ್ಲರೂ ಖುಷಿಪಡುವಂತೆ ಮಾಡಿದೆ.…

Kukke Subramanya: ಕುಕ್ಕೇ ಸೇರಿದ ನಾಗಲಿಂಗ!! ಅಯೋಧ್ಯೆಗೆ ಸಸಿ ಕಳುಹಿಸಿದ್ದ ವಿನೇಶ್ ಪೂಜಾರಿಯಿಂದ ಕುಕ್ಕೆಗೆ ಸಸಿ…

ಸುಬ್ರಹ್ಮಣ್ಯ:ಕಳೆದ ಕೆಲ ವರ್ಷಗಳಿಂದ ಅಳಿವಿನಂಚಿನ ನಾಗಲಿಂಗ ವೃಕ್ಷದ ಸಸಿಗಳನ್ನು ಸಂರಕ್ಷಣೆ ಮಾಡುವ ಮೂಲಕ ದೈವ-ದೇವಸ್ಥಾನಗಳಿಗೆ ವಿತರಿಸುತ್ತಿರುವ ವಿನೇಶ್ ಪೂಜಾರಿ ನಿಡ್ಡೋಡಿಯವರಿಂದ ದಕ್ಷಿಣ ಭಾರತದ ಪ್ರಸಿದ್ಧ ನಾಗ ಕ್ಷೇತ್ರವಾದ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಸಸಿ ವಿತರಣೆ…

Puttur: ಮದುವೆಯಾಗಿ ಒಂದೂವರೆ ತಿಂಗಳಿಗೆ ನೇಣಿಗೆ ಶರಣಾದ ನವವಿವಾಹಿತೆ; ಅಕ್ಕನಿಂದ ದೂರು ದಾಖಲು

Puttur: ಡಿ.4 ರಂದು ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯದಲ್ಲಿ ನವ ವಿವಾಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ರೋಹಿತ್‌ ಎಂಬವರ ಪತ್ನಿ ಶೋಭಾ (24) ಆತ್ಮಹತ್ಯೆಗೆ ಶರಣಾದವರು. ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ಇವರ ವಿವಾಹ ನಡೆದಿತ್ತು. ಆದರೆ ಅದೇನಾಯಿತೋ ನವವಿವಾಹಿತೆ…

UT Khader: ಕೋಲದಲ್ಲಿ ಭಾಗಿಯಾದ ಖಾದರ್‌, ಮುಸ್ಲಿಮರ ಆಕ್ಷೇಪ; ಸ್ಪೀಕರ್‌ ಉತ್ತರ ಇಲ್ಲಿದೆ

UT Khader in Harake Kola: ಯು ಟಿ ಖಾದರ್‌ ಅವರು ಪಣೋಲಿ ಬೈಲ್‌ನಲ್ಲಿ ಹರಕೆಯ ಕೋಲ ನೆರವೇರಿಸಿ ಕೊಟ್ಟಿದ್ದು, ಈ ಕೋಲದಲ್ಲಿ ಅವರು ಕಾರ್ಣಿಕ ದೈವಗಳಾದ ಕಲ್ಲುರ್ಟಿ, ಕಲ್ಕೂಡ ದೈವಗಳ ಆಶೀರ್ವಾದ ಪಡೆದರು. ಖಾದರೆ ಅವರ ನಡೆ ಎಲ್ಲರ ಪ್ರೀತಿಗೆ ಕಾರಣವಾದರೂ, ಕೆಲವು ಆಕ್ಷೇಪ ಕೂಡಾ ಮಾಡಿದರು. ಮುಸ್ಲಿಂ…

Arun Kumar Puttila: ಬಿಜೆಪಿ ಜೊತೆ ಸೇರಲು ಅರುಣ ಕುಮಾರ್‌ ಪುತ್ತಿಲರಿಂದ ಹಲವು ಷರತ್ತು; ಏನೆಲ್ಲ?

Arun Kumar Puttila: ಕರಾವಳಿ ಭಾಗದಲ್ಲಿ ಭಾರೀ ಸಂಚಲನ ಮೂಡಿಸಿದ ಹಿಂದೂ ಕಾರ್ಯಕರ್ತ ಅರುಣ್‌ ಪುತ್ತಿಲ ಅವರು ಇದೀಗ ಬಿಜೆಪಿ ಜೊತೆ ಕೈ ಜೋಡಿಸಲು ಮುಂದಾಗಿರುವ ಕುರಿತು ವರದಿಯಾಗಿದೆ. ಇಂದು ಪುತ್ತೂರಿನಲ್ಲಿ ನಡೆದ ಪುತ್ತಿಲ ಪರಿವಾರ ಸಮಾಲೋಚನಾ ಸಭೆಯಲ್ಲಿ ಅವರು ಬಿಜೆಪಿ ಜೊತೆ ವಿಲೀನಕ್ಕೆ…